'ದ್ರೋಣ'ನಾಗಿ ಶಿವಣ್ಣ: ಬಹುಪಾಲು ಚಿತ್ರೀಕರಣ ಮುಗಿಸಿದ ಚಿತ್ರತಂಡ

ಶಿವಣ್ಣ ಅಭಿನಯದ 'ಕವಚ' ಸಿನಿಮಾ ಕಳೆದ ಶುಕ್ರವಾರವಷ್ಟೆ ತೆರೆ ಕಂಡಿದ್ದು, ಈಗ ಮತ್ತೊಂದು ಚಿತ್ರ ಬಿಡುಗಡೆಗೆ ಸಿದ್ದವಾಗುತ್ತಿದೆ. ಇನ್ನೇನು ಮತ್ತೆ ದ್ರೋಣನಾಗಿ ತೆರೆ ಮೇಲೆ ಅಬ್ಬರಿಸಲು ಶಿವಣ್ಣ ಸಿದ್ದರಾಗುತ್ತಿದ್ದರು.

Anitha E | news18
Updated:April 16, 2019, 11:39 AM IST
'ದ್ರೋಣ'ನಾಗಿ ಶಿವಣ್ಣ: ಬಹುಪಾಲು ಚಿತ್ರೀಕರಣ ಮುಗಿಸಿದ ಚಿತ್ರತಂಡ
'ದ್ರೋಣ' ಚಿತ್ರದಲ್ಲಿ ಶಿವಣ್ಣ
Anitha E | news18
Updated: April 16, 2019, 11:39 AM IST
ಸ್ಯಾಂಡಲ್​ವುಡ್​ನಲ್ಲೂ ಐವತ್ತರ ಗಡಿ ದಾಟಿದರೂ ಇನ್ನೂ ಬೇಡಿಕೆಯಲ್ಲಿರುವ ನಟ ಎಂದರೆ ಶಿವಣ್ಣ. ವರ್ಷಪೂರ್ತಿ ಸಾಲು ಸಾಲು ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಶಿವರಾಜ್​ ಕುಮಾರ್​ ಶೀಘ್ರದಲ್ಲೇ ದ್ರೋಣನಾಗಿ ತೆರೆಗಪ್ಪಳಿಸಲಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ರಶ್ಮಿಕಾ​: ಕಿರಿಕ್​ ಹುಡುಗಿ ತಿರುಚಿಗೆ ಪ್ರಯಾಣ ಬೆಳೆಸಲು ಕಾರಣ ಗೊತ್ತಾ..!

ಡಾಲ್ಫಿನ್ ಮೀಡಿಯಾ ಹೌಸ್ ಲಾಂಛನದಲ್ಲಿ ಮಹದೇವ್.ಬಿ. ಸಂಗಮೇಶ ಬಿ., ಶೇಶು ಚಕ್ರವರ್ತಿ ಸೇರಿ ನಿರ್ಮಿಸುತ್ತಿರುವ 'ದ್ರೋಣ' ಚಿತ್ರತಂಡ ಬಹುಪಾಲು ಚಿತ್ರೀಕರಣ ಪೂರ್ಣಗೊಳಿಸಿದೆ.

ಉಳಿದ ಭಾಗದಲ್ಲಿ ಒಂದು ಹಾಡು ಹಾಗೂ ಕೆಲವು ಸನ್ನಿವೇಶ ದೃಶ್ಯಗಳು ಇದೇ 19 ರಿಂದ ನಡೆಯಲಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಪ್ರಮೋದ್ ಚಕ್ರವರ್ತಿ ಅವರೇ ನಿರ್ದೇಶನ ಮಾಡಿದ್ದಾರೆ. ಜೆ.ಎಸ್.ವಾಲಿ ಅವರ ಛಾಯಾಗ್ರಹಣ, ರಾಮ್‍ಕ್ರಿಶ್ ಅವರ ಸಂಗೀತ, ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹನ ನಿರ್ದೇಶನ ಈ ಚಿತ್ರಕ್ಕಿದೆ. ವಿ ಮನೋಹರ್​ ಅವರ ಸಾಹಿತ್ಯದಲ್ಲಿ ಹಾಡುಗಳು ಮೂಡಿ ಬಂದಿವೆ.

ಇದನ್ನೂ ಓದಿ: ತೋಟದ ಮನೆಯಲ್ಲಿ ಹಿಂಡಿ-ಬೂಸಾ​ ಸಿಗುತ್ತೆ ಅಷ್ಟೆ: ಡಿಬಾಸ್​ ದರ್ಶನ್​

ಶಿವರಾಜ್ ಕುಮಾರ್ ಅವರ ಜತೆಗೆ ಇನಿಯಾ, ಸ್ವಾತಿ ಶರ್ಮ, ರಂಗಾಯಣ ರಘು, ಬಾಬು ಹಿರಣ್ಣಯ್ಯ, ಶಂಕರ್ ರಾವ್, ರೇಖಾದಾಸ್, ರಾಮಸ್ವಾಮಿಗೌಡ, ಶ್ರೀನಿವಾಸ ಗೌಡ, ಆನಂದ್, ನಾರಾಯಣ ಸ್ವಾಮಿ, ವಿಜಯ್, ಜಯಶ್ರೀ ಕೃಷ್ಣನ್, ಮಾ. ಮಹೇಂದ್ರ ಹಾಗೂ ರವಿಕಿಶನ್ ಮುಂತಾದವರ ತಾರಾಬಳಗವಿದೆ.
Loading...

 PHOTOS: ಬಿಕಿನಿಯಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ಕನ್ನಡತಿ ಪೂಜಾ ಹೆಗ್ಡೆ

First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626