Happy Birthday Prabhas: ನಡೆಯಬೇಕಿದ್ದ Anushka Shetty ಮದುವೆ ನಿಲ್ಲಿಸಿದ್ದರಂತೆ ಪ್ರಭಾಸ್​..!

ಈ ಹಿಂದೊಮ್ಮೆ ಅನುಷ್ಕಾ ಶೆಟ್ಟಿ ಸ್ನೇಹಿತ ಪ್ರಭಾಸ್​ ಬಗ್ಗೆ ಕೊಟ್ಟಿದ್ದ ಹೇಳಿಕೆ ಸಖತ್ ವೈರಲ್​ ಆಗುತ್ತು. ಪ್ರಭಾಸ್​ ನನ್ನ 3 AM ಫ್ರೆಂಡ್​ ಎಂದಿದ್ದರು. ಇನ್ನು ಪ್ರಭಾಸ್​ ಅವರು ಈ ಹಿಂದೆ ಅನುಷ್ಕಾ ಶೆಟ್ಟಿ ಅವರ ಮದುವೆ ನಿಲ್ಲಿಸಿದ್ದರಂತೆ. ಈ ವಿಷಯ ತುಂಬಾ ಕಡಿಮೆ ಜನರಿಗೆ ಗೊತ್ತು. 

ಈ ಹಿಂದೊಮ್ಮೆ ಅನುಷ್ಕಾ ಶೆಟ್ಟಿ ಸ್ನೇಹಿತ ಪ್ರಭಾಸ್​ ಬಗ್ಗೆ ಕೊಟ್ಟಿದ್ದ ಹೇಳಿಕೆ ಸಖತ್ ವೈರಲ್​ ಆಗುತ್ತು. ಪ್ರಭಾಸ್​ ನನ್ನ 3 AM ಫ್ರೆಂಡ್​ ಎಂದಿದ್ದರು. ಇನ್ನು ಪ್ರಭಾಸ್​ ಅವರು ಈ ಹಿಂದೆ ಅನುಷ್ಕಾ ಶೆಟ್ಟಿ ಅವರ ಮದುವೆ ನಿಲ್ಲಿಸಿದ್ದರಂತೆ. ಈ ವಿಷಯ ತುಂಬಾ ಕಡಿಮೆ ಜನರಿಗೆ ಗೊತ್ತು. 

ಈ ಹಿಂದೊಮ್ಮೆ ಅನುಷ್ಕಾ ಶೆಟ್ಟಿ ಸ್ನೇಹಿತ ಪ್ರಭಾಸ್​ ಬಗ್ಗೆ ಕೊಟ್ಟಿದ್ದ ಹೇಳಿಕೆ ಸಖತ್ ವೈರಲ್​ ಆಗುತ್ತು. ಪ್ರಭಾಸ್​ ನನ್ನ 3 AM ಫ್ರೆಂಡ್​ ಎಂದಿದ್ದರು. ಇನ್ನು ಪ್ರಭಾಸ್​ ಅವರು ಈ ಹಿಂದೆ ಅನುಷ್ಕಾ ಶೆಟ್ಟಿ ಅವರ ಮದುವೆ ನಿಲ್ಲಿಸಿದ್ದರಂತೆ. ಈ ವಿಷಯ ತುಂಬಾ ಕಡಿಮೆ ಜನರಿಗೆ ಗೊತ್ತು. 

  • Share this:
ಟಾಲಿವುಡ್​ ಡಾರ್ಲಿಂಗ್​ ಪ್ರಭಾಸ್​ ಅವರು ಇಂದು 42ನೇ ಹುಟ್ಟುಹಬ್ಬ ಸಂಭ್ರಮ. ತೆಲುಗು ಸಿನಿರಂಗದ ಮೋಸ್ಟ್​ ಎಲಿಜಿಬಲ್ ಬ್ಯಾಚುಲರ್​ ಪ್ರಭಾಸ್​ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಹೆಸರು ತಂದುಕೊಟ್ಟುದ್ದು ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಸಿನಿಮಾಗಳು. ಹೌದು, ಬಾಹುಬಲಿ ಪಾತ್ರದಲ್ಲಿ ಮಿಂಚಿದ ಪ್ರಭಾಸ್​ ಈಗ ನ್ಯಾಷನಲ್​ ಸ್ಟಾರ್​. ಈ ಸಿನಿಮಾದಲ್ಲಿ ಪ್ರಭಾಸ್​ ಅವರಿಗೆ ನಾಯಕಿಯಾಗಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ. ಹೌದು, ಈ ಜೋಡಿ ಟಾಲಿವುಡ್​ನ ಬಹುತೇಕರ ಹಾಟ್​ ಫೇವರಿಟ್​. ಇವರು ನಿಜ ಜೀನವದಲ್ಲೂ ಮದುವೆಯಾದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಈಗಲೂ ಅಭಿಮಾನಿಗಳು ಇಷ್ಟ ಪಡುತ್ತಾರೆ. ಏಕೆಂದರೆ ಈ ಇಬ್ಬರೂ ಇನ್ನೂ ಮದುವೆಯಾಗಿಲ್ಲ. ಸಿಂಗಲ್ಲಾಗಿರುವ ಇವರು ಯಾವಾಗ ಮಿಂಗಲ್ ಆಗ್ತಾರೆ ಅಂತಾ ಫ್ಯಾನ್ಸ್​ ಕಾಯುತ್ತಿದ್ದಾರೆ. ಈ ಜೋಡಿ ಒಟ್ಟಿಗೆ ನಟಿಸಿದ ಸಿನಿಮಾಗಳೂ ಸಹ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡಿವೆ.

ಈ ಜೋಡಿ ಇಂದಿಗೂ ತಾವು ಒಳ್ಳೆಯ ಸ್ನೇಹಿತರು ಎಂದೇ ಹೇಳಿಕೊಳ್ಳುತ್ತಾರೆ. ಈ ಹಿಂದೊಮ್ಮೆ ಅನುಷ್ಕಾ ಶೆಟ್ಟಿ ಸ್ನೇಹಿತ ಪ್ರಭಾಸ್​ ಬಗ್ಗೆ ಕೊಟ್ಟಿದ್ದ ಹೇಳಿಕೆ ಸಖತ್ ವೈರಲ್​ ಆಗುತ್ತು. ಪ್ರಭಾಸ್​ ನನ್ನ 3 AM ಫ್ರೆಂಡ್​ ಎಂದಿದ್ದರು. ಇನ್ನು ಪ್ರಭಾಸ್​ ಅವರು ಈ ಹಿಂದೆ ಅನುಷ್ಕಾ ಶೆಟ್ಟಿ ಅವರ ಮದುವೆ ನಿಲ್ಲಿಸಿದ್ದರಂತೆ. ಈ ವಿಷಯ ತುಂಬಾ ಕಡಿಮೆ ಜನರಿಗೆ ಗೊತ್ತು.

Prabhas 25th Film with Bhushan Kumar Sandeep Reddy Vaanga, South Cinema, ಪ್ರಭಾಸ್​ 25ನೇ ಸಿನಿಮಾ ಸ್ಪಿರಿಟ್​, ಸಂದೀಪ್​ ರೆಡ್ಡಿ ವಂಗಾ ಜೊತೆ ಪ್ರಭಾಸ್​ 25ನೇ ಸಿನಿಮಾ, ಸಂದೀಪ್​ ರೆಡ್ಡಿ ವಂಗಾ ಹಾಗೂ ಭೂಷಣ್ ಕುಮಾರ್ ಜತೆ ಪ್ರಭಾಸ್ 25ನೇ ಸಿನಿಮಾ ಪ್ರಕಟಣೆ, South Actor, South Films, South Actress, Prabhas, Prabhas 25th Film, Saaho, Radhey Shyam, Spirit, Kabir Singh, Bhushan Kumar Sandeep Reddy Vaanga, Prabhas announce his 25th movie spirit with Sandeep Reddy Vanga ae
ಹುಟ್ಟಯಹಬ್ಬದ ಸಂಭ್ರಮದಲ್ಲಿ ನಟ ಪ್ರಭಾಸ್​


ಪ್ರಭಾಸ್​ ಹಾಗೂ ಅನುಷ್ಕಾ ಶೆಟ್ಟಿ (Prabhas And Anushka Shetty) ಕುರಿತಾಗಿ ತುಂಬಾ ಸಮಯದ ಹಿಂದೆ ಒಂದು ಸುದ್ದಿ ಹರಿದಾಡಿತ್ತು. ಪ್ರಭಾಸ್​ ಅವರು ಅನುಷ್ಕಾ ಶೆಟ್ಟಿ ಮದುವೆಯನ್ನು ನಿಲ್ಲಿಸಿದ್ದರಂತೆ. ಅನುಷ್ಕಾ ಶೆಟ್ಟಿ ಮದುವೆಯಾಗಲು ನಿರ್ಧರಿಸಿ, ಇನ್ನೇನು ಮದುವೆಯಾಗಲಿದ್ದರಂತೆ. ಆದರೆ ಪ್ರಭಾಸ್​ಗಾಗಿ ಆ ಮದುವೆಯಾಗುವುದಿಲ್ಲ ಎಂದು ನಿರ್ಧಾರವನ್ನು ಬದಲಿಸಿದ್ದರಂತೆ.

ಇದನ್ನೂ ಓದಿ: Bahubali Prabhas​ ಈಗ ಅಂಕಲ್​ ಎಂದು ಟ್ರೋಲ್​ ಮಾಡಿದ ನೆಟ್ಟಿಗರು..!

ವರದಿಗಳ ಪ್ರಕಾರ ಅನುಷ್ಕಾ ಶೆಟ್ಟಿ ಮದುವೆ 2015ರಲ್ಲೇ ಆಗಿಬಿಡುತ್ತಿತ್ತಂತೆ. ಆಗ ಅನುಷ್ಕಾ ಶೆಟ್ಟಿ ಬಾಹುಬಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಆಗ ನಟಿಯ ಮದುವೆ ಕೆಲಸಗಳು ಜೋರಾಗಿ ನಡೆದಿದ್ದವು,. ಅನುಕಷ್ಆರ ಆ ನಿರ್ಧಾರ ಪ್ರಭಾಸ್​ ಅವರಿಗೆ ಇಷ್ಡವಿರಲಿಲ್ಲವಂತೆ.

ಪ್ರಭಾಸ್​ ಅವರು ಆಗ ಅನುಷ್ಕಾ ಜತೆ ಮಾತನಾಡಿ, ಸದ್ಯಕ್ಕೆ ಮದುವೆ ವಿಷಯ ಬಿಟ್ಟು ಸಿನಿಮಾಗಳ ಮೇಲೆ ಗಮನ ಹರಿಸುವಂತೆ ಸಲಹೆ ನೀಡಿದ್ದರಂತೆ. ಪ್ರಭಾಸ್ ಮಾತನ್ನು ಗೌರವಿಸಿದ ಅನುಷ್ಕಾ ಮುಂದಿನ 5 ವರ್ಷಗಳವರೆಗೆ ಮದುವೆಯನ್ನು ಮುಂದಕ್ಕೆ ಹಾಕಿದ್ದರು ಎಂದೂ ಹೇಳಲಾಗುತ್ತದೆ.

ಇದನ್ನೂ ಓದಿ: Adipurush: ಆದಿಪುರುಷ್‌ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿರುವ ಡಾರ್ಲಿಂಗ್​ ಪ್ರಭಾಸ್

ಇನ್ನು ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಇನ್ನೂ ಮದುವೆಯಾಗದೇ ಇರುವುದನ್ನು ಗಮನಿಸಿದರೆ, ಅವರಿಬ್ಬರೂ ಪ್ರೀತಿಸುತ್ತಿದ್ದಾರೆ. ಅವರ ಲವ್​ ಲೈಫ್​ ತುಂಬಾ ಚೆನ್ನಾಗಿದೆ ಎಂದೂ ಇಂದಿಗೂ ತುಂಬಾ ಜನರು ಹೇಳುತ್ತಿರುತ್ತಾರೆ. ಇನ್ನೂ ಈ ಜೋಡಿಯ ಮದುವೆ ಸುದ್ದಿ ಸಹ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಆದರೆ, ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮಾತ್ರ ಮದುವೆಯ ಮಾತೇ ಎತ್ತುತ್ತಿಲ್ಲ. ಇನ್ನು ಇವತ್ತು ಪ್ರಭಾಸ್​ ಅವರ ಹುಟ್ಟುಹಬ್ಬದ ಪ್ರಯುಕ್ತ ರಾಧೆಶ್ಯಾಮ್​ ಚಿತ್ರತಂಡ ಅವರ ಪಾತ್ರದ ಪರಿಚಯ ಮಾಡಿಕೊಡಲಿದೆ.

ಪ್ರಭಾಸ್ ಅಭಿನಯದ ಸಿನಿಮಾ ರಾಧೆ ಶ್ಯಾಮ್​ ರಿಲೀಸ್​ಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದು, ರಾಧಾ ಕೃಷ್ಣ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್​ನಲ್ಲಿ ಪ್ರಭಾಸ್​ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಶಾಂತ್ ನೀಲ್​ ನಿರ್ದೇಶನದ ಈ ಸಿನಿಮಾದಲ್ಲಿ ಶ್ರುತಿ ಹಾಸನ್​ ನಾಯಕಿಯಾಗಿದ್ದಾರೆ.
Published by:Anitha E
First published: