ಶ್ರೀದೇವಿ ಮಗಳಿಗೆ ಮಧುಬಾಲಾ-ಮೀನಾಕುಮಾರಿ ಕನಸು!

news18
Updated:July 14, 2018, 10:30 PM IST
ಶ್ರೀದೇವಿ ಮಗಳಿಗೆ ಮಧುಬಾಲಾ-ಮೀನಾಕುಮಾರಿ ಕನಸು!
news18
Updated: July 14, 2018, 10:30 PM IST
ನ್ಯೂಸ್​ 18 ಕನ್ನಡ

ಶ್ರೀದೇವಿ- ಬೋನಿ ಕಪೂರ್​ ಮಗಳು ಜಾಹ್ನವಿ ಕಪೂರ್​ 'ದಡಕ್' ಸಿನಿಮಾದ ಮೂಲಕ ಬಾಲಿವುಡ್​ಗೆ ಕಾಲಿಟ್ಟಿದ್ದೇ ಕಾಲಿಟ್ಟಿದ್ದು, ಒಂದೇ ಸಿನಿಮಾ ಮೂಲಕ ಪ್ರೇಕ್ಷಕರನ್ನು ಸೆರೆಹಿಡಿದುಬಿಟ್ಟಳು.

​ಇದೀಗ ಇನ್ನಷ್ಟು ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿರುವ ಜಾಹ್ನವಿಗೆ ಒಂದು ಕಾಲದಲ್ಲಿ ಬಾಲಿವುಡ್​ ಅನ್ನು ಆಳಿದ್ದ ಖ್ಯಾತ ನಟಿಯರಾದ ಮೀನಾ ಕುಮಾರಿ ಅಥವಾ ಮಧುಬಾಲ ಅವರ ಪಾತ್ರವನ್ನು ಮಾಡಬೇಕೆಂಬ ಇಚ್ಛೆ ಇದೆಯಂತೆ.ನಾನು ಮೀನಾ ಕುಮಾರಿ ಅವರ ಜೀವನದ ಬಗ್ಗೆ ಓದಿದ್ದೇನೆ. ಅವರ ಕತೆಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ. ನಾನು ಆ ಇಬ್ಬರು ನಟಿಯರ ಬಹುದೊಡ್ಡ ಅಭಿಮಾನಿ. ಅವರ ರೀತಿಯಲ್ಲಿರಲು ಆದಷ್ಟು ಪ್ರಯತ್ನಪಡುತ್ತೇನೆ. ಅವರ ಪಾತ್ರವನ್ನು ನಿರ್ವಹಿಸಲು ಅವಕಾಶ ಸಿಕ್ಕರೆ ನನ್ನ ಅದೃಷ್ಟವೆಂದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
First published:July 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...