Kichcha Sudeep: ಕನ್ನಡದಲ್ಲಿ ಟರ್ಮಿನೇಟರ್ ಡಾರ್ಕ್​ ಫೇಟ್​ ನೋಡಿ ಆನಂದಿಸಿದ ಕಿಚ್ಚ ಸುದೀಪ್​..!

Terminator Dark Fate: ಫಾಕ್ಸ್​ ಸ್ಟುಡಿಯೋಸ್​ ಅವರ ಅರ್ನಾಲ್ಡ್​ ಅಭಿನಯದ ಈ ಸಿನಿಮಾ ಇಂಗ್ಲಿಷ್​, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ನಿನ್ನೆ ಬಿಡುಗಡೆಯಾಗಿದೆ. ನವೆಂಬರ್​ 1ರಂದು ಕನ್ನಡ ರಾಜೋತ್ಸವದ ಅಂಗವಾಗಿ ವಿಶ್ವದಾದ್ಯಂತ ತೆರೆ ಕಂಡಿರುವ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Anitha E | news18-kannada
Updated:November 2, 2019, 11:10 AM IST
Kichcha Sudeep: ಕನ್ನಡದಲ್ಲಿ ಟರ್ಮಿನೇಟರ್ ಡಾರ್ಕ್​ ಫೇಟ್​ ನೋಡಿ ಆನಂದಿಸಿದ ಕಿಚ್ಚ ಸುದೀಪ್​..!
ಟರ್ಮಿನೇಟರ್​ ಡಾರ್ಕ್​ ಫೇಟ್​ ಕನ್ನಡ ಸಿನಿಮಾ ನೋಡಿದ ಸುದೀಪ್​
  • Share this:

'ಕೋಟಿಗೊಬ್ಬ 3' ಸಿನಿಮಾದ ಚಿತ್ರೀಕರಣದಲ್ಲಿ ವ್ಯಸ್ತವಾಗಿರುವ ಕಿಚ್ಚ ಸುದೀಪ್​ ಕೆಲವೇ ದಿನಗಳ ಹಿಂದೆ ಹಾಲಿವುಡ್​ ಸಿನಿಮಾ 'ಟರ್ಮಿನೇಟರ್​ ಡಾರ್ಕ್​ ಫೇಟ್​'ನ ಕನ್ನಡದ ಟ್ರೈಲರ್​ ಬಿಡುಗಡೆ ಮಾಡಿದ್ದರು.


ಫಾಕ್ಸ್​ ಸ್ಟುಡಿಯೋಸ್​ ಅವರ ಅರ್ನಾಲ್ಡ್​ ಅಭಿನಯದ ಈ ಸಿನಿಮಾ ಇಂಗ್ಲಿಷ್​, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ನಿನ್ನೆ ಬಿಡುಗಡೆಯಾಗಿದೆ. ನವೆಂಬರ್​ 1ರಂದು ಕನ್ನಡ ರಾಜೋತ್ಸವದ ಅಂಗವಾಗಿ ವಿಶ್ವದಾದ್ಯಂತ ತೆರೆ ಕಂಡಿರುವ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.




ಇದರ ಬೆನ್ನಲ್ಲೇ ನಿನ್ನೆ ಸುದೀಪ್​ ಅವರು ಸಹ ಕನ್ನಡದಲ್ಲೇ ಈ ಚಿತ್ರವನ್ನು ನೋಡಿ ಆನಂದಿಸಿದ್ದಾರೆ.ನಂತರ ಅದರ ಬಗ್ಗೆ ಟ್ವೀಟ್​ ಮಾಡಿದ್ದಾರೆ.






'ನನ್ನ ಥಿಯೇಟರಲ್ಲೇ ವಿಶೇಷ ಪ್ರದರ್ಶನ ಆಯೋಜಿಸಿದ್ದ ಫಾಕ್ಸ್​ ಸ್ಟುಡಿಯೋಸ್​ ಅವರಿಗೆ ಧನ್ಯವಾದಗಳು. ವಿಶೇಷ ಪ್ರದರ್ಶನದಲ್ಲಿ ನನ್ನ ಸೆಲೆಬ್ರಿಟಿಗಳು ಹಾಗೂ ಕ್ರಿಕೆಟ್​ ಸ್ನೇಹಿತರೊಂದಿಗೆ ಸಿನಿಮಾ ನೋಡಿದ್ದೇವೆ. ಮೊದಲ ಚೇಸಿಂಗ್​ ಅದ್ಭುತವಾಗಿದೆ. ಕನ್ನಡದಲ್ಲಿ ಚಿತ್ರ ನೋಡುವುದಕ್ಕೆ ಹೆಮ್ಮ. ಕನ್ನಡದಲ್ಲಿ ತಪ್ಪದೆ ನೋಡಿ' ಎಂದು ಬರೆದುಕೊಂಡಿದ್ದಾರೆ.

HBD Ileana DCruz: ಹುಟ್ಟುಹಬ್ಬಕ್ಕೂ ಹಾಟ್​ ಫೋಟೋ ಹಂಚಿಕೊಂಡ ಬಿಕಿನಿ ಸುಂದರಿ ಇಲಿಯಾನಾ..!



 
First published: November 2, 2019, 11:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading