ನೀನ್ಯಾಕೆ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲ!; ನೆಟ್ಟಿಗನಿಗೆ ನಟಿ ಕೊಟ್ಟ ಉತ್ತರವೇನು ಗೊತ್ತಾ?

ಬೆನಫ್ಶಾ ಸೋನಾವೆಲ್ಲಾ ಇತ್ತೀಚೆಗೆ ಮತ್ತೊಂದು ಫೋಟೋವನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದರು. ಈ ಫೋಟೋಗೆ ವ್ಯಕ್ತಿಯೊಬ್ಬ ‘ನೀನ್ಯಾಕೆ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲ’ ಎಂದು ಕಾಮೆಂಟ್​ ಬರೆದಿದ್ದಾನೆ.

ಬೆನಫ್ಶಾ ಸೋನಾವೆಲ್ಲಾ

ಬೆನಫ್ಶಾ ಸೋನಾವೆಲ್ಲಾ

  • Share this:
ಸಾಮಾಜಿಕ ಜಾಲತಾಣದಲ್ಲಿ ಇಂದು ಅನೇಕ ಟ್ರೋಲ್​ ಪೇಜ್​ಗಳು ಹುಟ್ಟಿಕೊಂಡಿದೆ. ಟೋಲ್ ಪೇಜ್​ ಅಂದ ಕೂಡಲೇ ಸೆಲೆಟ್ರಿಟಿಗಳನ್ನು ಟ್ರೋಲ್​ ಮಾಡದೆ ಇರಲಾರರು. ಸೆಲೆಬ್ರಿಟಿಗಳ ಫೋಟೋ, ವಿಡಿಯೋ, ಅವರಾಡಿದ ಮಾತು, ಧರಿಸಿರುವ ಬಟ್ಟೆಯಿಂದಲೋ ಟ್ರೋಲ್​ ಮಾಡುತ್ತಾರೆ. ಅದರಂತೆ ಇಲ್ಲೊಬ್ಬ ವ್ಯಕ್ತಿ ನಟಿಗೆ ನೇರವಾಗಿ ಕಾಮೆಂಟ್​ ಬರೆಯುವ ಟ್ರೋಲ್​ ಮಾಡಿದ್ದಾನೆ. ಅವನ ಕಾಮೆಂಟ್​ ನೋಡಿ ನಟಿ ಏನು ಮಾಡಿದ್ದಾರೆ ಗೊತ್ತಾ?

ಹಿಂದಿ ಬಿಗ್​​ಬಾಸ್​ ಮಾಜಿ ಸ್ಪರ್ಧಿ ಬೆನಫ್ಶಾ ಸೋನಾವೆಲ್ಲಾ ಸದಾ ಹಾಟ್​​ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡುತ್ತಿರುತ್ತಾರೆ. ನೆಟ್ಟಿಗರು ಕೂಡ ಇವರ ಅವತಾರವನ್ನು ಕಂಡು ಕಾಳೆಯುತ್ತಿರುತ್ತಾರೆ. ಅದಕ್ಕೆಲ್ಲ ಕ್ಯಾರೆ ಅನ್ನದ ಬೆನಫ್ಶಾ ಸೋನಾವೆಲ್ಲಾ ಇತ್ತೀಚೆಗೆ ಮತ್ತೊಂದು ಫೋಟೋವನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದರು. ಈ ಫೋಟೋಗೆ ವ್ಯಕ್ತಿಯೊಬ್ಬ ‘ನೀನ್ಯಾಕೆ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲ’ ಎಂದು ಕಾಮೆಂಟ್​ ಬರೆದಿದ್ದಾನೆ.

ನೆಟ್ಟಿಗನ ಕಾಮೆಂಟ್​
 
View this post on Instagram
 

🏠🌼☁️


A post shared by Benafsha Soonawalla (@benafshasoonawalla) on 
View this post on Instagram
 

🌺


A post shared by Benafsha Soonawalla (@benafshasoonawalla) on
 
View this post on Instagram
 

Reason behind my pout🧀 . Shot on FaceTime @aishwaryaa_nayak_photography


A post shared by Benafsha Soonawalla (@benafshasoonawalla) on


ನೆಟ್ಟಿಗನ ಕಾಮೆಂಟ್​ ನೋಡಿ ಕೆಂಡಾಮಂಡಲವಾದ ಬೆನಫ್ಶಾ ಸೋನಾವೆಲ್ಲಾ ಸರಿಯಾಗಿ ತಿರುಗೇಟು ನೀಡಿದ್ದಾರೆ. ನೆಟ್ಟಿಗನಿಗೆ ಈ ನಿನ್ನ ಕಾಮೆಂಟ್​​ ಅನ್ನು ಈಗಲೇ ಸೈಬರ್​ ಕ್ರೈ ವಿಭಾಗಕ್ಕೆ ಕೊಡುತ್ತೇನೆ ನಿನಗೆ ತಕ್ಕ ಶಾಸ್ತಿ ಮಾಡಿಸುತ್ತೇನೆ ಎಂದಿದ್ದಾರೆ.

ಕೂಡಲೇ ನಟಿ ನೆಟ್ಟಿಗನ ಕಾಮೆಂಟ್​ ಅನ್ನು ಸೈಬರ್​ ಕ್ರೈಂ ಹೆಲ್ಪ್​ಲೈನ್​ಗೆ ಟ್ಯಾಗ್​ ಮಾಡಿದ್ದಾರೆ. ಜೊತೆಗೆ ಈ ರೀತಿ ಮಾಡಿದ್ದು ನನಗೋಸ್ಕರ ಅಲ್ಲ. ಇಂತಹ ಕಾಮೆಂಟ್​ಗಳಿಗೆ ಹೆದರುವವಳು ನಾನಲ್ಲ. ಆದರೆ ಈ ರೀತಿ ಕಾಮೆಂಟ್​ ಬರೆಯುವ ಮುನ್ನ ಕೊಂಚ ಆಲೋಚಿಸಲಿ ಎಂದಿದ್ದಾರೆ.
Published by:Harshith AS
First published: