ಬಿಡುಗಡೆ ಆಯಿತು ಸೋನಾಕ್ಷಿ ಅಭಿನಯದ 'ಹ್ಯಾಪಿ ಫಿರ್​ ಭಾಗ್ ​ಜಾಯೇಗಿ' ಸಿನಿಮಾದ ಟ್ರೇಲರ್​!

news18
Updated:July 25, 2018, 5:24 PM IST
ಬಿಡುಗಡೆ ಆಯಿತು ಸೋನಾಕ್ಷಿ ಅಭಿನಯದ 'ಹ್ಯಾಪಿ ಫಿರ್​ ಭಾಗ್ ​ಜಾಯೇಗಿ' ಸಿನಿಮಾದ ಟ್ರೇಲರ್​!
news18
Updated: July 25, 2018, 5:24 PM IST
ನ್ಯೂಸ್​ 18 ಕನ್ನಡ 

ಸೋನಾಕ್ಷಿ ಸಿನ್ಹಾ ಅಭಿನಯದ 'ಹ್ಯಾಪಿ ಫಿರ ಭಾಗ್ ಜಾಯೇಗಿ' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. 'ಅಕಿರಾ' ಸಿನಿಮಾದಲ್ಲಿ ಆ್ಯಕ್ಷನ್​ ನಾಯಕಿಯಗಿ ಕಾಣಿಸಿಕೊಂಡಿದ್ದ ನಟಿ ಸೋನಾಕ್ಷಿ ಈಗ  'ಹ್ಯಾಪಿ ಫಿರ ಭಾಗ್ ಜಾಯೇಗಿ' ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜಯೇಶ್ ಪ್ರಧಾನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ರಿಲೀಸ್ ಆಗಿರೋ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.ಈ ಸಿನಿಮಾದ ಬಗ್ಗೆ ಸೋನಾಕ್ಷಿ ಕಾತುರರಾಗಿದ್ದಾರೆ. ಅದಕ್ಕಾಗಿಯೇ ಅವರು ತಮ್ಮ ಟ್ವಿಟರ್​ ಖಾತೆಯ ಹೆಸರನ್ನು ಸೋನಾಕ್ಷಿ ಹ್ಯಾಪಿ ಸಿನ್ಹಾ ಎಂದು ಬದಲಾಯಿಸಿಕೊಂಡಿದ್ದಾರೆ. ಅಲ್ಲದೆ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿರುವುದನ್ನೂ ಸಹ ಬರೆದುಕೊಂಡಿದ್ದಾರೆ.

Par main woh Happy nahi hoon jisse tum dhoondh rahe ho! #HappyPhirrBhagJayegi official trailer out exclusively on #ErosNow - https://t.co/j2jrZSYal9@ErosNow @DianaPenty @jimmysheirgill @alifazal9 @jassi1gill @mudassar_as_is @aanandlrai @cypplofficial @krishikalulla #PiyushMishra

Loading...

First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ