ಕೆ.ಜಿ.ಎಫ್​. ಸಿನಿಮಾದ ಲಿರಿಕಲ್​ ವಿಡಿಯೋ ಬಿಡುಗಡೆ

Anitha E | news18
Updated:December 4, 2018, 10:06 PM IST
ಕೆ.ಜಿ.ಎಫ್​. ಸಿನಿಮಾದ ಲಿರಿಕಲ್​ ವಿಡಿಯೋ ಬಿಡುಗಡೆ
ಕೆಜಿಎಫ್​ ಪೋಸ್ಟರ್​
  • News18
  • Last Updated: December 4, 2018, 10:06 PM IST
  • Share this:
ತನ್ನ ಟ್ರೈಲರಿಂದಲೇ ದೇಶದಾದ್ಯಂತ ಸುದ್ದಿ ಮಾಡುತ್ತಿರೋ ಕೆಜಿಎಫ್ ಸಿನಿಮಾದ ಒಂದು ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಸಲಾಮ್ ರಾಖಿ ಭಾಯ್ ಎಂಬ ಈ ಹಾಡು ಸಖತ್ ಮಾಸ್ ಆಗಿದೆ. ನಾಯಕನ ಕ್ಯಾರೆಕ್ಟರ್ ಅನ್ನ ಎಕ್ಸ್​ಪ್ಲೋರ್ ಮಾಡಲಿರುವ ಈ ಹಾಡಿಗೆ ನಾಗೆಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಐದು ಭಾಷೆಗಳಲ್ಲೂ ಬಿಡುಗಡೆಯಾಗಿರುವ ಈ ಹಾಡಿನ ಕನ್ನಡ ಅವತರಿಣಿಕೆಯನ್ನು ನಿಮ್ಮ ಮುಂದೆ ಹೊತ್ತು ತಂದಿದ್ದೇವೆ.. ಅದ್ರ ಝಲಕ್ ಇಲ್ಲಿದೆ ನೋಡಿ..ಇದೇ ಡಿಸೆಂಬರ್ 21 ರಂದು ಚಿತ್ರ ಬಿಡುಗಡೆಯಾಗಲಿದ್ದು, ಈಗಾಗಲೇ ಚಿತ್ರದ ಆಡಿಯೋ 3.6 ಕೋಟಿ ರೂಪಾಯಿಗೆ ಮಾರಾಟವಾಗಿದೆ. 1970ರ 'ಜೋಕೆ ನಾನು ಮಿಂಚಿನ ಬಳ್ಳಿ' ಹಾಡನ್ನುಈಗ ಮತ್ತೆ ಬಳಸಿಕೊಳ್ಳಲಾಗಿದೆ. ಈ ಹಾಡಿನಲ್ಲಿ ರಾಕಿಂಗ್ ಸ್ಟಾರ್ ಯಶ್​ಗೆ ದಕ್ಷಿಣ ಭಾರತದ ತಾರೆ ತಮನ್ನಾ ಬಾಟಿಯಾ ಸಾಥ್ ನೀಡಿದ್ದಾರೆ.
First published: December 4, 2018, 10:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading