JK Video: ಜೆಕೆ ಪಾರ್ಟಿ ವಿಡಿಯೋದಲ್ಲಿ ಅಪರ್ಣಾ ಸಮಂತಾ!

ಜೆಕೆ ವಿಡಿಯೋದಲ್ಲಿ ಏನ್ ಸ್ಪೆಷಲ್ ಇದೆ ಗೊತ್ತೇ?

ಜೆಕೆ ವಿಡಿಯೋದಲ್ಲಿ ಏನ್ ಸ್ಪೆಷಲ್ ಇದೆ ಗೊತ್ತೇ?

ಸ್ಯಾಂಡಲ್‌ವುಡ್ ಕಿರುತೆರೆಯ ಸೂಪರ್ ಸ್ಟಾರ್ ಜೆಕೆ ಹಂಚಿಕೊಂಡ ಆ ವಿಡಿಯೋದಲ್ಲಿ ಏನಿದೆ ? ಸ್ಪೆಷಲ್ ವಿಡಿಯೋ ಶೇರ್ ಮಾಡಿ ಥ್ಯಾಂಕ್ಸ್ ಅಂತ ಜೆಕೆ ಹೇಳಿದ್ಯಾಕೆ ? ಇಲ್ಲಿದೆ ಓದಿ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್‌ವುಡ್ ಕಿರುತೆರೆಯ ಸೂಪರ್ (Kannada JK Special Video) ಸ್ಟಾರ್ ಜೆಕೆ ಒಂದು ವಿಶೇಷ ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ತುಂಬಾ ವಿಶೇಷವಾದ ವಿಷಯ ಇದೆ. ಅದನ್ನ ನೋಡಿದ್ರೆ ನಿಮಗೆ ವಾರೇ ವಾ ಅನ್ನುವ ಭಾವನೆ (Actor JK Special Video Viral) ಮೂಡುತ್ತದೆ. ಇದಕ್ಕೂ ಹೆಚ್ಚಾಗಿ ಈ ವಿಡಿಯೋದಲ್ಲಿ ಒಬ್ಬ ವಿಶೇಷ ವ್ಯಕ್ತಿ ಕೂಡ ಇದ್ದಾರೆ. ಇವರಲ್ಲದೆ ಇನ್ನೂ ಅನೇಕರಿದ್ದಾರೆ. ಈ ವಿಡಿಯೋದ (JK Special Video) ಹಿನ್ನೆಲೆ ಏನು ? ಜೆಕೆ ಈ ವಿಡಿಯೋ ಶೇರ್ (JK Special Updates) ಮಾಡಿ ಥ್ಯಾಂಕ್ಸ್ ಹೇಳಿದ್ಯಾಕೆ ? ಶೇರ್ ಮಾಡಿರೋ ವಿಡಿಯೋದಲ್ಲಿ ಇರೋ ಆ ಸ್ಪೆಷಲ್ ವ್ಯಕ್ತಿ ಯಾರು ?ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ.


ಜೆಕೆ ಆ ಸ್ಪೆಷಲ್ ವಿಡಿಯೋ ಫುಲ್ ವೈರಲ್


ಜಯರಾಮ್ ಕಾರ್ತಿಕ್ ಅರ್ಥಾರ್ಥ್ ಜೆಕೆ ಎಲ್ಲರ ಫೇವರಿಟ್ ನಾಯಕ ನಟ ಅಂದ್ರೆ ಯಾರೂ ಬೇಸರ ಮಾಡಿಕೊಳ್ಳೋದಿಲ್ಲ. ಬೆಳ್ಳಿ ಪರದೆ ಮತ್ತು ಪುಟ್ಟ ಪರದೆ ಮೇಲೆ ಮಿಂಚುತ್ತಲೇ ಇರೋ ಈ ನಾಯಕ ಎಲ್ಲ ನಟರ ಹಾಗೆ ಅಲ್ವೇ ಅಲ್ಲ ಬಿಡಿ.


Kannada Actor JK Special Video got Viral
ಸೂಪರ್ ಸ್ಟಾರ್ ಜೆಕೆ ಸ್ಪೆಷಲ್ ಪಾರ್ಟಿ ಮಾಡಿದ್ದ್ಯಾಕೆ ?


ಸಿನಿಮಾ ಜೀವನದಲ್ಲಿ ಆಯ್ಕೆ ಮಾಡಿಕೊಳ್ಳವ ಕಥೆಗಳು ಸ್ಪೆಷಲ್ ಆಗಿಯೇ ಇರುತ್ತವೆ. ಒಪ್ಪಿಕೊಂಡ ಕಥೆಗಳ ಪಾತ್ರದಲ್ಲಿ ರಾವಣನ ಗುಣವೂ ಹೆಚ್ಚಿರುತ್ತದೆ ಅಂತಲೇ ಹೇಳಬಹುದು. ಐರಾವನ್ ಸಿನಿಮಾ ಅದಕ್ಕೆ ದಿ ಬೆಸ್ಟ್ ಎಕ್ಸಾಂಪಲ್ ನೋಡಿ.




ಜೆಕೆ ಸ್ಪೆಷಲ್ ವಿಡಿಯೋದಲ್ಲಿ ಏನಿದೆ ? ಏನಿಲ್ಲ?


ಆದರೆ ವಿಷಯ ಇಷ್ಟೇ ಅಲ್ಲ, ಇಲ್ಲಿ ಬೇರೆನೇ ಇದೆ. ಆ ಬೇರೆ ಏನೂ ಅಂತ ಹುಡುಕ್ತಾ ಹೋದ್ರೆ, ಅಲ್ಲಿ ಜೆಕೆ ಹಂಚಿಕೊಂಡ ವಿಡಿಯೋ ವಿಷಯವೇ ಬರುತ್ತೆ.




ಜೆಕೆ ತಮ್ಮ ಇನ್‌ಸ್ಟಾಗ್ರಾಮ್‌ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ತುಂಬಾ ಸ್ಪೆಷಲ್ ಆಗಿದೆ. ಇದರಲ್ಲಿ ಎಲ್ಲರೂ ಇದ್ದಾರೆ. ಜೆಕೆ ಲೈಫ್‌ನ ಆ ವಿಶೇಷ ವ್ಯಕ್ತಿ ಕೂಡ ಇದ್ದಾರೆ.


ಜೆಕೆ ಸ್ಪೆಷಲ್ ಪಾರ್ಟಿಯಲ್ಲಿ ಆ ಸ್ಪೆಷಲ್ ವ್ಯಕ್ತಿ ಹಾಜರು


ಜೆಕೆ ತಮ್ಮ ವೈಯುಕ್ತಿಕ ಲವ್ ಲೈಫ್‌ ಬಗ್ಗೆ ಹೆಚ್ಚು ಏನೂ ಹೇಳೋದಿಲ್ಲ. ಅದರ ಬಗ್ಗೆ ಹೆಚ್ಚಿಗೆ ಹೇಳಲು ಇಷ್ಟ ಕೂಡ ಪಡೋದಿಲ್ಲ. ಆದರೂ ಒಂದಷ್ಟು ಸುದ್ದಿಗಳು ಇವರ ಸುತ್ತ ಇದ್ದೆ ಇರುತ್ತದೆ. ಹಾಗೆ ಜೆಕೆ ಜೊತೆಗೆ ಡಿಸೈನರ್ ಅಪರ್ಣಾ ಸಮಂತಾ ಹೆಸರು ಈಗ ಕೇಳಿ ಬರ್ತಾನೇ ಇದೆ.




ಅದೇ ಅಪರ್ಣಾ ಸಮಂತಾ ಜೆಕೆ ಹಂಚಿಕೊಂಡ ವಿಡಿಯೋದಲ್ಲು ಇದ್ದಾರೆ. ವಿಶೇಷವಾಗಿ ಅಲಂಕಾರಗೊಂಡು ಇಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಈ ವಿಡಿಯೋದ ವಿಶೇಷ ಏನೂ? ಇದರಲ್ಲಿ ಅಸಲಿಗೆ ಇರೋದು ಏನು ? ಈ ಎಲ್ಲ ಪ್ರಶ್ನೆಗೆ ಉತ್ತರ ಒಂದೇ ಇದೆ.


ಸೂಪರ್ ಸ್ಟಾರ್ ಜೆಕೆ ಸ್ಪೆಷಲ್ ಪಾರ್ಟಿ ಮಾಡಿದ್ದ್ಯಾಕೆ ?


ಹೌದು, ಜೆಕೆ ಮೊನ್ನೆ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಸೂಪರ್ ಪಾರ್ಟಿ ಕೂಡ ಅರೇಂಜ್ ಆಗಿತ್ತು. ಆಗ ಈ ಒಂದು ಪಾರ್ಟಿಗೆ ಜೆಕೆ ಮತ್ತು ಅಪರ್ಣಾ ಜೊತೆ ಜೊತೆಯಾಗಿಯೇ ಬಂದ್ರು. ಸ್ಪೆಷಲ್ ಆಗಿ ಉಡುಗೆ ತೊಟ್ಟು ಇಲ್ಲಿ ಕಂಗೊಳಿಸಿದ್ರು.


Kannada Actor JK Special Video got Viral
ಜೆಕೆ ಸ್ಪೆಷಲ್ ಪಾರ್ಟಿಯಲ್ಲಿ ಆ ಸ್ಪೆಷಲ್ ವ್ಯಕ್ತಿ ಹಾಜರು


ಜೆಕೆ ಜನ್ಮ ದಿನದ ಈ ಸ್ಪೆಷಲ್ ಪಾರ್ಟಿಯಲ್ಲಿ ನಟ ಪ್ರದೀಪ್ ಆಗಮಿಸಿದ್ದರು. ನಟ ಸುನಿಲ್ ರಾವ್ ಕೂಡ ಇದ್ದರು. ನಟ ಮತ್ತು ಕ್ರಿಕೆಟರ್ ರಾಜೀವ್ ಪತ್ನಿ ಜೊತೆಗೆ ಇಲ್ಲಿ ಬಂದಿದ್ದರು.


ಜೆಕೆ ವಿಡಿಯೋದಲ್ಲಿ ಏನ್ ಸ್ಪೆಷಲ್ ಇದೆ ಗೊತ್ತೇ?


ಇವರೆಲ್ಲ ಆಗಮನದಿಂದ ಜೆಕೆ ಜನ್ಮ ದಿನ ಮತ್ತಷ್ಟು ಸ್ಪೆಷಲ್ ಆಗಿದ್ದು, ಈ ಒಂದು ಖುಷಿಗೆ ಕಾರಣರಾದ ಎಲ್ಲರಿಗೂ ಜೆಕೆ ಥ್ಯಾಂಕ್ಸ್ ಕೂಡ ಹೇಳಿದ್ದಾರೆ. ಜೊತೆಗೆ ತಮ್ಮ ಇನ್‌ಸ್ಟಾಗ್ರಾಮ್‌ ಅಲ್ಲೂ ಈ ಒಂದು ವಿಡಿಯೋವನ್ನ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Saanya Iyer: ಹಾರುವ ಕೆಂಪು ಚಿಟ್ಟೆ, ಸಾನ್ಯಾ ನೋಡಿ ಮನಸೋತು ಬಿಟ್ವಿ ಎಂದ ಫ್ಯಾನ್ಸ್!


ಈ ವಿಡಿಯೋ ಗಮನ ಸೆಳೆಯುತ್ತಲೇ ಇದ್ದು, ಇದರಲ್ಲಿ ಜೆಕೆ ಫ್ರೆಂಡ್ ಅಪರ್ಣಾ ಸಮಂತಾ ಇರೋದು ಕೂಡ ಸ್ಪೆಷಲ್ ಆಗಿಯೇ ಕಾಣಿಸುತ್ತಿದ್ದು ಈ ವಿಡಿಯೋ ಕೂಡ ಈಗ ವೈರಲ್ ಆಗುತ್ತಿದೆ.

top videos
    First published: