Kartik Aaryan: ಕೊರೋನಾ ಬಗ್ಗೆ ಉದ್ದುದ್ದ ಡೈಲಾಗ್​ ಹೇಳಿ ಸದ್ದು ಮಾಡಿದ್ದ ಕಾರ್ತಿಕ್​ ಆರ್ಯನ್ ಹೊಸ ವಿಡಿಯೋ ವೈರಲ್​..!

Kartik Aaryan: ಕೊರೋನಾ ಭೀತಿಯಿಂದಾಗಿ ಸೆಲ್ಫ್​ ಐಸೋಲೇಶನ್​ ಆಗುವಂತೆ ಸರ್ಕಾರ ಆದೇಶ ನೀಡಿದಾಗಲೇ ಕಾರ್ತಿಕ್​ ಆರ್ಯನ್​ ತಮ್ಮದೇ ಆದ ಸ್ಟೈಲ್​ನಲ್ಲಿ ಉದ್ದುದ್ದ ಡೈಲಾಗ್​ ಹೇಳುವ ವಿಡಿಯೋ ಹಂಚಿಕೊಂಡಿದ್ದರು. ಆ ವಿಡಿಯೋ ಆಗ ವೈರಲ್​ ಆಗಿತ್ತು.

Anitha E | news18-kannada
Updated:May 13, 2020, 10:16 PM IST
Kartik Aaryan: ಕೊರೋನಾ ಬಗ್ಗೆ ಉದ್ದುದ್ದ ಡೈಲಾಗ್​ ಹೇಳಿ ಸದ್ದು ಮಾಡಿದ್ದ ಕಾರ್ತಿಕ್​ ಆರ್ಯನ್ ಹೊಸ ವಿಡಿಯೋ ವೈರಲ್​..!
ಕಾರ್ತಿಕ್​ ಆರ್ಯನ್​
  • Share this:
ಕಾರ್ತಿಕ್​ ಆರ್ಯನ್​ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸಕ್ರಿಯವಾಗಿರುವ ನಟ. ಕೊರೋನಾ ಎಫೆಕ್ಟ್​ನಿಂದಾಗಿ ಎಲ್ಲರೂ ಮನೆಗಳಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾದಾಗಿನಿಂದ ಕಾರ್ತಿಕ್​ ಮತ್ತಷ್ಟು ಸಕ್ರಿಯವಾಗಿದ್ದಾರೆ.

ಕೊರೋನಾ ಭೀತಿಯಿಂದಾಗಿ ಸೆಲ್ಫ್​ ಐಸೋಲೇಶನ್​ ಆಗುವಂತೆ ಸರ್ಕಾರ ಆದೇಶ ನೀಡಿದಾಗಲೇ ಕಾರ್ತಿಕ್​ ಆರ್ಯನ್​ ತಮ್ಮದೇ ಆದ ಸ್ಟೈಲ್​ನಲ್ಲಿ ಉದ್ದುದ್ದ ಡೈಲಾಗ್​ ಹೇಳುವ ವಿಡಿಯೋ ಹಂಚಿಕೊಂಡಿದ್ದರು. ಆ ವಿಡಿಯೋ ಆಗ ವೈರಲ್​ ಆಗಿತ್ತು.




 



View this post on Instagram




 

My Appeal in my Style Social Distancing is the only solution, yet 🙏🏽


A post shared by KARTIK AARYAN (@kartikaaryan) on Mar 19, 2020 at 8:01am PDT




ಇನ್ನು ಜನತಾ ಕರ್ಫ್ಯೂ ದಿನ ಕಾರ್ತಿಕ್ ಆರ್ಯನ್​ ಆಗಲೂ ವಿಭಿನ್ನವಾಗಿ ಸಿದ್ಧರಾಗಿ ಚಪ್ಪಾಳೆ ಹೊಡೆದದ್ದು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.


ಈಗ ಮನೆಯುಲ್ಲಿ ಸೆಲ್ಫ್​ ಐಸೋಲೇಶನ್​ ಆಗಿರುವ ಕಾರ್ತಿಕ್​ ಹೇಗೆಲ್ಲ ಟೈಮ್​ಪಾಸ್​ ಮಾಡುತ್ತಿದ್ದಾರೆ ಗೊತ್ತಾ..? ಅದರ ವಿಡಿಯೋ ಇಲ್ಲಿದೆ.



 




View this post on Instagram




 

Kahaani Ghar Ghar Ki.... #Repost @dr.kiki_ Dont mistake this for Quarantine This is the usual scene at home @kartikaaryan 😘


A post shared by KARTIK AARYAN (@kartikaaryan) on Mar 23, 2020 at 8:49am PDT




ಕಾರ್ತಿಕ್​ ತಮ್ಮ ಮನೆಯಲ್ಲಿ ಪಾತ್ರೆ ತೊಳೆಯುತ್ತಾ... ಅದರ ವಿಡಿಯೋ ಮಾಡಿಸುತ್ತಾ... ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ... ಸೋಶಿಯಲ್​ ಡಿಸ್ಟೆನ್ಸಿಂಗ್​ ಹೇಗೆ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ನಿನ್ನೆ ಕತ್ರಿನಾ ಕೈಫ್​ ಸಹ ಮನೆಯಲ್ಲಿ ಪಾತ್ರೆ ತೊಳೆಯುವುದು ಹೇಗೆ ಎಂದು ವಿಡಿಯೋ ಮೂಲಕ ಪಾಠ ಮಾಡಿದ್ದಾರೆ.



 




View this post on Instagram




 

🍽 +🧽=🙂🏠 really makes u appreciate all the help we have at home #socialdistancing #staysafe #helpoutathome


A post shared by Katrina Kaif (@katrinakaif) on Mar 23, 2020 at 7:37am PDT




Kiara Advani: ಅರೆನಗ್ನರಾಗಿ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದ ಕಿಯಾರಾ ಈಗ ಅಂಗಿಯ ಬಟನ್ ತೆಗೆದು ಸುದ್ದಿಯಲ್ಲಿದ್ದಾರೆ..!
First published: March 24, 2020, 5:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading