HOME » NEWS » Entertainment » KICHCHA SUDEEP ANNOUNCED THE DATES OF KCC SEASON 3 AE

KCC Season 3: ಕನ್ನಡ ಚಲನಚಿತ್ರ ಕಪ್​ನ ಮೂರನೇ ಆವೃತಿಯ ದಿನಾಂಕ ಪ್ರಕಟಿಸಿದ ಕಿಚ್ಚ ಸುದೀಪ್​..!

KCC Season 3: ನಟ ಕಿಚ್ಚ ಸುದೀಪ್​ ಕೆಲವೇ ನಿಮಿಷಗಳ ಹಿಂದೆಯಷ್ಟೆ KCC Season 3ರ ದಿನಾಂಕವನ್ನು ಪ್ರಕಟಿಸಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಈ ಪಂದ್ಯಗಳು ನಡೆಯಲಿದ್ದು, ಅದು ಸಹ ಮೈಸೂರಿನಲ್ಲಿ ಮೂರನೇ ಆವೃತಿಗೆ ನಡೆಯಲಿದೆ ಎನ್ನುವುದೇ ವಿಶೇಷ.

Anitha E | news18
Updated:July 29, 2019, 3:00 PM IST
KCC Season 3: ಕನ್ನಡ ಚಲನಚಿತ್ರ ಕಪ್​ನ ಮೂರನೇ ಆವೃತಿಯ ದಿನಾಂಕ ಪ್ರಕಟಿಸಿದ ಕಿಚ್ಚ ಸುದೀಪ್​..!
ಕೆಸಿಸಿ ಸೀಸನ್​ ದಿನಾಂಕವನ್ನು ಪ್ರಕಟಿಸಿದ ಸುದೀಪ್​
  • News18
  • Last Updated: July 29, 2019, 3:00 PM IST
  • Share this:
ಕನ್ನಡ ಚಲನಚಿತ್ರ ಕಪ್​ನ ಮೂರನೇ ಆವೃತಿಗೆ ಇನ್ನೇನು ಕಿಕ್​ ಸ್ಟಾರ್ಟ್​ ಸಿಗಲಿದೆ. ಮೊದಲ ಹಾಗೂ ಎರಡನೇ ಆವೃತಿಗೆ ಉತತ್ಮ ಪ್ರತಿಕ್ರಿಯೆ ಸಿಕ್ಕ ಹಿನ್ನಲೆಯಲ್ಲಿ ಈಗ ಮೂರನೇ ಸೀಸನ್​ಗೆ ಭರ್ಜರಿ ತಯಾರಿ ನಡೆಯುತ್ತಿದೆ.

ನಟ ಕಿಚ್ಚ ಸುದೀಪ್​ ಕೆಲವೇ ನಿಮಿಷಗಳ ಹಿಂದೆಯಷ್ಟೆ KCC Season 3ರ ದಿನಾಂಕವನ್ನು ಪ್ರಕಟಿಸಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಈ ಪಂದ್ಯಗಳು ನಡೆಯಲಿದ್ದು, ಸೆ. 6ರಿಂದ 8ರ ವರೆಗೆ ಮೈಸೂರಿನಲ್ಲಿ ಕೆಸಿಸಿ ಸೀಸನ್​ 3 ನಡೆಯಲಿದೆ.




ಈ ಹಿಂದೆ ಸೀಸನ್​ 2ನಲ್ಲಿ ಸಂಗ್ರಹವಾಗಿದ್ದ ಹಣವನ್ನು ಕೊಡಗಿನ ನೆರೆ ಸಂತ್ರಸ್ತ್ರರಿಗೆ ಕೊಡಲು ನಿರ್ಧರಿಸಲಾಗಿತ್ತು. ಆದರೆ ಈ ಬಾರಿ ನಡೆಯಲಿರುವ ಪಂದ್ಯಗಳಿಂದ ಸಂಗ್ರಹವಾಗುವ ಹಣವನ್ನು ಯಾವ ರೀತಿ ಹಾಗೂ ಯಾವ ಕಾರಣಕ್ಕೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಇನ್ನೂ ಬಹಿರಂಗಪಡಿಸಿಲ್ಲ.ಇದನ್ನೂ ಓದಿ: Gaalipata 2: ಶರಣ್​, ರಿಷಿ ಬದಲು 'ಗಾಳಿಪಟ' ಹಾರಿಸಲು ಮುಂದಾದ ಗಣೇಶ್​ - ದಿಗಂತ್​..!

ಈ ಸಲ ಇದರಲ್ಲಿ ಭಾಗಿಯಾಗುವ ಪ್ರತಿಯೊಂದು ತಂಡವೂ ತಲಾ ಐದು ಪಂದ್ಯಗಳನ್ನು ಆಡಲಿದೆ. ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಸಲ KCC Cup ನಡೆಯುತ್ತಿರುವುದು ವಿಶೇಷ.

ಇದನ್ನೂ ಓದಿ: ಅಧೀರನಾದ ಸಂಜುಬಾಬಾ: ಬಿ-ಟೌನ್​ ಖಳನಾಯಕ್​ಗೆ 'ಕೆ.ಜಿ.ಎಫ್'​ ತಂಡದ ಭರ್ಜರಿ ಗಿಫ್ಟ್​​

Sonakshi Sinha: ದೇಹದ ತೂಕ ಇಳಿಸಿಕೊಂಡ ನಂತರ ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟ ಸೋನಾಕ್ಷಿ..!


 
First published: July 29, 2019, 1:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories