David Warner: ತರಬೇತುದಾರದಿಂದ ನೃತ್ಯ ಕಲಿಯೋಕೆ ಆರಂಭಿಸಿದ ಡೇವಿಡ್​ ವಾರ್ನರ್​..!

David Warner: ಡೇವಿಡ್ ವಾರ್ನರ್ ಭಾರತೀಯ ಸಿನಿಮಾಗಳ ಹಾಡುಗಳಿಗೆ ಸಖತ್​ ಸ್ಟೆಪ್​ ಹಾಕುವ ಟಿಕ್​ಟಾಕ್​ ವಿಡಿಯೋಗಳು ಈಗಾಗಲೇ ವೈರಲ್​ ಆಗಿವೆ. ಆದರೆ ಇಂತಹ ಸ್ಟಾರ್​ ಕ್ರಿಕೆಟರ್​ ಈಗ ಡ್ಯಾನ್ಸ್​ ಕಲಿಯೋಕೆ ಶುರು ಮಾಡಿದ್ದಾರೆ. ಅದೂ ಕೂಡ ನೃತ್ಯ ತರಬೇತುದಾರರನ್ನೂ ನೇಮಿಸಿಕೊಂಡಿದ್ದಾರಂತೆ.

Anitha E | news18-kannada
Updated:June 15, 2020, 11:00 AM IST
David Warner: ತರಬೇತುದಾರದಿಂದ ನೃತ್ಯ ಕಲಿಯೋಕೆ ಆರಂಭಿಸಿದ ಡೇವಿಡ್​ ವಾರ್ನರ್​..!
ಡೇವಿಡ್​ ವಾರ್ನರ್
  • Share this:
ಡೇವಿಡ್ ವಾರ್ನರ್​ ಕ್ರಿಕೆಟ್​ ಮೈದಾನದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಧೂಳೆಬ್ಬಿಸುತ್ತಾರೆ. ಟಿಕ್​ಟಾಕ್​ನಲ್ಲಿ ಈಗಾಗಲೇ ಸಾಕಷ್ಟು ವಿಡಿಯೋಗಳಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 

ಡೇವಿಡ್ ವಾರ್ನರ್ ಭಾರತೀಯ ಸಿನಿಮಾಗಳ ಹಾಡುಗಳಿಗೆ ಸಖತ್​ ಸ್ಟೆಪ್​ ಹಾಕುವ ಟಿಕ್​ಟಾಕ್​ ವಿಡಿಯೋಗಳು ಈಗಾಗಲೇ ವೈರಲ್​ ಆಗಿವೆ. ಆದರೆ ಇಂತಹ ಸ್ಟಾರ್​ ಕ್ರಿಕೆಟರ್​ ಈಗ ಡ್ಯಾನ್ಸ್​ ಕಲಿಯೋಕೆ ಶುರು ಮಾಡಿದ್ದಾರೆ. ಅದೂ ಕೂಡ ನೃತ್ಯ ತರಬೇತುದಾರರನ್ನೂ ನೇಮಿಸಿಕೊಂಡಿದ್ದಾರಂತೆ.

 



 



View this post on Instagram




 

My TikTok story #dilboletiktok #family #thanks appreciate the help with the ideas everyone 👍👍👏👏


A post shared by David Warner (@davidwarner31) on






ಡೇವಿಡ್​ ವಾರ್ನರ್ ಅವರ ವಿಡಿಯೋಗಳನ್ನು ನೋಡಿರುವವರಲ್ಲಿ ಸಾಕಷ್ಟು ಮಂದಿ ನೆಟ್ಟಿಗರು ಕ್ರಿಕೆಟಿಗನಿಗೆ ಡ್ಯಾನ್ಸ್​ ಬರೋದಿಲ್ಲ ಎಂದಿದ್ದಾರಂತೆ. ಅದಕ್ಕೆ ಪತ್ನಿ ಕ್ಯಾಂಡಿ ವಾರ್ನರ್​ ಅವರಿಂದ ಬೇಸಿಕ್​ ಡ್ಯಾನ್ಸ್​ ಕಲಿಯುತ್ತಿದ್ದಾರಂತೆ.





 




View this post on Instagram




 

Starting with basic tips from @candywarner1 since all the feedback is that I can’t dance 😂😂 #whoisbetter #duet


A post shared by David Warner (@davidwarner31) on






ನನಗೆ ಸಿಕ್ಕ ಪ್ರತಿಕ್ರಿಯೆಗಳಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಇಬ್ಬರಲ್ಲಿ ಯಾರು ಬೆಸ್ಟ್ ಎಂದು ಕೇಳುತ್ತಾ ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ ವಾರ್ನರ್​.

 



 




View this post on Instagram




 

Family Bhangra 😂😂 #family #wife #saturday #bestfriends @candywarner1


A post shared by David Warner (@davidwarner31) on








 




View this post on Instagram




 

When your clowns want to copy your dance 😂😂 #bala #thebalachallenge #akshay @akshaykumar


A post shared by David Warner (@davidwarner31) on






ಡೇವಿಡಡ್​ ವಾರ್ನರ್ ತಮ್ಮ ಕುಟುಂಬದೊಂದಿಗೆ ಸೇರಿ ಮಾಡುವ ವಿಡಿಯೋಗಳು ಪೋಸ್ಟ್​ ಮಾಡಿದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗುತ್ತವೆ. ಜೊತೆಗೆ ಆ ವಿಡಿಯೋಗಳಿಗೆ ಅರ್ಧಗಂಟೆಯೊಳಗೆ ಲಕ್ಷಗಟ್ಟಲೆ ವೀಕ್ಷಣೆ ಸಿಗುತ್ತದೆ.

Dhruva Sarja: ಕೊನೆಯದಾಗಿ ಅಣ್ಣ ಚಿರು ಜೊತೆ ತೆಗೆದಿದ್ದ ಫೋಟೋ ಹಂಚಿಕೊಂಡ ಧ್ರುವ ಸರ್ಜಾ..!



ಇದನ್ನೂ ಓದಿ: ಕಣ್ಣೀರು ತರಿಸುತ್ತೆ ಆತ್ಮಹತ್ಯೆಗೂ ಕೆಲ ದಿನಗಳ ಮುನ್ನ ಸುಶಾಂತ್​ ಬರೆದಿದ್ದ ನೋಟ್..!
First published: June 15, 2020, 11:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading