'ಭಾರತ್'​ ಸಿನಿಮಾದಲ್ಲಿ ಕತ್ರಿನಾ ಲುಕ್​ ಹೇಗಿರುತ್ತೆ ಗೊತ್ತಾ?

news18
Updated:August 21, 2018, 1:47 PM IST
'ಭಾರತ್'​ ಸಿನಿಮಾದಲ್ಲಿ ಕತ್ರಿನಾ ಲುಕ್​ ಹೇಗಿರುತ್ತೆ ಗೊತ್ತಾ?
news18
Updated: August 21, 2018, 1:47 PM IST
ನ್ಯೂಸ್​ 18 ಕನ್ನಡ 

ನಟಿ ಕತ್ರಿನಾ ಕೈಫ್​ ಇತ್ತೀಚೆಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.  ಅಮೀರ್​ ಖಾನ್​ ಹಾಗೂ ಅಮಿತಾಭ್​ ಜತೆ 'ಠಗ್ಸ್​ ಆಫ್​ ಹಿಂದೂಸ್ಥಾನ್​', ಶಾರುಖ್​ ಜತೆ 'ಝೀರೊ' ಹಾಗೂ ಸಲ್ಮಾನ್​ ಜತೆ 'ಭಾರತ್'​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಿಯಾಂಕಾ ತಮ್ಮ ವಿವಾಹದ ಕಾರಣದಿಂದಾಗಿ 'ಭಾರತ್​' ಸಿನಿಮಾದಿಂದ ಹೊರಬಿದ್ದ ನಂತರ ಕತ್ರಿನಾಗೆ ತಮ್ಮ ಮಾಜಿ ಗೆಳೆಯ ಸಲ್ಮಾನ್​ ಜತೆ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಈ ವಿಷಯ ಎಲ್ಲಡೆ ವೈರಲ್​ ಸಹ ಆಗಿತ್ತು.

ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು , ಕತ್ರಿನಾ ಚಿತ್ರೀಕರಣದಲ್ಲಿ ವ್ಯಸ್ತವಾಗಿದ್ದಾರೆ. ಅದರಲ್ಲೂ ಚಿತ್ರತಂಡದೊಂದಿದೆ ಮೆಡಿಟರೇನಿಯನ್​ ಸಮುದ್ರದಲ್ಲಿರುವ ಮಾಲ್ಟಾ ದ್ವೀಪದಲ್ಲಿರುವ ಕತ್ರಿನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ. ಅವರ ಈ ಫೋಟೋದಿಂದಾಗಿ 'ಭಾರತ್​' ಸಿನಿಮಾದಲ್ಲಿನ ಅವರ ಲುಕ್​ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.


Loading...


🌟🌸Malta


A post shared by Katrina Kaif (@katrinakaif) on


ಸಲ್ಲು ಹಾಗೂ ಕತ್ರಿನಾ ಕಡೆಯದಾಗಿ  'ಟೈಗರ್​ ಜಿಂದಾ ಹೈ' ಸಿನಿಮಾದಲ್ಲಿ ಅಭಿನಯಿಸಿದ್ದರು. ಆಗ ಈ ಜೋಡಿಗೆ ಸಾಕಷ್ಟು ಪ್ರಶಂಸೆ ಸಹ ಸಿಕ್ಕಿತ್ತು.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626