ಚಿತ್ರೀಕರಣ ಪೂರ್ಣಗೊಳಿಸಿದ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಸಿನಿ ತಂಡ..!

news18
Updated:August 16, 2018, 1:14 PM IST
ಚಿತ್ರೀಕರಣ ಪೂರ್ಣಗೊಳಿಸಿದ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಸಿನಿ ತಂಡ..!
  • News18
  • Last Updated: August 16, 2018, 1:14 PM IST
  • Share this:
ನ್ಯೂಸ್​ 18 ಕನ್ನಡ 

ಕೇವಲ ಒಂದೇ ಒಂದು ಸಿನಿಮಾಗಾಗಿ ಯಶ್ ತಮ್ಮ ಎರಡು ವರ್ಷಗಳನ್ನು ಮುಡುಪಾಗಿಟ್ಟಿದ್ದಾರೆ. 'ಕೆಜಿಎಫ್​' ಸಿನಿಮಾ ಫಸ್ಟ್​ಲುಕ್​ ಹಾಗೂ ಟೀಸರ್​ನಿಂದಲೇ ಸದ್ದು ಮಾಡುತ್ತಿದ್ದು, ಈಗಷ್ಟೆ ಈ ಸಿನಿ ತಂಡ ಚಿತ್ರೀಕರಣ ಪೂರ್ಣಗೊಳಿಸಿದೆ.

ಹೌದು ಯಶ್​ ಅಭಿನಯದ 'ಕೆಜಿಎಫ್​' ಸಿನಿಮಾ ಚಿತ್ರೀಕರಣ ಪೂರ್ಣಗೊಳಿದ್ದು, ಅದನ್ನು ಕೇಕ್​ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ.  ​ಇತ್ತೀಚೆಗಷ್ಟೆ ಮಿಲ್ಕಿ ಬ್ಯೂಟಿ ತಮನ್ನಾ ಸಹ ಐಟಂ ಹಾಡಿನಲ್ಲಿ ಹೆಜ್ಜೆ ಹಾಕಲು ಬೆಂಗಳೂರಿಗೆ ಬಂದಿದ್ದರು.

 

ಇನ್ನೂ ಸಹ ಈ ಸಿನಿಮಾದ ಟ್ರೇಲರ್​ ಬಿಡುಗೆಡೆಯಾಗಿಲ್ಲ. ಜತೆಗೆ ಸಿನಿಮಾದ ರಿಲೀಸ್​ ದಿನಾಂಕ ಸಹ ನಿಗದಿಯಾಗಿಲ್ಲ. ಆದರೆ ಸದ್ಯಕ್ಕೆ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿನಿಮಾ ಟ್ರೇಲರ್​ ಬಿಡುಗಡೆಯಾಗಬಹುದು ಎನ್ನುತ್ತಿದೆ ಮೂಲಗಳು. ಇದರಿಂದಾಗಿ ತಮ್ಮ ನೆಚ್ಚಿನ ನಟ ಸಿನಿಮಾದ ಟ್ರೇಲರ್​ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. 

 
First published:August 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading