Diganth-Aindrita: ರಾಕ್​ ಕ್ಲೈಂಬಿಂಗ್​-ಸೈಕ್ಲಿಂಗ್​ ಅಂತ ಬ್ಯುಸಿ ಇರುವ ದಿಗಂತ್​-ಐಂದ್ರಿತಾ ರೇ: ಇಲ್ಲಿವೆ ವಿಡಿಯೋಗಳು..!

Rock Climbing Videos: ದಿಗಂತ್ ಹಾಗೂ ಐಂದ್ರಿತಾ ಅವರ ಸಾಮಾಜಿಕ ಜಾಲತಾಣದ ಖಾತೆಗಳನ್ನು ನೋಡಿದರೆ ಸಾಕು ಅವರ ಅಭ್ಯಾಸ-ಹವ್ಯಾಸಗಳ ಬಗ್ಗೆ ತಿಳಿಯುತ್ತದೆ. ಒಮ್ಮೆ ಮಾರ್ಷಲ್​ ಆರ್ಟ್​ ಅಭ್ಯಾಸ ಮಾಡಿದರೆ, ಮತ್ತೆ ಎಲ್ಲೋ ಗುಡ್ಡ ಹತ್ತುತ್ತಿರುತ್ತಾರೆ. ಕೆಲವು ಸಲ ಸೈಕಲ್​ ಸವಾರಿ ಮಾಡುತ್ತಿರುತ್ತಾರೆ.

Anitha E | news18-kannada
Updated:July 9, 2020, 12:49 AM IST
Diganth-Aindrita: ರಾಕ್​ ಕ್ಲೈಂಬಿಂಗ್​-ಸೈಕ್ಲಿಂಗ್​ ಅಂತ ಬ್ಯುಸಿ ಇರುವ ದಿಗಂತ್​-ಐಂದ್ರಿತಾ ರೇ: ಇಲ್ಲಿವೆ ವಿಡಿಯೋಗಳು..!
ದಿಗಂತ್​ ಹಾಗೂ ಐಂದ್ರಿತಾ ರೇ
  • Share this:
ಸ್ಯಾಂಡಲ್​ವುಡ್ ಸೆಲೆಬ್ರಿಟಿ ಜೋಡಿ ದಿಗಂತ್​ ಹಾಗೂ ಐಂದ್ರಿತಾ ರೇ ಸಿಕ್ಕಾಪಟ್ಟೆ ಸಾಹಸ ಪ್ರವೃತ್ತಿಯುಳ್ಳವರು. ವಾರಾಂತ್ಯದಲ್ಲಿ ಒಂದಲ್ಲಾ ಒಂದು ರೀತಿ ಬ್ಯುಸಿಯಾಗಿರುತ್ತಾರೆ. ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಪಾರ್ಟಿ-ಪ್ರವಾಸ ಅಂತಿದ್ದರೆ, ಈ ಜೋಡಿ ಮಾತ್ರ ಕೊಂಚ ಭಿನ್ನವಾಗಿಯೇ ವಾರಾಂತ್ಯವನ್ನು ಕಳೆಯುತ್ತಾರೆ.

ದಿಗಂತ್ ಹಾಗೂ ಐಂದ್ರಿತಾ ಅವರ ಸಾಮಾಜಿಕ ಜಾಲತಾಣದ ಖಾತೆಗಳನ್ನು ನೋಡಿದರೆ ಸಾಕು ಅವರ ಅಭ್ಯಾಸ-ಹವ್ಯಾಸಗಳ ಬಗ್ಗೆ ತಿಳಿಯುತ್ತದೆ. ಒಮ್ಮೆ ಮಾರ್ಷಲ್​ ಆರ್ಟ್​ ಅಭ್ಯಾಸ ಮಾಡಿದರೆ, ಮತ್ತೆ ಎಲ್ಲೋ ಗುಡ್ಡ ಹತ್ತುತ್ತಿರುತ್ತಾರೆ. ಕೆಲವು ಸಲ ಸೈಕಲ್​ ಸವಾರಿ ಮಾಡುತ್ತಿರುತ್ತಾರೆ.
 View this post on Instagram
 

With this bunch @diganthmanchale @muddyfingerss @gujjurazak @kungfu_yogi @arjunhc


A post shared by Aindrita Ray (@aindrita_ray) on


ಸಿನಿಮಾ ಚಿತ್ರೀಕರಣದಿಂದ ಸಮಯ ಸಿಕ್ಕರೆ ಸಾಕು ಈ ಜೋಡಿ ತಮ್ಮ ಮುದ್ದಾದ ಸಾಕು ನಾಯಿಗಳನ್ನೂ ಜೊತೆಗೆ ಕರೆದುಕೊಂಡು ಚಾರಣಕ್ಕೆ ಹೊರಟು ಬಿಡುತ್ತಾರೆ.
ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಲಾಕ್​ ಆಗಿದ್ದ ದಿಗಂತ್ - ಐಂದ್ರಿತಾ, ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ರಾಕ್​ ಕ್ಲೈಂಬಿಂಗ್​ ಮಾಡಲು ಹೊರಟ್ಟಿದ್ದಾರೆ. ಕಳೆದ ವಾರ ಅವರು ಮಾಡಿದ ಸಾಹಸದ ವಿಡಿಯೋ ಇಲ್ಲಿದೆ. 
View this post on Instagram
 

About last week #sidetraverse #healhook #rockclimbing @muddyfingerss


A post shared by diganthmanchale (@diganthmanchale) on

ಇನ್ನು ಮೊನ್ನೆ ಅಂದರೆ ಶನಿವಾರ ಈ ಜೋಡಿ ಸೈಕ್ಲಿಂಗ್​ ಮಾಡಿದ್ದಾರೆ. ಅದರ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 
View this post on Instagram
 

Leavin my baggage behind👉🏼 @diganthmanchale 😏 #ridingintosunday #saturdaymood


A post shared by Aindrita Ray (@aindrita_ray) on
 
View this post on Instagram

 

A post shared by Aindrita Ray (@aindrita_ray) on


ಇದನ್ನೂ ಓದಿ: ಬೆಳಗೆದ್ದು ವ್ಯಾಯಾಮ ಮಾಡಲು ನಿಖಿಲ್​ಗೆ ಇವರೇ ಸ್ಫೂರ್ತಿಯಂತೆ: ಇಲ್ಲಿದೆ ವಿಡಿಯೋ..!

Rashmika Mandanna: ಪೋಸ್​ ಕೊಡಲು ಹೆದರುವ ರಶ್ಮಿಕಾ ಫೋಟೋಶೂಟ್​ಗಳಲ್ಲಿ ಕ್ಯಾಮೆರಾವನ್ನೇ ತಿಂದು ಬಿಡುವಂತೆ ಇರುತ್ತಾರಂತೆ..!ಇದನ್ನೂ ಓದಿ: ಫೋನ್​ನಲ್ಲಿ ಮಾತನಾಡುತ್ತಿರುವ ರಾಜ್​ಕುಮಾರ್​ರ ಅಪರೂಪದ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್​ಕುಮಾರ್..!

 
Published by: Anitha E
First published: July 6, 2020, 11:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading