ರಾಜ್ಯದಲ್ಲಿ ಇನ್ನು ಮುಂದೆ ತಮಿಳು ಸಿನಿಮಾ ತೆರೆ ಕಾಣುವುದಿಲ್ಲ?

news18
Updated:August 31, 2018, 6:47 PM IST
ರಾಜ್ಯದಲ್ಲಿ ಇನ್ನು ಮುಂದೆ ತಮಿಳು ಸಿನಿಮಾ ತೆರೆ ಕಾಣುವುದಿಲ್ಲ?
  • News18
  • Last Updated: August 31, 2018, 6:47 PM IST
  • Share this:
ನ್ಯೂಸ್ 18 ಕನ್ನಡ 

ತಮಿಳು ನಾಡಿನಲ್ಲಿ ಡಾ ರಾಜ್​ಕುಮಾರ್ ಬಗ್ಗೆ ನಟ ಯೋಗಿ ಮಾತನಾಡಿದ್ದಕ್ಕೆ ಚಿತ್ರದಿಂದಲೇ ಬಹಿಷ್ಕರಿಸಿರೋ ಪ್ರಕರಣಕ್ಕೆ ಇದೀಗ ಕನ್ನಡ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಮಿಳರ ಈ ವರ್ತನೆ ವಿರೋಧಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ರಾಜ್ಯದಲ್ಲಿ ಇನ್ಮುಂದೆ ತಮಿಳು ಚಿತ್ರಗಳು ಕರ್ನಾಟಕದಲ್ಲಿ ರಿಲೀಸ್ ಮಾಡಬಾರದು ಎಂದು ಸಹ ಮನವಿ ಸಲ್ಲಿಸಿದೆ.

'ಪಾರ್ಥಿಬನ್ ಕಾದಲ್' ಚಿತ್ರತಂಡ ಡಾ ರಾಜ್​ಕುಮಾರ್​ ಅವರಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಯೋಗಿಯನ್ನ ಚಿತ್ರತಂಡಕ್ಕೆ ಸೇರಿಸಿಕೊಳ್ಳಬೇಕು, ಇಲ್ಲವಾದಲ್ಲಿ ತೀವ್ರ ಹೋರಾಟ ಕೈಗೊಳ್ಳುವುದಾಗಿ ಸಂಘನೆಯವರಾದ ನಾಗೇಶ್​ ತಿಳಿಸಿದ್ದಾರೆ.

 
First published: August 31, 2018, 6:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading