'ಕಪಿಲ್​ ಶರ್ಮಾ ಶೋ'ನಲ್ಲಿ ಪೈಲ್ವಾನ್​ ಟೀಂ; ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾದ ಕಿಚ್ಚ ಸುದೀಪ್​

‘ಪೈಲ್ವಾನ್‘​ ಚಿತ್ರದ ಟ್ರೈಲರ್​ ಬಿಡುಗಡೆಯಾದ ನಂತರ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಒಂದೇ ದಿನದಲ್ಲಿ ಚಿತ್ರದ ಟ್ರೇಲರ್​ 1 ಮಿಲಿಯನ್​ ವೀಕ್ಷಣೆಯನ್ನು ಪಡೆದು ಅಚ್ಚರಿ ಮೂಡಿಸಿತ್ತು. ಇದೀಗ ಕಿಚ್ಚ ಚಿತ್ರದ​ ಪ್ರವೋಷನ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಭಾಗವಾಗಿ ‘ಪೈಲ್ವಾನ್‘​ ಟೀಂ ಕಪೀಲ್​ ಶರ್ಮಾರ ರಿಯಾಲಿಟಿ ಶೋನಲ್ಲಿ ಭಾಗವಹಿಸಿತ್ತು.

ಕಿಚ್ಚ ಸುದೀಪ್​ ಜೊತೆಗೆ ಬಾಲಿವುಡ್​ ಸ್ಟಾರ್​ ಸುನೀಲ್​ ಶೆಟ್ಟಿ

ಕಿಚ್ಚ ಸುದೀಪ್​ ಜೊತೆಗೆ ಬಾಲಿವುಡ್​ ಸ್ಟಾರ್​ ಸುನೀಲ್​ ಶೆಟ್ಟಿ

 • News18
 • Last Updated :
 • Share this:
  ‘ಅಭಿನಯ ಚಕ್ರವರ್ತಿ‘ ಕಿಚ್ಚ ಸುದೀಪ್​ ನಟಿಸಿರುವ ‘ಪೈಲ್ವಾನ್‘​ ಸಿನೆಮಾ ಬಿಡುಗಡೆಗಾಗಿ ಸಿನಿ ರಸಿಕರು ಕಾತುರದಿಂದ ಕಾಯುತ್ತಿದ್ದಾರೆ. ಖಡಕ್​ ಲುಕ್​, ಲವ್ವರ್​ ಬಾಯ್​ ಮುಂತಾದ ಪಾತ್ರದಲ್ಲಿ ಮಿಂಚುತ್ತಿದ್ದ ಸುದೀಪ್​ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚನ ಕುಸ್ತಿ ಅಖಾಡವನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುವುದಂತೂ ಸುಳ್ಳಲ್ಲ.

  ‘ಪೈಲ್ವಾನ್‘​ ಚಿತ್ರದ ಟ್ರೆಲರ್​​ ಬಿಡುಗಡೆಯಾದ ನಂತರ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.  ಒಂದೇ ದಿನದಲ್ಲಿ ಚಿತ್ರದ ಟ್ರೇಲರ್​ 1 ಮಿಲಿಯನ್​ ವೀಕ್ಷಣೆಯನ್ನು ಪಡೆದು ಅಚ್ಚರಿ ಮೂಡಿಸಿತ್ತು. ಇದೀಗ ಕಿಚ್ಚ ಚಿತ್ರದ​ ಪ್ರವೋಷನ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಭಾಗವಾಗಿ ‘ಪೈಲ್ವಾನ್‘​ ಟೀಂ ಕಪೀಲ್​ ಶರ್ಮಾರ ರಿಯಾಲಿಟಿ ಶೋನಲ್ಲಿ ಭಾಗವಹಿಸಿತ್ತು.

     ಇನ್ನು ಕಿಚ್ಚ ಸುದೀಪ್​ ಜೊತೆಗೆ ಬಾಲಿವುಡ್​ ಸ್ಟಾರ್​ ಸುನೀಲ್​ ಶೆಟ್ಟಿ ಭಾಗವಹಿಸಿದ್ದರು. ಇದೀಗ ಈ ವಿಚಾರವನ್ನು ಸುದೀಪ್​ ತನ್ನ ಟ್ವಿಟ್ಟರ್​ನಲ್ಲಿ ಶೇರ್​ ಮಾಡಿದ್ದು, ‘ಕಪಿಲ್​ ಶರ್ಮಾರ ಶೋನಲ್ಲಿ ಪೈಲ್ವಾನ್​ ತಂಡ ಅದ್ಭುತವಾಗಿ ಸಮಯ ಕಳೆದಿದೆ‘ ಎಂದಿದ್ದಾರೆ.

  First published: