ನನ್ನ ಈ ಹ್ಯಾಬಿಟ್​ ಗಂಡನಿಗೆ ಕಿರಿ ಕಿರಿ ಉಂಟು ಮಾಡುತ್ತದೆ ಎಂದ ಸೋನಮ್​ ಕಪೂರ್​!; ಏನದು ಗೊತ್ತಾ?

ಕೆಳ ದಿನಗಳ ಹಿಂದೆ ಸೋನಮ್​ ಕಪೂರ್​ ತಮ್ಮ ಬೆಡ್​ರೂಂ ಸೀಕ್ರೆಟ್​ ಹೇಳಿದ್ದರು. ಅವರ ಮನೆಯಲ್ಲಿ ಮಲಗುವ ಕೋಣೆಗೆ ಮೊಬೈಲ್​ ಫೋನ್​ಗಳನ್ನು ತೆಗೆದುಕೊಂಡು ಹೋಗುವ ಹಾಗಿಲ್ಲ. ಇದು ನನ್ನ ಗಂಡ ಮಾಡಿರುವ ರೂಲ್ಸ್​​. ಇದನ್ನು ಇಬ್ಬರು ಮರೆಯುವಂತಿಲ್ಲ ಎಂದು ಹೇಳಿದ್ದರು.

news18-kannada
Updated:April 29, 2020, 7:56 AM IST
ನನ್ನ ಈ ಹ್ಯಾಬಿಟ್​ ಗಂಡನಿಗೆ ಕಿರಿ ಕಿರಿ ಉಂಟು ಮಾಡುತ್ತದೆ ಎಂದ ಸೋನಮ್​ ಕಪೂರ್​!; ಏನದು ಗೊತ್ತಾ?
ಸೋನಮ್​ ಕಪೂರ್​​-ಆನಂದ್​ ಆಹುಜಾ
  • Share this:
ಸೋನಮ್​ ಕಪೂರ್​​ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನಟಿ. ಬಿಡುವಿದ್ದಾಗ ಫೋಟೋ, ವಿಡಿಯೋವನ್ನು ಅಪ್ಲೋಡ್​ ಮಾಡುತ್ತಾ, ಕೆಲವೊಮ್ಮೆ ಲೈವ್​ ಬಂದು ಅಭಿಮಾನಿಗಳ ಜೊತೆ ಮಾತನಾಡುತ್ತಿರುತ್ತಾರೆ. ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಗೇಮ್​ ಆಡುತ್ತಾ ಪತಿ ಆನಂದ್​ ಆಹುಜಾಗೆ ಅವರ ಟೂತ್​ ಬ್ರಶ್​ ಬಳಸುತ್ತಿದ್ದೇನೆ ಎಂದು ಹೇಳಿದ್ದಾರೆ.

ನಾನು ಹೆಚ್ಚಾಗಿ ಆನಂದ್​ ಆಹುಜಾ ಅವರ ಟೂತ್​ ಬ್ರಶ್​ ಅನ್ನು ಬಳಸುತ್ತೇನೆ ಎಂದು ಹೇಳಿದ್ದಾರೆ. ಆದರೆ ನಾನು ಅವರಿಗೆ ಹೇಳದೆ ಯಾವತ್ತು ಟೂತ್​ ಬ್ರಶ್​ ಮುಟ್ಟಿಲ್ಲ. ಕೆಲಮೊಮ್ಮೆ ಹೀಗೆ ಮಾಡಿದಾಗ ಆನಂದ್​ಗೆ ಕಿರಿ ಕಿರಿಯಾಗುತ್ತದೆ ಎಂದರು

ನಟಿ ಸೋನಮ್​ ಮತ್ತು ಆನಂದ್​ ಆಹುಜಾ ಡೆಲ್ಲಿಯಲ್ಲಿ ನೆಲಸಿದ್ದಾರೆ. ಮನೆಯಲ್ಲಿ ಕುಳಿತುಕೊಂಡು ಗಂಡನ ಜೊತೆಗೆ ಲಾಕ್​​​ಡೌನ್​ ಸಮಯವನ್ನು ಕಳೆಯುತ್ತಿದ್ದಾರೆ. ಬಿಡುವಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುತ್ತಾ ಅಭಿಮಾನಿಗಳ ಜೊತೆ ಮಾತನಾಡುತ್ತಿರುತ್ತಾರೆ.

ಕೆಳ ದಿನಗಳ ಹಿಂದೆ ಸೋನಮ್​ ಕಪೂರ್​ ತಮ್ಮ ಬೆಡ್​ರೂಂ ಸೀಕ್ರೆಟ್​ ಹೇಳಿದ್ದರು. ಅವರ ಮನೆಯಲ್ಲಿ ಮಲಗುವ ಕೋಣೆಗೆ ಮೊಬೈಲ್​ ಫೋನ್​ಗಳನ್ನು ತೆಗೆದುಕೊಂಡು ಹೋಗುವ ಹಾಗಿಲ್ಲ. ಇದು ನನ್ನ ಗಂಡ ಮಾಡಿರುವ ರೂಲ್ಸ್​​. ಇದನ್ನು ಇಬ್ಬರು ಮರೆಯುವಂತಿಲ್ಲ ಎಂದು ಹೇಳಿದ್ದರು.

ಬೆಡ್​ ರೂಂನಲ್ಲಿ ಮೊಬೈಲ್​ ಫೋನ್​ ಬ್ಯಾನ್​ ಮಾಡಿರುವುದಕ್ಕೆ ಕಾರಣವನ್ನು ತಿಳಿಸಿದ್ದರು. ಮಲಗುವ ಕೋಣೆಗೆ ಹೋದ ನಂತರ ನಾವು ಮೊಬೈಲ್​ ನೋಡುತ್ತಾ ಕಾಲ ಕಳೆಯಬಾರದು. ಪರಸ್ಪರ ಮಾತನಾಡುತ್ತಾ ಸಮಯ ಕಳೆಯಬೇಕು ಎನ್ನುವುದು ಆನಂದ್​ ಆಹುಜಾ ವಾದ. ಹಾಗಾಗಿ ನಾವಿಬ್ಬರು ಬೆಡ್​ ರೂಮ್​ ಒಳಕ್ಕೆ ಮೊಬೈಲ್​​​​ ತೆಗೆದುಕೊಂಡು ಹೋಗುವುದನ್ನು ಬ್ಯಾನ್​ ಮಾಡಿದ್ದೇವೆ ಎಂದರು ಸೋನಮ್​ ಕಪೂರ್​ ಹೇಳಿದ್ದರು.

ಲಾಕ್​ಡೌನ್​ ಸಮಯದಲ್ಲಿ 2ನೇ ಮದುವೆಯಾದ ಮಾಲಿವುಡ್​ ಖ್ಯಾತ ನಟ!
First published: April 29, 2020, 7:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading