Pailwaan: ಪೈಲ್ವಾನ್​ ಬೆಡಗಿ ಆಕಾಂಕ್ಷಾ ಸಿಂಗ್​ರ ಜಾಲಿ ಜಾಲಿ ಟಿಕ್​ಟಾಕ್​ ವಿಡಿಯೋ..! ​ ​

Aakanksha Singh: ನಟಿ ಆಕಾಂಕ್ಷಾ ಅವರ ಬಗ್ಗೆ ತುಂಬಾ ಜನಕ್ಕೆ ಸಾಕಷ್ಟು ವಿಷಯಗಳು ಗೊತ್ತಿಲ್ಲ. ಅದರಲ್ಲಿ ಒಂದು ಆಸಕ್ತಿಕರ ವಿಷಯ ನಿಮಗೆ ನಾವು ಹೇಳ್ತೀವಿ. ಆಕಾಂಕ್ಷಾ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್​ ಆಗಿದ್ದರೂ, ಅವರೂ ಸಾಮಾಜಿಕ ಜಾಲತಾಣದಲ್ಲಿ ಟಿಕ್​ಟಾಕ್​ ವಿಡಿಯೋಗಳ ಮೂಲಕ ಸದ್ದು ಮಾಡಿದವರೆ.

Anitha E | news18-kannada
Updated:September 13, 2019, 10:11 AM IST
Pailwaan: ಪೈಲ್ವಾನ್​ ಬೆಡಗಿ ಆಕಾಂಕ್ಷಾ ಸಿಂಗ್​ರ ಜಾಲಿ ಜಾಲಿ ಟಿಕ್​ಟಾಕ್​ ವಿಡಿಯೋ..! ​ ​
ಪೈಲ್ವಾನನ ರಾಣಿ ಆಕಾಂಕ್ಷಾ ಸಿಂಗ್​
Anitha E | news18-kannada
Updated: September 13, 2019, 10:11 AM IST
- ಅನಿತಾ ಈ, 

ಆಕಾಂಕ್ಷಾ ಸಿಂಗ್​ ಈ ಹೆಸರು 'ಪೈಲ್ವಾನ್​' ಸಿನಿಮಾ ಬರುವ ಮೊದಲು ಸಾಕಷ್ಟು ಜನರಿಗೆ ಗೊತ್ತೇ ಇರಲಿಲ್ಲಿ. ಹಿಂದಿ ಧಾರಾವಾಹಿ ಹಾಗೂ ತೆಲುಗು ಸಿನಿಮಾ ನೋಡುವವರಿಗೆ ಈಕೆಯ ಮುಖ ಪರಿಚಯವಿತ್ತರಬಹುದು. ಆದರೆ ಈಗ ಆಕಾಂಕ್ಷಾ ಈಗ ಕಿಚ್ಚನ ಅಭಿಮಾನಿಗಳಿಗೆ ಅಚ್ಚುಮೆಚ್ಚು.

ಸಿನಿಮಾದಲ್ಲಿ ಅವರ ಅಭಿನಯಕ್ಕೆ ಮನಸೋತಿರುವ ಅಭಿಮಾನಿಗಳು ಅವರನ್ನು ಸ್ಯಾಂಡಲ್​ವುಡ್​ನಲ್ಲೇ ನೆಲೆಯೂರುವಂತೆ ಹೇಳುತ್ತಿದ್ದಾರೆ. ಇದರ ಜತೆಗೆ ನಿನ್ನೆ ಕಿಚ್ಚ ಸುದೀಪ್​ ಸಹ ಆಕಾಂಕ್ಷಾ ಅವರನ್ನು ಹೊಗಳಿ ಟ್ವೀಟ್​ ಸಹ ಮಾಡಿದ್ದಾರೆ.

ನಟಿ ಆಕಾಂಕ್ಷಾ ಸಿಂಗ್​


ಆದರೆ ನಟಿ ಆಕಾಂಕ್ಷಾ ಅವರ ಬಗ್ಗೆ ತುಂಬಾ ಜನಕ್ಕೆ ಸಾಕಷ್ಟು ವಿಷಯಗಳು ಗೊತ್ತಿಲ್ಲ. ಅದರಲ್ಲಿ ಒಂದು ಆಸಕ್ತಿಕರ ವಿಷಯ ನಿಮಗೆ ನಾವು ಹೇಳ್ತೀವಿ. ಆಕಾಂಕ್ಷಾ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್​ ಆಗಿದ್ದರೂ, ಅವರೂ ಸಾಮಾಜಿಕ ಜಾಲತಾಣದಲ್ಲಿ ಟಿಕ್​ಟಾಕ್​ ವಿಡಿಯೋಗಳ ಮೂಲಕ ಸದ್ದು ಮಾಡಿದವರೆ.


Loading...

 




View this post on Instagram




 

#comingsoon ❤️📹 @kunalsain 📸 @mansisurvephotography Mua|hair @hardeeparora12 Place @thehomemadecafe Juhu


A post shared by Aakanksha Singh (@aakankshasingh30) on








 




View this post on Instagram




 

#pagli yeah yeah meeee🐒#haalkaisahaijanabka #tiktokindia @indiatiktok @ aakankshas30 #madhubala #kishorekumar #blackandwhite #oldisgold


A post shared by Aakanksha Singh (@aakankshasingh30) on








 




View this post on Instagram




 

Sometimes, not dancing just grooving makes you happy , lost in music #versaceonthefloor 🎥 @kunalsain


A post shared by Aakanksha Singh (@aakankshasingh30) on






 



 




View this post on Instagram




 

😆 @kunalsain #tiktokindia #bahotsamaybaad #ladkipegana #bantai #rap


A post shared by Aakanksha Singh (@aakankshasingh30) on






 



 




View this post on Instagram




 

Haath rakhlu ? Kisssiiii Kar lu ?? @kunalsain 😂😂😂 @indiatiktok #comedy #fun


A post shared by Aakanksha Singh (@aakankshasingh30) on






ಸಂಜಯ್​ ಲೀಲಾ ಬನ್ಸಾಲಿ ಅವರ 'ಪದ್ಮಾವತ್​' ಸಿನಿಮಾದ ಒಂದು ದೃಶ್ಯದ ವಿಡಿಯೋ ಆಕಾಂಕ್ಷಾ ಸ್ಟೈಲ್​ನಲ್ಲಿ....

Can’t wait for #padmavat my version of #ratansingh 😛 @shahidkapoor @RanveerOfficial @deepikapadukone pic.twitter.com/VRVWquNpZO



ಅವರು ತಮ್ಮ ನೆಚ್ಚಿನ ನಟ ಶಾರುಖ್​ ಅವರ 'ಫ್ಯಾನ್​' ಸಿನಿಮಾ ಬಿಡುಗಡೆಯಾದಾಗ ಅದರ ಒಂದು ವಿಡಿಯೋವನ್ನೂ ಮಾಡಿ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದರು. ಅದಕ್ಕಾಗಿ ಅವರು ಹೇಗಿಲ್ಲ ರೆಡಿಯಾಗಿದ್ದರು ಅಂತ ಈ ವಿಡಿಯೋದಲ್ಲಿ ನೋಡಿ.

A year ago done something really crazy,Spontaneous.Couldn’t find a better day to post this.happiest birthday @iamsrk yours truly jabra fan🤓 pic.twitter.com/P6ts0gOjlz



ಇನ್ನು ದೇಶದಲ್ಲಿ ನೋಟುಗಳ ಅಮಾನ್ಯೀಕರಣ ನಡೆದಾಗಲೂ ಗಂಡನೊಂದಿಗೆ ಸೇರಿ ಆಕಾಂಕ್ಷಾ ಮಾಡಿರುವ ವಿಡಿಯೋ ಲಿಂಕ್ ಇಲ್ಲಿದೆ.

The black & the white,fight is on #WePlayingBlackAndWhite 👻A small tribute to our @PMOIndia Sir take a bow #boldstep. @mickeyanu2000 👻😬 pic.twitter.com/nPgFExpJPJ



ಇದನ್ನೂ ಓದಿ: Kichcha Sudeep: ತಾಳ್ಮೆ ಕಳೆದುಕೊಳ್ಳದ ಕಿಚ್ಚ ಸುದೀಪ್ ಟಾಲಿವುಡ್​ ಡಾರ್ಲಿಂಗ್​ ಬಗ್ಗೆ ಹೀಗೆ ಟ್ವೀಟ್​ ಮಾಡಿದ್ದೇಕೆ​..!

ಹೊಸ ವರ್ಷಕ್ಕೆ ಆಕಾಂಕ್ಷಾ ಹಾಗೂ ಕುನಾಲ್​ ಸೇನ್​ ದಂಪತಿ ಅಭಿಮಾನಿಗಳಿಗೆ ವಿಶ್​ ಮಾಡಿದ ವಿಡಿಯೋ ಹೇಗಿದೆ ಗೊತ್ತಾ..?





 




View this post on Instagram




 

#throwbackvideo #maa ❤️ #missyou #comesoon 💞 @renu.seth1962


A post shared by Aakanksha Singh (@aakankshasingh30) on








 




View this post on Instagram




 

#birthdayspecial #tiktok #tiktokindia #funnyvideos @kunalsain 🤪🤪 TikTok- @ aakankshas30


A post shared by Aakanksha Singh (@aakankshasingh30) on











 




View this post on Instagram




 

I have no shame to accept it 😅 jus felt like posting it 🤪 #ladkipagalhai #itsyourboybadshah


A post shared by Aakanksha Singh (@aakankshasingh30) on






ಸಿನಿಮಾದಲ್ಲಿ ಮುದ್ದಾದ ನಗು ಹಾಗೂ ತುಂಟತನದ ಅಭಿನಯದಿಂದ ಅಭಿಮಾನಿಗಳ ಹೃದಯ ಕದ್ದಿರುವ ಆಕಾಂಕ್ಷಾ ನಿಜ ಜೀವನದಲ್ಲೂ ಹಾಗೇ ಇದ್ದಾರೆ. ಅವರ ಈ ವಿಡಿಯೋಗಳನ್ನು ನೋಡಿದರೆ ಸಾಕು ಅವರು ಎಷ್ಟು ಜಾಲಿ ಸ್ವಭಾವದ ನಟಿ ಎಂದು ಹೇಳಬಹುದು.

 

Radhika Apte: ರಾಧಿಕಾ ಬೋಲ್ಡ್ ಪಾತ್ರಗಳಲ್ಲಿ ಅಭಿನಯಿಸಲು ಇದೇ ಕಾರಣವಂತೆ..!




 

 

 
First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...