ರೆಬೆಲ್​ ಮಗನಿಗೆ ಟಕ್ಕರ್​ ಕೊಡಲು ಸಿದ್ದರಾಗಿದ್ದಾರೆ ದೀಪಕ್​ ಶೆಟ್ಟಿ..!

news18
Updated:July 30, 2018, 3:43 PM IST
ರೆಬೆಲ್​ ಮಗನಿಗೆ ಟಕ್ಕರ್​ ಕೊಡಲು ಸಿದ್ದರಾಗಿದ್ದಾರೆ ದೀಪಕ್​ ಶೆಟ್ಟಿ..!
news18
Updated: July 30, 2018, 3:43 PM IST
ನ್ಯೂಸ್​ 18 ಕನ್ನಡ 

ರೆಬಲ್ ಸ್ಟಾರ್ ಅಂಬಿ ಪುತ್ರ ಅಭಿಷೇಕ್ ಗೌಡ ಅಭಿನಯದ ಸಿನಿಮಾ 'ಅಮರ್' ಚಿತ್ರೀಕರಣದ ಹಂತದಲ್ಲಿದೆ. ಆದರೆ ಈ ಸಿನಿಮಾದಲ್ಲಿ ಖಳನಾಯಕನ ಪಾತ್ರಕ್ಕೆ ಇನ್ನೂ ಯಾರೂ ಆಯ್ಕೆಯಾಗಿರಲಿಲ್ಲ.

ಆದರೆ ಈಗ ಆ ಪಾತ್ರಕ್ಕೆ ಸ್ಟೈಲಿಶ್​ ವಿಲನ್ ದೀಪಕ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಿನಿಮಾದಲ್ಲಿ ಅಭಿಷೇಕ್ ವಿರುದ್ದ ಇವರು ಸೆಣಸಾಡಲಿದ್ದು, ವಿಭಿನ್ನ ಶೇಡ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಅಮರ್​ ಸಿನಿಮಾದ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ...

https://kannada.news18.com/news/entertainment/ambarish-sons-abhisheks-movie-amar-first-poster-release-44271.html

ನಾಗಶೇಖರ್​ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ ನೀಡಿದ್ದಾರೆ.

 
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...