HOME » NEWS » Entertainment » DBOSS DARSHAN AND KICHCHA SUDEEP WISHED SRUJAN LOKESH ON HIS BIRTH DAY

HBD Srujan Lokesh: ಗೆಳೆಯ ಸೃಜನ್​ ಹುಟ್ಟುಹಬ್ಬಕ್ಕೆ ಶುಭಕೋರಿದ ಡಿ ಬಾಸ್​ ದರ್ಶನ್​ ಹಾಗೂ ಕಿಚ್ಚ ಸುದೀಪ್​..!

HBD Srujan Lokesh: ಸ್ಯಾಂಡಲ್​ವುಡ್​ನ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಸಂಬಂಧಿಕರಿಂದ ಸೃಜನ್​ಗೆ ಶುಭ ಹಾರೈಕೆಯ ಸಂದೇಶಗಳು ಬರುತ್ತಿವೆ. ಇದರಲ್ಲಿ ಸೃಜನ್​ ಅವರ ಬಾಲ್ಯದ ಗೆಳೆಯ ದರ್ಶನ್​ ಅವರ ವಿಶ್​ ಮಾತ್ರ ನಿಜಕ್ಕೂ ವಿಶೇಷ ಎನ್ನಬಹುದು.

Anitha E | news18
Updated:June 29, 2019, 1:36 PM IST
HBD Srujan Lokesh: ಗೆಳೆಯ ಸೃಜನ್​ ಹುಟ್ಟುಹಬ್ಬಕ್ಕೆ ಶುಭಕೋರಿದ ಡಿ ಬಾಸ್​ ದರ್ಶನ್​ ಹಾಗೂ ಕಿಚ್ಚ ಸುದೀಪ್​..!
ನಟ ಹಾಗೂ ಸ್ನೇಹಿತರಾದ ಸೃಜನ್​ ಲೋಕೇಶ್​, ದರ್ಶನ್​ ಹಾಗೂ ಸುದೀಪ್​
  • News18
  • Last Updated: June 29, 2019, 1:36 PM IST
  • Share this:
ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ನಗೆಯ ಹೊಳೆಯನ್ನೇ ಹರಿಸುತ್ತಿರುವ ನಟ ಸೃಜನ್​ ಲೋಕೇಶ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟಿರುವ ಸೃಜನ್​ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಸ್ಯಾಂಡಲ್​ವುಡ್​ನ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಸಂಬಂಧಿಕರಿಂದ ಸೃಜನ್​ಗೆ ಶುಭ ಹಾರೈಕೆಯ ಸಂದೇಶಗಳು ಬರುತ್ತಿವೆ. ಇದರಲ್ಲಿ ಸೃಜನ್​ ಅವರ ಬಾಲ್ಯದ ಗೆಳೆಯ ದರ್ಶನ್​ ಅವರ ವಿಶ್​ ಮಾತ್ರ ನಿಜಕ್ಕೂ ವಿಶೇಷ ಎನ್ನಬಹುದು.

Darshan and his Friends
ಗೆಳೆಯರೊಂದಿಗೆ ದರ್ಶನ್​


Many more happy returns of the Day Srujan. Stay Blessed. Wish all your dreams come true 😊 @srujanlokeshದರ್ಶನ್​ ಹಾಗೂ ಸೃಜನ್​ ಅವರ ಸ್ನೇಹದ ಬಗ್ಗೆ ಹೇಳುವಂತೆಯೇ ಇಲ್ಲ. ಅವರ ಬಹುಕಾಲದ ಗೆಳೆತನದ ಬಗ್ಗೆ ಸ್ಯಾಂಡಲ್​ವುಡ್​ ಮಂದಿ ಹಾಗೂ ಅಭಿಮಾನಿಗಳಿಗೆ ಹೊಸದಾಗಿ ಹೇಳಬೇಕಾಗಿಲ್ಲ.ಇದನ್ನೂ ಓದಿ: Rashmika Mandanna: ಸಿನಿಮಾ ಆರಂಭಕ್ಕೂ ಮೊದಲೇ ಕೋಟಿಗೆ ಮಾರಾಟವಾಯ್ತು ರಶ್ಮಿಕಾರ ಚಿತ್ರದ ಪ್ರಸಾರ ಹಕ್ಕು​

ಅಷ್ಟೇ ಅಲ್ಲ ನಟ ಕಿಚ್ಚ ಸುದೀಪ್​ ಸಹ ಸೃಜನ್​ ಹುಟ್ಟುಹಬ್ಬಕ್ಕೆ ಶುಭ ಕೋರಿ ಟ್ವೀಟ್​ ಮಾಡಿದ್ದಾರೆ.ಸೃಜನ್​ಗೆ ದರ್ಶನ್​ ಹಾಗೂ ಸುದೀಪ್​ ಒಳ್ಳೆಯ ಸ್ನೇಹಿತರು. ಸೃಜನ್​ ಕಿರುತೆರೆಯ ಜತೆಗೆ ಸಿನಿಮಾಗಳಲ್ಲೂ ಸಕ್ರಿಯವಾಗಿದ್ದಾರೆ. ಹೌದು, ಸದ್ಯ ನಟಿ ಹರಿಪ್ರಿಯಾ ಜತೆಗೆ 'ಎಲ್ಲಿದ್ದೆ ಇಲ್ಲಿ ತನಕ' ಸಿನಿಮಾದಲ್ಲಿ ನಟಿಸುತ್ತಿದ್ದು, ಮೇಘನಾ ರಾಜ್​ ಜತೆ ಸಹ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ ಸೃಜನ್​.

 

DBoss Darshan: ರಾಬರ್ಟ್​ ಚಿತ್ರೀಕರಣದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ದರ್ಶನ್​ 

 

 
First published: June 29, 2019, 1:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories