• Home
  • »
  • News
  • »
  • entertainment
  • »
  • Ileana Video: ವೈರಲ್​ ಆಯ್ತು ಹಾಟ್​ ಬ್ಯೂಟಿ ಇಲಿಯಾನಾರ ಈ ಹಾಟ್​ ವಿಡಿಯೋ..!

Ileana Video: ವೈರಲ್​ ಆಯ್ತು ಹಾಟ್​ ಬ್ಯೂಟಿ ಇಲಿಯಾನಾರ ಈ ಹಾಟ್​ ವಿಡಿಯೋ..!

ಬಹುಭಾಷಾ ನಟಿ ಇಲಿಯಾನಾ

ಬಹುಭಾಷಾ ನಟಿ ಇಲಿಯಾನಾ

Ileana D'cruz: ಸ್ನೇಹಿತರೊಂದಿಗೆ ಬರ್ತ್‍ಡೇ ವೆಕೇಷನ್​ನಲ್ಲಿದ್ದ ಇಲಿಯಾನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹುಟ್ಟುಹಬ್ಬಕ್ಕೂ ಮುಂಚಿತವಾಗಿಯೇ ಒಂದು ವಿಡಿಯೋ ಹಂಚಿಕೊಂಡಿದ್ದರು. ಅದು ಈಗ ಸಖತ್​ ವೈರಲ್​ ಆಗಿದೆ.

  • Share this:

ಬಾಲಿವುಡ್‍ನ ಹಾಟ್ ಬ್ಯೂಟಿ ಇಲಿಯಾನಾ ಡಿ-ಕ್ರೂಸ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ನೇಹಿತರ ಜೊತೆಗೂಡಿ ಬರ್ತ್‍ಡೇ ಆಚರಿಸಿಕೊಂಡಿರುವ ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದನ್ನ ಹಂಚಿಕೊಂಡಿದ್ದಾರೆ.

ಗ್ಲಾಮರ್ ಪಾತ್ರಗಳಿಂದಲೇ ಪಡ್ಡೆ ಹೈಕಳ ನಿದ್ದೆ ಗೆಡಿಸಿದ್ದ ಇಲಿಯಾನಾಗೆ 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಗ್ಲಾಮರ್ ಡಾಲ್ ಇಲಿಯಾನ ಸ್ನೇಹಿತರ ಜೊತೆಗೂಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅದಕ್ಕಾಗಿ ಒಂದು ದಿನ ಮುಂಚಿತವಾಗಿಯೇ ಬರ್ತ್​ಡೇ ವೆಕೇಷನ್​ಗೆ ಹೋಗಿದ್ದರು.

Ileana Dcruz shares a stunning bikini photo on Instagram
ಬಿಕಿನಿ ಸುಂದರಿ ಇಲಿಯಾನಾ


ಸ್ನೇಹಿತರೊಂದಿಗೆ ಬರ್ತ್‍ಡೇ ವೆಕೇಷನ್​ನಲ್ಲಿದ್ದ ಇಲಿಯಾನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹುಟ್ಟುಹಬ್ಬಕ್ಕೂ ಮುಂಚಿತವಾಗಿಯೇ ಒಂದು ವಿಡಿಯೋ ಹಂಚಿಕೊಂಡಿದ್ದರು. ಅದು ಈಗ ಸಖತ್​ ವೈರಲ್​ ಆಗಿದೆ.

 



ಅಕ್ವಾ ಬ್ಲೂ ಮಿನಿ ಬಿಕಿನಿ ತೊಟ್ಟು ಸನ್‍ಬಾತ್ ಮಾಡಿದ್ದಾರೆ. ಅದು ಹುಟ್ಟುಹಬ್ಬಕ್ಕೆ ಮುಂಚೆ ಸನ್​ ಬಾತ್​ ಮಾಡುತ್ತಿರುವುದಾಗಿ ಶೀರ್ಷಿಕೆ ಕೊಡುವ ಮೂಲಕ ಹುಟ್ಟುಹಬ್ಬದ ಸಂಭ್ರಮದಲ್ಲಿರುವುದಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಯೂಟ್ಯೂಬ್​ನಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆಯುತ್ತಿವೆ ಕನ್ನಡ ಸಿನಿಮಾಗಳ ಟೀಸರ್​ಗಳು..! ರೂಲ್

ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸುಮಾರು 15 ಲಕ್ಷ ಲೈಕ್ಸ್​ ಈ ವಿಡಿಯೋಗೆ ಸಿಕ್ಕಿದೆ. ಅಂದಹಾಗೆ ಹೆಚ್ಚಾಗಿ ತೆಲುಗು ಚಿತ್ರಗಳ ಮೂಲಕ ಸದ್ದು ಮಾಡಿದ್ದ ಈ ಬ್ಯೂಟಿ ಈಗ ಬಾಲಿವುಡ್‍ಗೆ ಸೀಮಿತವಾಗಿದ್ದಾರೆ. ಹಿಂದಿಯಲ್ಲಿ ಸದ್ಯ ಇಲಿಯಾನಾ ನಟನೆಯ 2 ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ.

HBD Ileana DCruz: ಹುಟ್ಟುಹಬ್ಬಕ್ಕೂ ಹಾಟ್​ ಫೋಟೋ ಹಂಚಿಕೊಂಡ ಬಿಕಿನಿ ಸುಂದರಿ ಇಲಿಯಾನಾ..!



 

First published: