ಚಿತ್ರ ತಂಡದಿಂದ ನನಗೆ ಮೋಸವಾಗಿದೆ ; ನಟಿ ಜಯಶ್ರೀ

news18
Updated:August 8, 2018, 2:41 PM IST
ಚಿತ್ರ ತಂಡದಿಂದ ನನಗೆ ಮೋಸವಾಗಿದೆ ; ನಟಿ ಜಯಶ್ರೀ
news18
Updated: August 8, 2018, 2:41 PM IST
ನ್ಯೂಸ್ 18 ಕನ್ನಡ 

ಬೆಂಗಳೂರು(ಆಗಸ್ಟ್ 08) : ಕನ್ನಡದ ನಟಿ ಜಯಶ್ರೀಗೆ ನಟ ನಟಿಯರು ಎಂಬ ಚಿತ್ರದ ತಂಡ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.

ನಟಿ ಜಯಿಶ್ರೀಯನ್ನು ನಟ ನಟಿಯರು ಎಂಬ ಸಿನಿಮಾಗೆ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ನಿರ್ದೇಶಕ ಮಂಜು ಹೆಬ್ಬೂರು ಅವರು ಚಿತ್ರಕ್ಕೆ ನಾಯಕಿಯನ್ನು ಬದಲಾವಣೆ ಮಾಡಿದ್ದು, ಆ ಮೂಲಕ ತಮಗೆ ಮೋಸ ಮಾಡಿದ್ದಾರೆ ಎಂದು ನಟಿ ಜಯಶ್ರೀ ಈಗ ಆರೋಪಿಸಿದ್ದಾರೆ.

ಕೇವಲ ಎರಡೇ  ದಿನ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗಿದ್ದೆ. ಇದೀಗ ಚಿತ್ರತಂಡದಿಂದ ನನ್ನನ್ನು ಹೊರಹಾಕಲಾಗಿದೆ ಎಂದು ನಟಿ ಜಯಶ್ರೀ ಆರೋಪ ಮಾಡಿದ್ದಾರೆ. ಉಪ್ಪು ಹುಳಿ ಖಾರ ನಟಿ ಜಯಶ್ರೀ ಅವರ ಮೊದಲನೆಯ ಸಿನಿಮಾ, ಅದರಲ್ಲಿ ನಾಯಕಿಯಾಗಿ ನಟಿಸಿದ್ದರು. ಅಲ್ಲದೇ, ನಟಿ ಜಯಶ್ರೀ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...