HBD Ganesh: ಗಣೇಶ್​ ಹುಟ್ಟುಹಬ್ಬಕ್ಕೆ ಶುಭಕೋರಿದ ಸೆಲೆಬ್ರಿಟಿಗಳು: ಪದಗಳ ಮೂಲಕ ವರ್ಣಿಸಿದ ಜಗ್ಗೇಶ್​- ಸಿಂಪಲ್​ ಸುನಿ ..!

ಗಣೇಶ್​ ಅವರ ಹುಟ್ಟುಹಬ್ಬಕ್ಕೆ ಜಗ್ಗೇಶ್​, ಸಿಂಪಲ್​ ಸುನಿ ಹಾಗೂ ಪ್ರೀತಮ್​ ಗುಬ್ಬಿ ವಿಶೇಷವಾಗಿ ಶುಭ ಕೋರಿದ್ದಾರೆ. ಜಗ್ಗೇಶ್ ತಮ್ಮಿಬ್ಬರನ್ನೂ ಹೋಲಿಸಿಕೊಂಡು ಬಹಳ ಸೊಗಸಾಗಿ ಕೆಲವು ಸಾಲುಗಳನ್ನು ಬರೆಯುವ ಮೂಲಕ ವಿಶ್ ಮಾಡಿದ್ದಾರೆ.

Anitha E | news18-kannada
Updated:July 2, 2020, 12:36 PM IST
HBD Ganesh: ಗಣೇಶ್​ ಹುಟ್ಟುಹಬ್ಬಕ್ಕೆ ಶುಭಕೋರಿದ ಸೆಲೆಬ್ರಿಟಿಗಳು: ಪದಗಳ ಮೂಲಕ ವರ್ಣಿಸಿದ ಜಗ್ಗೇಶ್​- ಸಿಂಪಲ್​ ಸುನಿ ..!
ಗಣೇಶ್ ಹಾಗೂ ಜಗ್ಗೇಶ್
  • Share this:
ಗೋಲ್ಡನ್​ ಸ್ಟಾರ್​ ಗಣೇಶ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 40ನೇ ವಸಂತಕ್ಕೆ ಕಾಲಿಟ್ಟ ನಟನಿಗೆ ಸ್ಯಾಂಡಲ್​ವುಡ್​ ತಾರೆಯರು ಸೇರಿದಂತೆ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ.

ಗಣೇಶ್​ ಅವರ ಹುಟ್ಟುಹಬ್ಬಕ್ಕೆ ಜಗ್ಗೇಶ್​, ಸಿಂಪಲ್​ ಸುನಿ ಹಾಗೂ ಪ್ರೀತಮ್​ ಗುಬ್ಬಿ ವಿಶೇಷವಾಗಿ ಶುಭ ಕೋರಿದ್ದಾರೆ. ಜಗ್ಗೇಶ್ ತಮ್ಮಿಬ್ಬರನ್ನೂ ಹೋಲಿಸಿಕೊಂಡು ಬಹಳ ಸೊಗಸಾಗಿ ಕೆಲವು ಸಾಲುಗಳನ್ನು ಬರೆಯುವ ಮೂಲಕ ವಿಶ್ ಮಾಡಿದ್ದಾರೆ.



ಗೋಲ್ಡನ್​ ಸ್ಟಾರ್​ ಗಣೇಶ್ ಅವರನ್ನು ಚಿನ್ನಕ್ಕೆ ಹೋಲಿಸಿರುವ ಸಿಂಪಲ್​ ಸುನಿ, ಪ್ರಾಸಬದ್ದ ಸಾಲುಗಳ ಮೂಲಕ ಶುಭ ಕೋರಿದ್ದಾರೆ.






ಗಣೇಶ್ ಜೊತೆ ಈ ಹಿಂದೆ ಚಿತ್ರೀಕರಿಸಲಾಗಿರುವ ತಮ್ಮಿಬ್ಬರ ವಿಡಿಯೋ ಹಂಚಿಕೊಳ್ಳುವ ಮೂಲಕ ಪ್ರೀತಮ್​ ಗುಬ್ಬಿ ವಿಶ್​ ಮಾಡಿದ್ದಾರೆ.



ನಿರ್ದೇಶಕ ರಘುರಾಮ್​, ಪ್ರಿಯಾಂಕಾ ಉಪೇಂದ್ರ,



 



 







ಇದನ್ನೂ ಓದಿ: 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಾಸ್ಯ ಕಲಾವಿದ ಮಿಮಿಕ್ರಿ ರಾಜ ಗೋಪಾಲ್ ಇನ್ನಿಲ್ಲ

 

ಹೊಸ ಲುಕ್​ನ ಫೋಟೋಗಳನ್ನು ಹಂಚಿಕೊಂಡು ಮಾಧ್ಯಮಗಳ ಮೇಲೆ ಗರಂ ಆದ ಸ್ಯಾಂಡಲ್​ವುಡ್​ ನಟಿ..!


 

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋಲ್ಡನ್​ ಸ್ಟಾರ್ ಗಣೇಶ್​​: ರಿಲೀಸ್​ ಆಯ್ತು ಹೊಸ ಚಿತ್ರದ ಪೋಸ್ಟರ್​..!

 
First published: July 2, 2020, 12:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading