Mothers Day 2019: ಸಾಮಾಜಿಕ ಜಾಲತಾಣದಲ್ಲಿ ಅಮ್ಮನಿಗೆ ಶುಭಕೋರಿದ ತಾರೆಯರು..!

ಸ್ಯಾಂಡಲ್​ವುಡ್​, ಬಾಲಿವುಡ್​ ಹಾಗೂ ಟಾಲಿವುಡ್​ ತಾರೆಯರು ತಾಯಂದಿರ ದಿನದ ಅಂಗವಾಗಿ ತಮ್ಮ ತಮ್ಮ ಅಮ್ಮಂದಿರಿಗೆ ಶುಭ ಕೋರಿದ್ದಾರೆ.

Anitha E | news18
Updated:May 12, 2019, 3:07 PM IST
Mothers Day 2019: ಸಾಮಾಜಿಕ ಜಾಲತಾಣದಲ್ಲಿ ಅಮ್ಮನಿಗೆ ಶುಭಕೋರಿದ ತಾರೆಯರು..!
ಅಮ್ಮಂದಿರ ದಿನವನ್ನು ಆಚರಿಸಿಕೊಂಡ ಸಿನಿ ತಾರೆಯರು
  • News18
  • Last Updated: May 12, 2019, 3:07 PM IST
  • Share this:
ಇಂದು ತಾಯಂದಿರ ದಿನ. ವಿಶ್ವದಾದ್ಯಂತ ಎಲ್ಲರೂ ಅಮ್ಮಂದಿರ ದಿನವನ್ನು ಆಚರಿಸುತ್ತಿದ್ದಾರೆ. ಸ್ಯಾಂಡಲ್​ವುಡ್, ಬಾಲಿವುಡ್​, ಕಾಲಿವುಡ್​ ಹಾಗೂ ಟಾಲಿವುಡ್​ ಸಿನಿ  ತಾರೆಯರು ಸಹ ಇದಕ್ಕೆ ಹೊರತಾಗಿಲ್ಲ. ಅವರೂ ಸಹ ತಮ್ಮ ತಮ್ಮ ಅಮ್ಮಂದಿರ ಜತೆಗಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡದ ಹಿರಿಯ ನಟ ಜಗ್ಗೇಶ್​, ಸುದೀಪ್​, ನಿರ್ದೇಶಕ ತರುಣ್​ ಸುಧೀರ್​, ನಟಿ ರಶ್ಮಿಕಾ ಮಂದಣ್ಣ, ಬಾಲಿವುಡ್​ ನಿರ್ದೇಶಕ ಕರಣ್​ ಜೋಹರ್​, ನಟಿ ಜಿನಿಲಿಯಾ, ಜಾಹ್ನವಿ ಕಪೂರ್​, ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್​, ರಾಕುಲ್​ ಪ್ರೀತ್​ ಸಿಂಗ್​, ಕಾಜಲ್​ ಅಗರ್​ವಾಲ್​ ಸೇರಿದಂತೆ ಮುಂತಾದವರು ತಮ್ಮ ತಾಯಂದಿರೊಂದಿಗಿನ ಚಿತ್ರಗಳ ಜತೆಗೆ ಅವರಿಗೆ ಶೂಭ ಕೋಡಿದ್ದಾರೆ.


 

 
View this post on Instagram
 

Cherish them, listen to them, give them all the love in the world ❤️ Happy Mother’s Day


A post shared by Janhvi Kapoor (@janhvikapoor) on 

 
 
View this post on Instagram
 

Happy Mother’s Day amma ♥️ and all other Ammas around the world 😘🥰🤗 @sunithaparameswaran75 💋 #mothersday


A post shared by anupamaparameswaran (@anupamaparameswaran96) on
 
View this post on Instagram
 

Happy Mothers day mummy.. ever emotional, ever smiling . Thank you for everything


A post shared by Anurag Kashyap (@anuragkashyap10) on
First published: May 12, 2019, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading