HOME » NEWS » Entertainment » KICHHCA SUDEEP ATTENDED SALMAN KHANS BIRTHDAY AE

HBD Salman Khan: ಸಲ್ಮಾನ್​ ಖಾನ್​ ಹುಟ್ಟುಹಬ್ಬದಲ್ಲಿ ಭಾಗಿಯಾದ ಕಿಚ್ಚ ಸುದೀಪ್​..! ಇಲ್ಲಿದೆ ವಿಡಿಯೋ

​Happy Birthday Salman Khan: ನಿನ್ನೆ ರಾತ್ರಿ ಸಲ್ಮಾನ್​ ಖಾನ್​ ಅವರ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಅವರ ಕುಟುಂಬದವರು ಹಾಗೂ ಸೆಲೆಬ್ರಿಟಿ ಸ್ನೇಹಿತರು ಭಾಗಿಯಾಗಿದ್ದರು. ಅದರಲ್ಲೂ ಪಾರ್ಟಿಯಲ್ಲಿ ಸಲ್ಮಾನ್​ ಖಾನ್ ಕೇಕ್​ ಕತ್ತರಿಸಿದ ರೀತಿ ವಿಶೇಷವಾಗಿತ್ತು.

Anitha E | news18-kannada
Updated:December 27, 2019, 11:05 AM IST
HBD Salman Khan: ಸಲ್ಮಾನ್​ ಖಾನ್​ ಹುಟ್ಟುಹಬ್ಬದಲ್ಲಿ ಭಾಗಿಯಾದ ಕಿಚ್ಚ ಸುದೀಪ್​..! ಇಲ್ಲಿದೆ ವಿಡಿಯೋ
ಕಿಚ್ಚ ಸುದೀಪ್​ಗೆ ಕೇಕ್​ ತಿನ್ನಿಸುತ್ತಿರುವ ಸಲ್ಮಾನ್​ ಖಾನ್​
  • Share this:
ಬಿ-ಟೌನ್​ ಬ್ಯಾಡ್​ ಬಾಯ್​ ಸಲ್ಮಾನ್​ ಖಾನ್​ಗೆ ಒಂದು ಹುಟ್ಟುಹಬ್ಬದ ಸಂಭ್ರಮ. 54ನೇ ವಸಂತಕ್ಕೆ ಕಾಲಿಟ್ಟ ಸಲ್ಲುಗೆ ಶುಭಾಷಯಗಳ ಸುರಿಮಳೆಯಾಗುತ್ತಿದೆ. ಸಲ್ಮಾನ್​ ಖಾನ್​ ಹುಟ್ಟುಹಬ್ಬವನ್ನು ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾರೆ.

​ನಿನ್ನೆ ರಾತ್ರಿ ಸಲ್ಮಾನ್​ ಖಾನ್​ ಅವರ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಅವರ ಕುಟುಂಬದವರು ಹಾಗೂ ಸೆಲೆಬ್ರಿಟಿ ಸ್ನೇಹಿತರು ಭಾಗಿಯಾಗಿದ್ದರು. ಅದರಲ್ಲೂ ಪಾರ್ಟಿಯಲ್ಲಿ ಸಲ್ಮಾನ್​ ಖಾನ್ ಕೇಕ್​ ಕತ್ತರಿಸಿದ ರೀತಿ ವಿಶೇಷವಾಗಿತ್ತು.
 View this post on Instagram
 

#SalmanKhan cuts his birthday cake with cutie #AhilSharma #HappyBirthday #instalove #ManavManglani


A post shared by Manav Manglani (@manav.manglani) on


ತಂಗಿ ಅರ್ಪಿತಾ ಖಾನ್​ರ ಮಗ ಆಹಿಲ್​ ಖಾನ್​ ಜತೆಗೆ ಸಲ್ಲು ಕೇಕ್​ ಕತ್ತರಿಸಿದ್ದಾರೆ. ಆ ಪಾರ್ಟಿಯ ವಿಡಿಯೋ ಹಾಗೂ ಫೋಟೋಗಳು ಈಗ ವೈರಲ್​ ಆಗುತ್ತಿವೆ. ಇನ್ನೂ ಈ ಪಾರ್ಟಿಯಲ್ಲಿ ಕನ್ನಡದ ಕಿಚ್ಚ ಸುದೀಪ್​, ಸೋನಾಕ್ಷಿ ಸಿನ್ಹಾ , ಕತ್ರಿನಾ ಕೈಪ್​, ಅಲಿ ಅಬ್ಬಾಸ್​ ಜಫರ್​ ಸೇರಿದಂತೆ ಸಾಕಷ್ಟು ಮಂದಿ ಹಾಜರಿದ್ದರು. 
View this post on Instagram
 

#SalmanKhan cuts his birthday 🍰 cake with #SonakshiSinha and #Sudeep in Mumbai today #HappyBirthday #bollywood #ManavManglani


A post shared by Manav Manglani (@manav.manglani) on


ಪಾಪರಾಜಿಗಳೊಂದಿಗೆ ಕೇಕ್​ ಕತ್ತರಿಸಿದ ಸಲ್ಮಾನ್​ ಖಾನ್​ ಸುದೀಪ್​ ಹಾಗೂ ಸೋನಾಕ್ಷಿಗೆ ಕೇತ್​ ತಿನ್ನಿಸುತ್ತಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಲ್ಮಾನ್​ ಖಾನ್​ ಇತ್ತೀಚೆಗೆ ತಮ್ಮ 'ದಬಾಂಗ್​ 3' ಚಿತ್ರದಿಂದಾಗಿ ಸುದ್ದಿಯಲ್ಲಿದ್ದಾರೆ. ಈ ಚಿತ್ರ ಬಾಕ್ಸಾಫಿಸ್​ನಲ್ಲಿ ಅಷ್ಟೇನೂ ಸದ್ದು ಮಾಡುತ್ತಿಲ್ಲ. ಡಿ.20ರಂದು ಬಿಡುಗಡೆಯಾದ ಸಿನಿಮಾ 6ನೇ ದಿನಕ್ಕೆ ನೂರು ಕೋಟಿ ಕ್ಲಬ್​ಗೆ ಸೇರ್ಪಡೆಯಾಗಿದೆ.

Karishma Tanna: ಕಡಲ ಕಿನಾರೆಯಲ್ಲಿ ಬಿಗ್​ ಬಾಸ್​ ಬಿಕಿನಿ ಬ್ಯೂಟಿ..!

Published by: Anitha E
First published: December 27, 2019, 11:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories