ಫೆ.16 ಡಿಬಾಸ್ ದರ್ಶನ್ ಅಭಿಮಾನಿಗಳ ಪಾಲಿಗೆ ದೊಡ್ಡ ದಿನ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕಾಗಿ ಕಾಯುವ ಫ್ಯಾನ್ಸ್ ತಮ್ಮ ಕೈಲಾದ ಉಡುಗೊರೆ ಕೊಡೋಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿರುತ್ತಾರೆ.
ಸ್ಯಾಂಡಲ್ವುಡ್ ಸುಲ್ತಾನ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನು ನಾಲ್ಕೇ ದಿನ ಬಾಕಿ ಉಳಿದಿದೆ. ಕಳೆದ ಕೆಲ ತಿಂಗಳಿನಿಂದಲೇ ಅಭಿಮಾನಿಗಳು ದರ್ಶನ್ ಅವರ ಹುಟ್ಟುಹಬ್ಬದ ತಯಾರಿಯಲ್ಲಿ ನಿರತರಾಗಿದ್ದಾರೆ. ಅಲ್ಲದೆ ಟ್ವಿಟರ್ನಲ್ಲಿ ಕಾಮನ್ ಡಿಪಿ ಎಂದು ಇತ್ತೀಚೆಗಷ್ಟೆ ಒಂದು ಚಿತ್ರವನ್ನು ಅಭಿಮಾನಿಗಳು ರಿಲೀಸ್ ಮಾಡಿದ್ದರು.
ದರ್ಶನ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಅಭಿಮಾನಿಗಳು ರಾಜ್ಯದ ವಿವಿಧ ಭಾಗಗಳಲ್ಲಿ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕೆಲವರು ರಕ್ತದಾನ ಶಿಬಿರಗಳನ್ನು ಮಾಡುತ್ತಿದ್ದರೆ, ಮತ್ತೆ ಕೆಲವರು ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ದವಸ-ಧಾನ್ಯಗಳನ್ನು ದಾನ ಮಾಡುತ್ತಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಹುಟ್ಟು ಹಬ್ಬದ ಪ್ರಯುಕ್ತ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಕೇಂದ್ರ ಸಮಿತಿ ಹಾಗೂ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಗಿದೆ
ಸ್ಥಳ - ರಾಜರಾಜೇಶ್ವರಿ ನಗರ ಸಮಯ - ಬೆಳಿಗ್ಗೆ 9 ಗಂಟೆ
ನಿಮ್ಮ ಒಂದು ರಕ್ತದಾನ ಮೂವರಿಗೆ ಜೀವದಾನ pic.twitter.com/gpmw8NDR6h
— D Company(R)Official (@Dcompany171) February 10, 2020
ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಹುಟ್ಟು ಹಬ್ಬದ ಪ್ರಯುಕ್ತ ಡಿ ಕಂಪನಿ ಶಿವಮೊಗ್ಗ ಮತ್ತು ಡಿ ಬಾಸ್ ಫ್ಯಾನ್ಸ್ ಹೊಳಲೂರು ವತಿಯಿಂದ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಗಿದೆ
ಸ್ಥಳ - ಮಾರುತಿ ಪ್ರೌಢ ಶಾಲೆ ಆವರಣ ಹೊಳಲೂರು
ನಿಮ್ಮ ಒಂದು ರಕ್ತದಾನ ಮೂವರಿಗೆ ಜೀವದಾನ pic.twitter.com/KVZoaBdx48
— D Company(R)Official (@Dcompany171) February 11, 2020
ಲೋಕಿ ಎಂಬ ಅಭಿಮಾನಿಯ ಬೆನ್ನಮೇಲೆ ಟ್ಯಾಟೂ ರೂಪದಲ್ಲಿ ರಾರಾಜಿಸಿದ ಡಿ ಬಾಸ್....#RoberrtTeaserFeb16 #BaBaBaNaReady #BossParva#Roberrt pic.twitter.com/MNs0FRu6nN
— D Company(R)Official (@Dcompany171) February 12, 2020
ಅಭಿಮಾನಿಯ ಬೆನ್ನಿನ ಮೇಲೆ ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ ಅಭಿನಯದ ರಾಬರ್ಟ್ ನೋಟದ ಹಚ್ಚೆ
ನಿಮ್ಮ ಅಭಿಮಾನಕ್ಕೆ ಅನಂತ ಅನಂತ ಧನ್ಯವಾದಗಳು 🙏🙏🙏@TharunSudhir @umap30071 @UmapathyFilms @Dcompany171 @Kkbdfa @sharadasrinidhi @DBossFc171 @StarAshaBhat @DarshanSamrajya pic.twitter.com/FQXcSYIcVL
— Thoogudeepa 'D' Team - R (@DTEAM7999) February 12, 2020
ಬಾಸ್ ಪರ್ವ ಸುಲ್ತಾನ್ ಸಂಭ್ರಮ ಕ್ರೇಜ್ 👌👌👌 @dasadarshan @Dcompany171 @Kkbdfa @DBossFc171 @sharadasrinidhi @DarshanSamrajya @TharunSudhir @umap30071 @Thoogudeepa_TM pic.twitter.com/uljF57B4eU
— Thoogudeepa 'D' Team - R (@DTEAM7999) February 11, 2020
Rashmika Mandanna: ಪ್ರೀತಿಸಿದವರಿಗೆ ದಿನಕ್ಕೆ ನೂರು ಸಲವಾದರೂ ಮುತ್ತು ಕೊಡಿ ಎಂದಿದ್ದೇಕೆ ರಶ್ಮಿಕಾ ಮಂದಣ್ಣ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ