Happy Birthday NTR: ಪಕ್ಕಾ ಲೋಕಲ್​ ಸ್ಟೈಲ್​ನಲ್ಲಿ ಜೂ.ಎನ್​ಟಿಆರ್​ ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ ಡೇವಿಡ್​ ವಾರ್ನರ್​ ದಂಪತಿ

David Warner: ಟಾಲಿವುಡ್​ ಯಂಗ್​ ಟೈಗರ್​ ಜೂನಿಯರ್​ ಎನ್​ಟಿಆರ್ ಅವರ ಹುಟ್ಟುಹಬ್ಬ. 38ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಕ್ರಿಕೆಟಿಗ ಡೇವಿಡ್​ ವಾರ್ನರ್ ಹಾಗೂ ಅವರ ಪತ್ನಿ ಪಕ್ಕಾ ಲೋಕಲ್​ ಸ್ಟೈಲ್​ನಲ್ಲಿ ವಿಶ್​ ಮಾಡಿದ್ದಾರೆ.

ಜೂ. ಎನ್​ಟಿಆರ್​ ಹಾಗೂ ಡೇವಿಡ್ ವಾರ್ನರ್​ ದಂಪತಿ

ಜೂ. ಎನ್​ಟಿಆರ್​ ಹಾಗೂ ಡೇವಿಡ್ ವಾರ್ನರ್​ ದಂಪತಿ

  • Share this:
ಡೇವಿಡ್​ ವಾರ್ನರ್​ಗೆ ಟಾಲಿವುಡ್​ ಹಾಗೂ ಕಾಲಿವುಡ್​ ಸಿನಿಮಾದ ಫಾಸ್ಟ್​ ಬೀಟ್​ ಹಾಡುಗಳು ತುಂಬಾ ಇಷ್ಟವೆನಿಸುತ್ತದೆ. ಟಿಕ್​ಟಾಕ್​ನಲ್ಲಿ ಇಂಗ್ಲಿಷ್ ಹಾಡಿನ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದ ಕ್ರಿಕೆಟಿಗ ಡೇವಿಡ್ ವಾರ್ನರ್​ ದಂಪತಿ ಇತ್ತೀಚೆಗೆ ಟಾಲಿವುಡ್​ ಹಾಡುಗಳು ಹಾಗೂ ಸಿನಿಮಾದ ಡೈಲಾಗ್​ ವಿಡಿಯೋಗಳನ್ನು ಮಾಡುತ್ತಿದ್ದಾರೆ. 

ಟಾಲಿವುಡ್​ ಯಂಗ್​ ಟೈಗರ್​ ಜೂನಿಯರ್​ ಎನ್​ಟಿಆರ್ ಅವರ ಹುಟ್ಟುಹಬ್ಬ. 38ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಕ್ರಿಕೆಟಿಗ ಡೇವಿಡ್​ ವಾರ್ನರ್ ಹಾಗೂ ಅವರ ಪತ್ನಿ ಪಕ್ಕಾ ಲೋಕಲ್​ ಸ್ಟೈಲ್​ನಲ್ಲಿ ವಿಶ್​ ಮಾಡಿದ್ದಾರೆ.

David Warners Bahubali TikTok Video Going Viral on Social Media
ಡೇವಿಡ್​ ವಾರ್ನರ್​


ಎನ್​ಟಿಆರ್​ ಅಭಿನಯದ 'ಜನತಾ ಗ್ಯಾರೇಜ್​' ಸಿನಿಮಾದ ಹಾಡು ಪಕ್ಕಾ ಲೋಕಲ್...​ ಹಾಡಿಗೆ ವಾರ್ನರ್​ ದಂಪತಿ ಸಖತ್ ಸ್ಟೆಪ್​ ಹಾಕಿದ್ದಾರೆ. ವಿಡಿಯೋದ ಕೊನೆಗೆ ಎನ್​ಟಿಆರ್​ಗೆ ಹುಟ್ಟುಹಬ್ಬದ ವಿಶ್​ ಸಹ ಮಾಡಿದ್ದಾರೆ. 
View this post on Instagram
 

Happy birthday @jrntr have a great day. We tried but wow the dance is fast 😂😂 @candywarner1 #jrntr #birthday #fun #dance


A post shared by David Warner (@davidwarner31) on


ವಾರ್ನರ್​ ಬಾಹುಬಲಿ ಸಿನಿಮಾದ ಡೈಲಾಗ್ ವಿಡಿಯೋ ನಂತರ ಮುಕ್ಕಾಲ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಇರುವ ವಾರ್ನರ್​ ದಂಪತಿ ಹಾಗೂ ಅವರ ಮಗು ಸಾಲು ಸಾಲು ಟಿಕ್​ಟಾಕ್​ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ.

  
View this post on Instagram
 

Who was better @candywarner1 and I or @theshilpashetty 😂😂 #theoriginals @prabhudevaofficial


A post shared by David Warner (@davidwarner31) onJr NTR Birthday: ಜೂ. ಎನ್​ಟಿಆರ್​ ಅಭಿಮಾನಿಗಳಿಗೆ ಒಂದು ದಿನ ಮೊದಲೇ ಸಿಕ್ತು ಭರ್ಜರಿ ಸರ್ಪ್ರೈಸ್​..!


First published: