Bharath Movie: ಭಾರತ್​ ಸಿನಿಮಾದ ಹೊಸ ಹಾಡಿನಲ್ಲಿ ಸಖತ್ ಸ್ಟೆಪ್​ ಹಾಕಿದ ಸಲ್ಮಾನ್​

ಈದ್​ಗೆ ಅಂದರೆ ಬಕ್ರೀದ್​ಗೆ ಬಿಡುಗಡೆಯಾಗಲಿರುವ ಭಾರತ್ ಸಿನಿಮಾದ ಹೊಸ ಹಾಡು ಈಗ ಬಿಡುಗಡೆಯಾಗಿದೆ. ನೌಕಾ ನೆಲೆಯಲ್ಲಿ ಅಧಿಕಾರಿಯಾಗಿರುವ ನಾಯಕನಿಗೆ ತನ್ನೂರಿನ ನನೆಪಾಗುವ ಸಂದರ್ಭದಲ್ಲಿ ಬರುವ ಹಾಡಿದು.

Anitha E | news18
Updated:May 23, 2019, 5:35 PM IST
Bharath Movie: ಭಾರತ್​ ಸಿನಿಮಾದ ಹೊಸ ಹಾಡಿನಲ್ಲಿ ಸಖತ್ ಸ್ಟೆಪ್​ ಹಾಕಿದ ಸಲ್ಮಾನ್​
ಭಾರತ್​ ಸಿನಿಮಾದಲ್ಲಿ ಸಲ್ಮಾನ್​ ಹಾಗೂ ಕತ್ರಿನಾ ಕೈಫ್​
Anitha E | news18
Updated: May 23, 2019, 5:35 PM IST
ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಭಾರತ್​'. ಕತ್ರಿನಾ ಕೈಫ್​, ದಿಶಾ ಪಟಾನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ  ಜೂನ್ 5ಕ್ಕೆ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ.

ಈದ್​ಗೆ ಅಂದರೆ ಬಕ್ರೀದ್​ಗೆ ಬಿಡುಗಡೆಯಾಗಲಿರುವ ಈ ಸಿನಿಮಾದ ಹೊಸ ಹಾಡು ಈಗ ಬಿಡುಗಡೆಯಾಗಿದೆ. ನೌಕಾ ನೆಲೆಯಲ್ಲಿ ಅಧಿಕಾರಿಯಾಗಿರುವ ನಾಯಕನಿಗೆ ತನ್ನೂರಿನ ನನೆಪಾಗುವ ಸಂದರ್ಭದಲ್ಲಿ ಬರುವ ಹಾಡಿದು.



ಹುಟ್ಟಿದ ನೆಲವನ್ನು ಬಿಟ್ಟು ದೂರ ಇರಬೇಕಾದಾಗ ತನ್ನ ಮಣ್ಣನ್ನು ನೆನಪಿಸಿಕೊಳ್ಳುವ ಈ ಹಾಡಿನಲ್ಲಿ  ನೂರಾ ಫತೇಹಿ ಸೊಂಟ ಬಳುಕಿಸಿದ್ದಾರೆ. ನೌಕಾದಳದ ಅಧಿಕಾರಿಯ ವೇಶದಲ್ಲಿ ಸಲ್ಲು ಸಖತ್​ ಸ್ಟೆಪ್ ಹಾಕಿದ್ದಾರೆ.  ಸುಕ್ವಿಂದರ್​ ಸಿಂಗ್ ಸಂಗೀತದ ಹಾಡಿನಲ್ಲಿ ನೊರಾ ಜತೆಗೆ ಕತ್ರಿನಾ ಸಹ ಕಾಣಿಸಿಕೊಂಡಿರೋದು ಅಭಿಮಾನಿಗಳಿಗೆ ರೋಮಾಂಚನ ಮೂಡಿಸಲಿದೆ.

ಇದನ್ನೂ ಓದಿ: Pailwaan Movie: ಪೈಲ್ವಾನ್​ನ ಗುರು ಸರ್ಕಾರ್​: ಸುನೀಲ್​ ಶೆಟ್ಟಿಯ ರಗಡ್​ ಲುಕ್​ ಈಗ ಔಟ್

First published:May 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...