ಸೆಕ್ಸ್ ಬಿಟ್ಟರೆ ಬೇರೆ ಏನಿಷ್ಟ?; ನಟಿ ಕಿಯಾರಾಗೆ ಅಭಿಮಾನಿಯಿಂದ ಹೀಗೊಂದು ಪ್ರಶ್ನೆ!
ನಟಿ ಟ್ವಿಂಕಲ್ ಖನ್ನಾ ಜೊತೆಗೆ ಕಿಯಾರಾ ಆನ್ಲೈನ್ಲ್ಲಿ ಲೈವ್ ಬಂದಿದ್ದರು. ಈ ವೇಳೆ ಅಭಿಮಾನಿಗಳ ಜೊತೆಗೆ ನಿಮಗೆ ಅನಿಸಿದ್ದನ್ನು ಕೇಳಿ ನಾನು ಉತ್ತರಿಸುತ್ತೇನೆ ಎಂದಿದ್ದರು. ಅಭಿಮಾನಿಗಳು ಕೂಡ ತಮ್ಮಿಷ್ಟದ ಪ್ರಶ್ನೆಗಳನ್ನು ಕೇಳಿದ್ದಾರೆ.
news18-kannada Updated:November 8, 2020, 7:16 AM IST

ಕಿಯಾರಾ ಅಡ್ವಾಣಿ
- News18 Kannada
- Last Updated: November 8, 2020, 7:16 AM IST
ಬಾಲಿವುಡ್ನಲ್ಲಿ ಸದ್ಯ ಮಿಂಚುತ್ತಿರುವ ನಟಿಯರಲ್ಲಿ ಕಿಯಾರಾ ಅಡ್ವಾಣಿ ಕೂಡ ಒಬ್ಬರು. ಸದ್ಯ ಅಕ್ಷಯ್ ಕುಮಾರ್ ಜೊತೆಗೆ ಲಕ್ಷ್ಮೀ ಸಿನಿಮಾದಲ್ಲಿ ಕಿಯಾರಾ ನಟಿಸುತ್ತಿದ್ದಾರೆ. ಹಾಗಾಗಿ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ 9ನೇ ತಾರೀಖಿನಂದು ಲಕ್ಷ್ಮೀ ಸಿನಿಮಾ ಆನ್ಲೈನ್ ಫ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾಗಿ ಕಿಯಾರಾ ಆನ್ಲೈನ್ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ನಟಿ ಟ್ವಿಂಕಲ್ ಖನ್ನಾ ಜೊತೆಗೆ ಕಿಯಾರಾ ಆನ್ಲೈನ್ಲ್ಲಿ ಲೈವ್ ಬಂದಿದ್ದರು. ಈ ವೇಳೆ ಅಭಿಮಾನಿಗಳ ಜೊತೆಗೆ ನಿಮಗೆ ಅನಿಸಿದ್ದನ್ನು ಕೇಳಿ ನಾನು ಉತ್ತರಿಸುತ್ತೇನೆ ಎಂದಿದ್ದರು. ಅಭಿಮಾನಿಗಳು ಕೂಡ ತಮ್ಮಿಷ್ಟದ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ಓರ್ವ ಗ್ರೇಟ್ ಸೆಕ್ಸ್ ಹೊರತುಪಡಿಸಿದರೆ ನಿಮ್ಮನ್ನು ಸಂತೋಷಪಡಿಸುವ ಮೂರು ವಿಚಾರ ಯಾವುದು ಎಂದು ಕೇಳಿದ್ದಾನೆ!.
ಅಭಿಮಾನಿಯ ಈ ಪ್ರಶ್ನೆಗೆ ಕಿಯಾರಾ ಉತ್ತರ ನೀಡಿದ್ದಾರೆ. ನನಗೆ ಪಿಜ್ಜಾ, ಶಾಪಿಂಗ್ ಮತ್ತು ಒಂದು ಒಳ್ಳೆಯ ಸಿನಿಮಾ ಈ ಮೂರು ಹೆಚ್ಚು ಸಂತೋಷವನ್ನು ಕೊಡುವ ವಿಚಾರ ಎಂದು ಯಾವುದೇ ಅಳುಕಿಲ್ಲದೆ ಹೇಳಿದ್ದಾರೆ.
ಸದ್ಯ ಸಾಕಷ್ಟು ಸಿನಿಮಾಗಳು ಕಿಯಾರಾ ಅವರ ಕೈಯಲ್ಲಿದೆ. ಅದರ ಜೊತೆಗೆ ಕಿ ಜವಾನಿ, ಶೇರ್ ಷಾ, ಭೂಲ್ ಭೂಲಯ್ಯಾ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.