ಈ ವರ್ಷದ ಕೊನೆಗೆ ಭಾರತಕ್ಕೆ ಮರಳಲಿದ್ದಾರೆ ನಟ ಇರ್ಫಾನ್​ ಖಾನ್​!

news18
Updated:June 22, 2018, 12:09 PM IST
ಈ ವರ್ಷದ ಕೊನೆಗೆ ಭಾರತಕ್ಕೆ ಮರಳಲಿದ್ದಾರೆ ನಟ ಇರ್ಫಾನ್​ ಖಾನ್​!
news18
Updated: June 22, 2018, 12:09 PM IST
ನ್ಯೂಸ್​ 18 ಕನ್ನಡ 

ಲಂಡನ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಇರ್ಫಾನ್​ ಖಾನ್ ಕುರಿತು ಸಂತೋಷದ ಸುದ್ದಿಯೊಂದು ಹೊರ ಬಿದ್ದಿದೆ. ಅದೇನು ಅಂತೀರಾ ಈ ವರದಿ ಓದಿ ನಿಮಗೆ ತಿಳಿಯುತ್ತದೆ.

ಇತ್ತೀಚೆಗಷ್ಟೆ ಚಿಕಿತ್ಸೆ ಪಡೆಯುತ್ತಿರುವ ಕುರಿತು ಹಾಗೂ ಅದರಿಂದ ಆಗುತ್ತಿರುವ ಯಾತನೆ ಬಗ್ಗೆ ಇರ್ಫಾನ್​ ಬರೆದುಕೊಂಡಿದ್ದರು. ಆದರೆ ಈಗ ಇರ್ಫಾನ್ ಆರೋಗ್ಯದ ಬಗ್ಗೆ ಸಂತೋಷದ ವಿಷಯವೊಂದನ್ನು ಅವರ ಸ್ನೇಹಿತರೊಬ್ಬರು ಬಹಿರಂಗಪಡಿಸಿದ್ದಾರೆ.

ಅದು ಇರ್ಫಾನ್​ ಖಾನ್​ ಆರೋಗ್ಯದಲ್ಲಿ ಚೇತರಿಗೆ ಕಂಡಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರಾದರೂ ಈ ವರ್ಷಾಂತ್ಯಕ್ಕೆ ಭಾರತಕ್ಕೆ ಹಿಂತಿರುಗಲಿದ್ದಾರೆ ಎಂದು ತಿಳಿಸಿದ್ದಾರೆ.

 

 

 
First published:June 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ