Haripriya Simha: ಸಿಂಹ ಪ್ರಿಯಾ ಯುಟ್ಯೂಬ್ ಚಾನೆಲ್ ಹೇಗಿದೆ? ಸ್ಪೆಷಲ್​ ವಿಚಾರಗಳೇನು?

ಹರಿಪ್ರಿಯಾ ಚಾನೆಲ್‌ನಲ್ಲಿ ಹತ್ತು ಹಲವು ಸೀಕ್ರೆಟ್ ರಿವೀಲ್

ಹರಿಪ್ರಿಯಾ ಚಾನೆಲ್‌ನಲ್ಲಿ ಹತ್ತು ಹಲವು ಸೀಕ್ರೆಟ್ ರಿವೀಲ್

ಹರಿಪ್ರಿಯಾ ಅವರ ಈ ಒಂದು ಯುಟ್ಯೂಬ್ ಚಾನೆಲ್‌ನಲ್ಲಿ ಹರಿಪ್ರಿಯಾ ಅವರ ಫಿಟ್‌ನೆಸ್ ಸೀಕ್ರೆಟ್ ರಿವೀಲ್ ಆಗಿದೆ. ಹರಿಪ್ರಿಯಾ ಅವರ ಫಸ್ಟ್ ಕಿಸ್ ವಿಷಯವನ್ನು ಸ್ವತಃ ಹರಿಪ್ರಿಯಾ ಹೇಳಿಕೊಂಡಿದ್ದಾರೆ. ಇದಲ್ಲದೇ ಹರಿಪ್ರಿಯಾ ಇಲ್ಲಿ ಇನ್ನೂ ಸಾಕಷ್ಟು ವಿಷಯಗಳನ್ನ ಕೂಡ ಹಂಚಿಕೊಂಡಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್‌ವುಡ್‌ನ ನಟಿ ಸಿಂಹ ಪ್ರಿಯಾ (Haripriya You Tube Channel) ಈಗೇನ್ ಮಾಡ್ತಿದ್ದಾರೆ. ಮದುವೆ ಆದ್ಮೇಲೆ ಸಿಂಹಪ್ರಿಯಾ ಸಂಸಾರದಲ್ಲಿಯೇ ಕಳೆದು ಹೋದ್ರೇ? ಮದುವೆ ಆದ್ಮೇಲೆ ಹರಿಪ್ರಿಯಾ ಏನೆಲ್ಲ ಪ್ಲಾನ್ (Kannada Actress Haripriya Simha) ಮಾಡಿದ್ದಾರೆ. ಈ ಎಲ್ಲ ಪ್ರಶ್ನೆಗೆ ಉತ್ತರ ಕೂಡ ಈಗಾಗಲೇ ಸಿಕ್ಕಿದೆ. ಹೌದು, ಹರಿಪ್ರಿಯಾ ಸಿಂಹ ಈಗ ಒಂದು ಪ್ಲಾನ್ ಮಾಡಿದ್ದಾರೆ. ಆ ಪ್ಲಾನ್ ಈಗಾಗಲೇ (Actress Haripriya Simha) ಯುಟ್ಯೂಬ್ ಚಾನೆಲ್ ರೂಪದಲ್ಲಿ ಎಲ್ಲರಿಗೂ ಗೊತ್ತಾಗಿದೆ. ಆದರೆ ಈ ಒಂದು ಯುಟ್ಯೂಬ್ ಚಾನೆಲ್‌ನಲ್ಲಿ ಅಸಲಿಗೆ ಏನೆಲ್ಲ ಇರುತ್ತದೆ. ಯುಟ್ಯೂಬ್ ಪ್ರಿಯರು (Haripriya Simha) ಈ ಚಾನೆಲ್‌ನಲ್ಲಿ ಏನೆಲ್ಲ ತಿಳಿಯಬಹುದು? ಏನೆಲ್ಲ ಮಾಹಿತಿ ಯುಟ್ಯೂಬ್ ಪ್ರಿಯರಿಗೆ ಸಿಗುತ್ತದೆ. ಈ ಎಲ್ಲ ವಿಷಯದ ಮೇಲೆ ಇಲ್ಲೊಂದು ಸ್ಟೋರಿ ಇದೆ ಓದಿ.


ಹರಿಪ್ರಿಯಾ ಸಿಂಹ ಹೊಸ ಹೆಜ್ಜೆ ಹೊಸ ಯೋಜನೆ


ಕನ್ನಡದ ಸ್ಪೆಷಲ್ ನಟಿ ಹರಿಪ್ರಿಯಾ ಯಾವಾಗಲೂ ಎಲ್ಲರಿಗೂ ಇಷ್ಟ ಆಗುತ್ತಾರೆ. ಅಪ್ಪಟ ಕನ್ನಡದ ಬೆಡಗಿ ಅನ್ನೋದು ಮೊದಲು ಖುಷಿ ಅಂತ ಹೇಳಬಹುದು. ಕನ್ನಡದ ಸಿನಿಮಾಗಳಲ್ಲಿ ಬೆಲ್ ಬಾಟಂ ಎಲ್ಲರಿಗೂ ಇಷ್ಟ ಆಗಿತ್ತು.


Kannada Actress Haripriya Reveal Secrets of Her Cinema Life in her You Tube Channel
ಸಿಂಹ ಪ್ರಿಯಾ ಮದ್ವೇ ಆದ್ಮೇಲೆ ಮಾಡಿರೋ ಹೊಸ ಪ್ಲಾನ್ ಏನು?


ಕಿಚ್ಚನ ಜೊತೆಗಿನ ರನ್ನ ಏನ್ ಕಮ್ಮಿ ಇತ್ತೇ? ಈ ಚಿತ್ರದಲ್ಲೂ ಹರಿಪ್ರಿಯಾ ಎಲ್ಲರ ದಿಲ್ ಕದ್ದರು. ಉಗ್ರಂ ಸಿನಿಮಾ ಅಂತೂ ತುಂಬಾನೇ ಸ್ಪೆಷಲ್ ಆಗಿತ್ತು. ಈ ಚಿತ್ರದಲ್ಲಿ ಕನ್ನಡದ ನಟಿ ಹರಿಪ್ರಿಯಾ ಡಿಗ್ಲಾಮರ್ ಆಗಿಯೇ ಅಭಿನಯಿಸಿದ್ದರು.




ಬೆಲ್ ಬಾಟಂ ಬೆಡಗಿ-ಅಪ್ಪಟ ಕನ್ನಡದ ಹುಡುಗಿ


ಈ ಮೂಲಕ ಕನ್ನಡ ನಾಡಿನ ಜನತೆಗೆ ಇಷ್ಟ ಆದರು. ಸೂಜಿದಾರಾ ಹೆಸರಿನ ಸಿನಿಮಾ ಕೂಡ ಸ್ಪೆಷಲ್ ಆಗಿಯೇ ಇತ್ತು. ಈ ಚಿತ್ರದಲ್ಲಿ ಹರಿಪ್ರಿಯಾ ಸ್ಪೆಷಲ್ ಆಗಿ ಕಾಣಿಸಿಕೊಂಡ್ರು. ಎಲ್ಲರಿಗೂ ಇಷ್ಟ ಕೂಡ ಆದ್ರು ಅಂತಲೇ ಹೇಳಬಹುದು.


ಹರಿಪ್ರಿಯಾ ಸಾಕಷ್ಟು ಪ್ರೋಜೆಕ್ಟ್‌ಗಳನ್ನೂ ಒಪ್ಪಿಕೊಂಡಿದ್ದಾರೆ. ಆ ಸಾಲಿನ ಸಿನಿಮಾಗಳಲ್ಲಿ ಬೆಲ್‌ಬಾಟಂ-೨ ಚಿತ್ರವೂ ಇದೆ. ಈ ಚಿತ್ರದ ಮೂಲಕ ಮತ್ತೊಂದು ಹಿಟ್ ನಿರೀಕ್ಷೆ ಇದೆ. ಕಾಂತಾರ ಚಿತ್ರ ಖ್ಯಾತಿಯ ನಟ ರಿಷಬ್ ಶೆಟ್ರು ಈ ಹಿಂದಿನ ಬೆಲ್‌ ಬಾಟಂ ಚಿತ್ರದಲ್ಲಿ ಸಖತ್ ಮೋಡಿ ಮಾಡಿದ್ದರು.


ಸಿಂಹ ಪ್ರಿಯಾ ಮದ್ವೇ ಆದ್ಮೇಲೆ ಮಾಡಿರೋ ಹೊಸ ಪ್ಲಾನ್ ಏನು?


ಹರಿಪ್ರಿಯಾ ಅವರ ಈ ಸಿನಿ ಜರ್ನಿಯ ಮಧ್ಯೆ ಪ್ರೀತಿಯ ಗೆಳೆಯ, ವಸಿಷ್ಠ ಸಿಂಹ ಅವರನ್ನ ಮದುವೆ ಆಗಿರೋ ನಟಿ ಹರಿಪ್ರಿಯಾ, ಸಂಸಾರ ಅಂತಲೂ ಬ್ಯುಸಿ ಆಗಿದ್ದಾರೆ. ಆದರೆ ಈ ನಡುವೆ ಇನ್ನೂ ಒಂದು ಕೆಲಸ ಕೂಡ ಮಾಡಿದ್ದಾರೆ. ಅದುವೇ ಹರಿಪ್ರಿಯಾ ಸಿಂಹ ಅನ್ನೋದೇ ಆಗಿದೆ.




ಹೌದು, ಈ ಚಾನೆಲ್‌ನಲ್ಲಿ ಸಾಕಷ್ಟು ವಿಷಯಗಳು ಸಿಗುತ್ತವೆ. ಹರಿಪ್ರಿಯಾ ಅವರ ಬಗೆಗಿ ಇಂಟ್ರಸ್ಟಿಂಗ್ ವಿಷಯಗಳು ಇಲ್ಲಿ ಸಿಗುತ್ತವೆ. ಇವುಗಳನ್ನ ಸ್ವತಃ ಹರಿಪ್ರಿಯಾ ಅವರೇ ಎಲ್ಲರ ಜೊತೆಗೆ ಹಂಚಿಕೊಳ್ಳುತ್ತಾರೆ. ಈ ಮೂಲಕ ಸ್ವತ ಹರಿಪ್ರಿಯಾ ಅಭಿಮಾನಿಗಳ ಜೊತೆಗೂ ಕನೆಕ್ಟ್ ಆಗಿ ಇರ್ತಾರೆ.


ಹರಿಪ್ರಿಯಾ ಚಾನೆಲ್‌ನಲ್ಲಿ ಹತ್ತು ಹಲವು ಸೀಕ್ರೆಟ್ ರಿವೀಲ್


ಅಂದ್ಹಾಗೆ ಹರಿಪ್ರಿಯಾ ಅವರ ಈ ಒಂದು ಯುಟ್ಯೂಬ್ ಚಾನೆಲ್‌ನಲ್ಲಿ ಹರಿಪ್ರಿಯಾ ಅವರ ಫಿಟ್‌ನೆಸ್ ಸೀಕ್ರೆಟ್ ರಿವೀಲ್ ಆಗಿದೆ. ಹರಿಪ್ರಿಯಾ ಅವರ ಫಸ್ಟ್ ಕಿಸ್ ವಿಷಯವನ್ನು ಸ್ವತಃ ಹರಿಪ್ರಿಯಾ ಹೇಳಿಕೊಂಡಿದ್ದಾರೆ. ಇದಲ್ಲದೇ ಹರಿಪ್ರಿಯಾ ಇಲ್ಲಿ ಇನ್ನೂ ಸಾಕಷ್ಟು ವಿಷಯಗಳನ್ನ ಕೂಡ ಹಂಚಿಕೊಂಡಿದ್ದಾರೆ.


ಹರಿಪ್ರಿಯಾ ಅವರ ಈ ಚಾನೆಲ್‌ನಲ್ಲಿ ಹರಿಪ್ರಿಯಾ ಅವರ ಫಿಟ್‌ನೆಸ್ ಸೀಕ್ರೆಟ್ ಕೂಡ ರಿವೀಲ್ ಆಗಿವೆ. ಇದರ ಹೊರತಾಗಿ, ಸಿಂಹ ಪ್ರಿಯಾ ನಿಶ್ಚಿತಾರ್ಥದ ವಿಡಿಯೋಗಳನ್ನ ಕೂಡ ಇಲ್ಲಿ ನೋಡಬಹುದಾಗಿದೆ. ಹೀಗೆ ಹರಿಪ್ರಿಯಾ ಅವರ ಆಫ್ ಸ್ಕ್ರೀನ್ ಜೀವನದ ಅಷ್ಟೂ ಮಾಹಿತಿ ಇಲ್ಲಿ ದೊರೆಯುತ್ತವೆ.


Kannada Actress Haripriya Reveal Secrets of Her Cinema Life in her You Tube Channel
ಹರಿಪ್ರಿಯಾ ಚಾನೆಲ್‌ನಲ್ಲಿ ಹತ್ತು ಹಲವು ಸೀಕ್ರೆಟ್ ರಿವೀಲ್


ಹರಿಪ್ರಿಯಾ ಯುಟ್ಯೂಬ್ ಚಾನೆಲ್‌ನಲ್ಲಿ ಏನ್ ವಿಶೇಷ?


ಹರಿಪ್ರಿಯಾ ಅವರ ಈ ಒಂದು ಸ್ಪೆಷಲ್ ಚಾನಲ್‌ನಲ್ಲಿ ಇನ್ನೂ ಸಾಕಷ್ಟು ವಿಷಯಗಳಿವೆ. ಅವುಗಳನ್ನ ನೀವೇ ನೋಡಿದಾಗಲೇ, ಹೆಚ್ಚಿನ ಮಾಹಿತಿಯನ್ನ ಇಲ್ಲಿ ತಿಳಿದುಕೊಳ್ಳಬಹುದಾಗಿದೆ.


ಇದನ್ನೂ ಓದಿ: Rocking Star Yash: ಯಶ್ ಮುಂದಿನ ಚಿತ್ರಕ್ಕೆ ಲೇಡಿ ಡೈರೆಕ್ಟರ್! ಇವರೇ ನೋಡಿ ಆ ಮಹಿಳಾ ನಿರ್ದೇಶಕಿ

top videos


    ಇದರ ಹೊರತಾಗಿ ಈ ಚಾನೆಲ್‌ನಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ವಿಷಯಗಳು ರಿವೀಲ್ ಆಗುತ್ತವೆ. ಅವುಗಳನ್ನ ಸ್ವತಃ ಹರಿಪ್ರಿಯಾ ಅವರೇ ಹೇಳಿಕೊಳ್ತಾರೆ ಅಂತಲೇ ಹೇಳಬಹುದು.

    First published: