ವಿಜಯಲಕ್ಷ್ಮಿ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದ ನಟಿ

Anitha E | news18
Updated:March 1, 2019, 5:40 PM IST
ವಿಜಯಲಕ್ಷ್ಮಿ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದ ನಟಿ
ನಟಿ ವಿಜಯಲಕ್ಷ್ಮಿ
  • News18
  • Last Updated: March 1, 2019, 5:40 PM IST
  • Share this:
ಕಳೆದ ಒಂದು ವಾರದಿಂದ ಬಿಪಿ ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದ ನಟಿ ವಿಜಯ ಲಕ್ಷ್ಮಿ ಇಂದು ಡಿಸ್ಚಾರ್ಚ್ ಆಗಿದ್ದಾರೆ. ನಗರದ ಮಲ್ಯ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದ ವಿಜಯಲಕ್ಷ್ಮಿ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆ ಇಂದು ಮನೆಗೆ ವಾಪಾಸಾಗಿದ್ದಾರೆ.

ಇಂದು ಬೆಳಿಗ್ಗೆ 12 ಘಂಟೆಗೆ ಆಸ್ಪತ್ರೆಯಿಂದ ವಿಜಯಲಕ್ಷ್ಮಿ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆಸ್ಪತ್ರೆಯ ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ವಿಂಗ್​ ಕಮಾಂಡರ್​ ಅಭಿನಂದನ್​ ಬಗ್ಗೆ ವ್ಯಂಗ್ಯವಾಡಿದ ಕನ್ನಡದ 'ಸಿಲ್ಕ್​' ಸಿನಿಮಾದ ನಟಿ

ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಸಂಧರ್ಭದಲ್ಲಿ ವಿಜಯಲಕ್ಷ್ಮಿ ಜತೆ ಅವರ ಸಹೋದರಿ ಹಾಗೂ ತಾಯಿ ಕೂಡ ಜೊತೆ ಇದ್ದರು. ಅವರು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಅವರು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು, ಚಿಕಿತ್ಸೆಗೂ ಅವರ ಬಳಿ ಹಣವಿರಲಿಲ್ಲ. ಆರ್ಥಿಕ ಸಹಾಯಕ್ಕಾಗಿ ವಿಜಯಲಕ್ಷ್ಮಿ ಅವರ ಸೋದರಿ ಸಿನಿ ರಂಗದಿಂದ ಸಹಾಯ ಕೋರಿದ್ದರು.

ಇದಾದ ನಂತರ ನಟ ಸುದೀಪ್​ ವಿಜಯಲಕ್ಷ್ಮಿ ಅವರಿಗೆ ಒಂದು ಲಕ್ಷ ಧನ ಸಹಾಯ ಮಾಡಿದ್ದರು. ನಂತರ ಕಿರುತೆರೆ ನಟಿ ಕಾರುಣ್ಯ ಸಹ ಸಹಾಯ ಮಾಡಿದ್ದಾರೆ.


ನಾವೆಲ್ಲಾ ಡಮ್ಮಿ.. ಅವರೇ ರಿಯಲ್ ಹೀರೋ; ಚಾಲೆಂಜಿಂಗ್ ಸ್ಟಾರ್ ದರ್ಶನ್
First published: March 1, 2019, 5:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading