ರಶ್ಮಿಕಾರನ್ನು ಅಪ್ಪಿಕೊಳ್ಳಬೇಕೆಂದು ಅಭಿಮಾನಿಯೊಬ್ಬರು ಬರೆದ ಪತ್ರ ವೈರಲ್​..!

ಕ್ರಶ್​ ಕ್ವೀನ್​ ರಶ್ಮಿಕಾರಿಗೆ ಅಭಿಮಾನಿಯ ಪತ್ರ. ಒಮ್ಮೆ ಭೇಟಿ ಮಾಡಿ, ನಿಮ್ಮನ್ನ ಅಪ್ಪಿಕೊಳ್ಳಬೇಕು ಎಂದ ಅಭಿಮಾನಿ ಯಾರು..? ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ ಈ ಪ್ರೀತಿಯ ಪತ್ರ.

Anitha E | news18
Updated:February 11, 2019, 6:12 PM IST
ರಶ್ಮಿಕಾರನ್ನು ಅಪ್ಪಿಕೊಳ್ಳಬೇಕೆಂದು ಅಭಿಮಾನಿಯೊಬ್ಬರು ಬರೆದ ಪತ್ರ ವೈರಲ್​..!
ರಶ್ಮಿಕಾಗೆ ಅಭಿಮಾನಿ ಬರೆದ ಪತ್ರ
  • News18
  • Last Updated: February 11, 2019, 6:12 PM IST
  • Share this:
-ಅನಿತಾ ಈ, 

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಅವರಿಗೆ ಕೇವಲ ಭಾರತದವಲ್ಲದೆ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ.

ಇದನ್ನೂ ಓದಿ: Yajamana Movie: ಟ್ರೆಂಡಿಂಗ್​ನಲ್ಲಿ ಪ್ರಥಮ ಸ್ಥಾನದಲ್ಲಿದೆ 'ಯಜಮಾನ'ನ ಆನೆ..!

ಮೊದಲ ಸಿನಿಮಾ 'ಕಿರಿಕ್​ ಪಾರ್ಟಿ'ಯಿಂದಲೇ ಸಾಕಷ್ಟು ಪಡ್ಡೆಗಳ ನಿದ್ದೆ ಕದ್ದಿದ್ದ ಮುದ್ದಾದ ಸಾನ್ವಿಗೆ ಈಗ 8 ವರ್ಷದಿಂದ 80 ವರ್ಷದವರೆಗಿನ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಈ ಕಿರಿಕ್​ ಸಾನ್ವಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ಪತ್ರ ಬರೆದಸಿದ್ದು ಈಗ ಅದು ವೈರಲ್​ ಆಗುತ್ತಿದೆ.

ಹೌದು, ಆ ಅಭಿಮಾನಿ ಮತ್ತಾರೂ ಅಲಲ್.  ನ್ಯೂಯಾರ್ಕ್‍ನ 8 ವರ್ಷದ ಬಾಲಕನೊಬ್ಬ ಪತ್ರವೊಂದನ್ನ ಬರೆದಿದ್ದಾರೆ. ನೀವೆಂದರೆ ನನಗೆ ತುಂಬಾ ಇಷ್ಟ.. ನಿಮ್ಮ 'ಗೀತ ಗೋವಿಂದಂ' ಸಿನಿಮಾ ನನಗೆ ತುಂಬಾ ಇಷ್ಟವಾಗಿದೆ. ನಿಮ್ಮನೊಮ್ಮೆ ಭೇಟಿ ಮಾಡಬೇಕು. ಭವಿಷ್ಯದಲ್ಲಿ ಭೇಟಿಯಾದರೆ ನಿಮ್ಮನ್ನ ಒಮ್ಮೆ ಅಪ್ಪಿಕೊಳ್ಳಬೇಕು ಎಂಬುದು ನನ್ನ ಬಹುದೊಡ್ಡ ಆಸೆ ಎಂದು ಬರೆದುಕೊಂಡಿದ್ದಾರೆ.

This is a small letter to you Queen @iamRashmika from a little fan here in NYC. He’s an 8-year-old and you’re his first crush! He can’t stop watching Geetha Govindam and listening to the songs because all he wants is to see you. So he wanted to say hi to you. 😀 pic.twitter.com/aWiYSWc5t3


ಈ ಪತ್ರವನ್ನು ರಶ್ಮಿಕಾ ಮಂದಣ್ಣ ಅಭಿಮಾನಿ ಪುಟದಲ್ಲಿ ಟ್ಯಾಗ್​ ಮಾಡಲಾಗಿದೆ. ಈ ಮುದ್ದು ಮುಖದ ರಶ್ಮಿಕಾ ಸಹ ಈ ಪತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ.ಕನ್ನಡದ 'ಯಜಮಾನ' ಸಿನಿಮಾದಲ್ಲಿ ದರ್ಶನ್​ಗೆ ನಾಯಕಿಯಾಗಿರುವ ರಶ್ಮಿಕಾ ತೆಲುಗಿನಲ್ಲಿ 'ಬೀಷ್ಮ' ಹಾಗೂ 'ಡಿಯರ್​ ಕಾಮ್ರೇಡ್​'  ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

PHOTOS: ಬಾಲಿವುಡನ್ನೇ ಬೆಚ್ಚಿ ಬೀಳಿಸಿದ 8 ತಾರೆಯರ ಅನುಮಾನಾಸ್ಪದ ಸಾವು..!
First published: February 11, 2019, 4:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading