ಧ್ರುವಾ ಸರ್ಜಾಗೆ ‘ಪೊಗರು‘ ಹೆಚ್ಚಿಸುತ್ತಿದ್ದಾರೆ ಅಂತರಾಷ್ಟ್ರೀಯ ಬಾಡಿ ಬಿಲ್ಡರ್​​ಗಳು..!

ಸ್ಯಾಂಡಲ್​ವುಡ್​ನಲ್ಲಿ ಧೂಳೆಬ್ಬಿಸಲು ಧ್ರುವ ಅವರ ‘ಪೊಗರು‘ ಚಿತ್ರಕ್ಕಾಗಿ ತಯಾರಾಗುತ್ತಿದ್ದಾರೆ. ಚಿತ್ರದ ಕ್ಲೈಮಾಕ್ಯ್​ ಶೂಟಿಂಗ್​ಗಾಗಿ ಧ್ರುವ ಹೈದರಾಬಾದ್​ನ ರಾಮೋಜಿ ರಾವ್​ ಫಿಲ್ಮ್​ ಸಿಟಿಯಲ್ಲಿ ಬೀಡು ಬಿಟ್ಟಿದ್ದಾರೆ. ಧ್ರುವ ಸರ್ಜಾಗೆ ಪೈಟಿಂಗ್​ ಟ್ರೈನಿಂಗ್​ ಕೊಡಲು ಅಂತರಾಷ್ಟ್ರೀಯ ಬಾಡಿ ಬಿಲ್ಡರ್​​ಗಳು ಆಗಮಿಸಿದ್ದಾರೆ.

news18-kannada
Updated:September 5, 2019, 11:07 AM IST
ಧ್ರುವಾ ಸರ್ಜಾಗೆ ‘ಪೊಗರು‘ ಹೆಚ್ಚಿಸುತ್ತಿದ್ದಾರೆ ಅಂತರಾಷ್ಟ್ರೀಯ ಬಾಡಿ ಬಿಲ್ಡರ್​​ಗಳು..!
ಸ್ಯಾಂಡಲ್​ವುಡ್​ನಲ್ಲಿ ಧೂಳೆಬ್ಬಿಸಲು ಧ್ರುವ ಅವರ ‘ಪೊಗರು‘ ಚಿತ್ರಕ್ಕಾಗಿ ತಯಾರಾಗುತ್ತಿದ್ದಾರೆ. ಚಿತ್ರದ ಕ್ಲೈಮಾಕ್ಯ್​ ಶೂಟಿಂಗ್​ಗಾಗಿ ಧ್ರುವ ಹೈದರಾಬಾದ್​ನ ರಾಮೋಜಿ ರಾವ್​ ಫಿಲ್ಮ್​ ಸಿಟಿಯಲ್ಲಿ ಬೀಡು ಬಿಟ್ಟಿದ್ದಾರೆ. ಧ್ರುವ ಸರ್ಜಾಗೆ ಪೈಟಿಂಗ್​ ಟ್ರೈನಿಂಗ್​ ಕೊಡಲು ಅಂತರಾಷ್ಟ್ರೀಯ ಬಾಡಿ ಬಿಲ್ಡರ್​​ಗಳು ಆಗಮಿಸಿದ್ದಾರೆ.
  • Share this:
ಅದ್ಧೂರಿಯಾಗಿ ಭರ್ಜರಿ ಮೂಲಕ ಸೌಂಡ್​ ಮಾಡಿದ ಸ್ಯಾಂಡಲ್​ವುಡ್​ ಆ್ಯಕ್ಷನ್​ ಪ್ರಿನ್​ ಧ್ರುವ ಸರ್ಜಾ ಇದೀಗ 'ಪೊಗರು' ತೋರಿಸೋಕೆ ರೆಡಿಯಾಗಿದ್ದಾರೆ. ಫುಲ್​ ಕಮರ್ಶಿಯಲ್​ ಆಂಡ್​ ಮಾಸ್​ ಸಿನಿಮಾದ ಮೂಲಕ ಮತ್ತೊಮ್ಮೆ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಧೂಳೆಬ್ಬಿಸಲು ಧ್ರುವ ಅವರ ‘ಪೊಗರು‘ ಚಿತ್ರಕ್ಕಾಗಿ ತಯಾರಾಗುತ್ತಿದ್ದಾರೆ. ಚಿತ್ರದ ಕ್ಲೈಮಾಕ್ಯ್​ ಶೂಟಿಂಗ್​ಗಾಗಿ ಧ್ರುವ ಹೈದರಾಬಾದ್​ನ ರಾಮೋಜಿ ರಾವ್​ ಫಿಲ್ಮ್​ ಸಿಟಿಯಲ್ಲಿ ಬೀಡು ಬಿಟ್ಟಿದ್ದಾರೆ.

ಧ್ರುವ ಸರ್ಜಾಗೆ ಫೈಟಿಂಗ್​ ಟ್ರೈನಿಂಗ್​ ಕೊಡಲು ಅಂತರಾಷ್ಟ್ರೀಯ ಬಾಡಿ ಬಿಲ್ಡರ್​​ಗಳು ಆಗಮಿಸಿದ್ದಾರೆ. ಈ ಹಿಂದೆ ಫೈಟಿಂಗ್​ ಕಲಿಯಲು ಮಾರ್ಗನ್​ ಆಸ್ಟೆ ಎಂಟ್ರಿ ಕೊಟ್ಟಿದ್ದರು, ಇದೀಗ ಅಮೆರಿಕಾದ ಕಾಯ್​ ಗ್ರೀನ್​, ಸೌತ್​ ಆಫ್ರಿಕಾದ ಜಾನ್​ ಲುಕ್​ ಹಾಗೂ ಜೋನ್​ ಲಿಂಡರ್​​ ಆಗಮಿಸಿದ್ದಾರೆ.

ಅಭಿಮಾನಿಗಳಿಗೆ ಪೊಗರು ತೋರಿಸೋಕೆ ಧ್ರುವ ಜೊತೆ ಡಾಲಿ ಧನಂಜಯ್, ತೆಲುಗಿನ ಸ್ಟಾರ್​ ನಟ ಜಗಪತಿಬಾಬು, ಸ್ಯಾಂಡಲ್​ವುಡ್​ ಸಾನ್ವಿ ರಶ್ಮಿಕಾ ಮಂದಣ್ಣ, ಆರ್ಮುಗಂ ರವಿಶಂಕರ್​ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.
First published:September 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading