ಅನೂಪ್ ಭಂಡಾರಿ ನಿರ್ದೇಶನದ ಹಾಗೂ ಕಿಚ್ಚ ಸುದೀಪ್ ಅಭಿನಯದ ಸಿನಿಮಾ ಫ್ಯಾಂಟಮ್ ಅಪ್ಡೇಟ್ಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಈ ಚಿತ್ರತಂಡ ಈಗ ನಟ ನಿರೂಪ್ ಭಂಡಾರಿ ಅವರ ಹುಟ್ಟುಹಬ್ಬಕ್ಕಾಗಿ ಒಂದು ಸರ್ಪ್ರೈಸ್ ಉಡುಗೊರೆ ನೀಡಿದೆ. ನಿನ್ನೆ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದರಲ್ಲೂ ಸುದೀಪ್, ಪುಟ್ಟದೊಂದು ವಿಡಿಯೋ ಪೋಸ್ಟ್ ಮಾಡುವ ಮೂಲಕ ಕೊಡಲಿರುವ ಸರ್ಪ್ರೈಸ್ ಕುರಿತಾಗಿ ಒಂದು ಸುಳಿವು ನೀಡಿದ್ದರು. ಅದೇ ಫಕೀರ... ಏನಿದು ಫಕೀರ, ಮುಂದೆ ಓದಿ ತಿಳಿಯುತ್ತೆ.
Hey @nirupbhandari ,, here's smthn for you.
🤗 pic.twitter.com/dJWwsbtpyo
— Kichcha Sudeepa (@KicchaSudeep) August 12, 2020
A birthday gift for @nirupbhandari from team #Phantom ! #Fakira #HBDNirup #TheWorldofPhantom https://t.co/HzzhSbvLHM pic.twitter.com/igboJwdd5D
— Anup Bhandari (@anupsbhandari) August 12, 2020
Here is the #FirstLookOfNirup aka #SanjeevGhambhira aka Sanju#TheWorldOfPhantom #PhantomWelcomesNirup#Fakira pic.twitter.com/iB6jjxBTKy
— Kichcha Sudeepa (@KicchaSudeep) August 13, 2020
Wshn you a great bday @nirupbhandari aka #SanjeevGambhira aka Sanju.
Have a great one.🤗#TheWorldOfPhantom#PhantomWelcomesNirup#Fakira pic.twitter.com/OzGJJdiQQU
— Kichcha Sudeepa (@KicchaSudeep) August 13, 2020
ತಮ್ಮನಿಗಾಗಿ ಸಿನಿಮಾಗಳನ್ನು ಮಾಡುವ ಅನೂಪ್ ಭಂಡಾರಿ ಅವರ ಚಿತ್ರದಲ್ಲಿ ನಿರೂಪ್ ಇಲ್ಲದೇ ಹೋದರೆ ಹೇಗೆ. ಅಣ್ಣ ಮಾಡಿದ ಸಿನಿಮಾಗಳಲ್ಲಿ ನಟಿಸುವ ನಿರೂಪ್ ಫ್ಯಾಂಟಮ್ನಲ್ಲೂ ಯಾವುದಾದರೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅದು ಈಗ ನಿಜವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ