ಹೃತಿಕ್​ -ಕಂಗನಾ ಮಧ್ಯೆ ಮತ್ತೆ ಶುರವಾಗಲಿದೆ ಶೀತಲ ಸಮರ!

news18
Updated:July 22, 2018, 4:35 PM IST
ಹೃತಿಕ್​ -ಕಂಗನಾ ಮಧ್ಯೆ ಮತ್ತೆ ಶುರವಾಗಲಿದೆ ಶೀತಲ ಸಮರ!
news18
Updated: July 22, 2018, 4:35 PM IST
ನ್ಯೂಸ್​ 18 ಕನ್ನಡ 

ಬಾಲಿವುಡ್ ಕ್ವೀನ್​ ಕಂಗನಾ ರನೋಟ್​ ಹಾಗೂ ಹೃತಿಕ್​ ನಡುವೆ ಮತ್ತೆ ಆರಂಭವಾಗಲಿದೆ ಯುದ್ಧ. ಆದರೆ ಈ ಬಾರಿ ಯುದ್ಧ ನಡೆಲಿರುವುದು ಬಾಕ್ಸಾಫಿಸ್​ನಲ್ಲಿ  ಅಭಿನಯದ 'ಮಣಿಕರ್ಣಿಕಾ: ದ ಕ್ವೀನ್​ ಆಫ್​ ಝಾನ್ಸಿ' ಹಾಗೂ ಹೃತಿಕ್​ ಅಭಿನಯದ 'ಸೂಪರ್​ 30' ಒಂದೇ ದಿನ ತೆರೆ ಕಾಣಲಿದೆ.

ಮುಂದಿನ ಜನವರಿ 25ಕ್ಕೆ ಈ ಎರಡೂ ಸಿನಿಮಾಗಳು ಬಿಡುಗಡೆಯಾಗಲಿವೆ. ಇದರಿಂದಾಗಿ ಈ ಇಬ್ಬರು ತಾರೆಯರ ನಡುವಿನ ಜಗಳದ ಬೆಂಕಿಗೆ ತುಪ್ಪ ಸುರಿದಂತಾಗಲಿದೆ.  ಝೀ ಸ್ಟುಡಿಯೋಸ್​ ಹಾಗೂ ಸಿನಿಮಾದ ನಿರ್ಮಾಪಕ ಕಮಲ್​ ಜೈನ್​ ಅವರು 'ಮಣಿಕರ್ಣಿಕಾ: ದ ಕ್ವೀನ್​ ಆಫ್​ ಝಾನ್ಸಿ' ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ.

 

Loading...ಹೃತಿಕ್​ ಅಭಿನಯದ 'ಸೂಪರ್​ 30' ಸಿನಿಮಾ ಕಥೆ 30 ಮಂದಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಶಿಕ್ಷಕನ ಸುತ್ತುಲೇ ನಡೆಯುತ್ತದೆ. ಶಿಕ್ಷಕನ ಪಾತ್ರದಲ್ಲಿ ಹೃತಿಕ್​ ಕಾಣಿಸಿಕೊಳ್ಳಲಿದ್ದಾರೆ.
First published:July 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...