23 Years Of Bossism: ಚಂದನವನದಲ್ಲಿ 23 ವರ್ಷ ಕಳೆದ ದರ್ಶನ್​ಗೆ ಶುಭ ಕೋರಿದ ಸೆಲೆಬ್ರಿಟಿಗಳು..!

Darshan: ಲೈಟ್​ ಬಾಯ್​ ಆಗಿ ಚಂದನವನಕ್ಕೆ ಕಾಲಿಟ್ಟ ದರ್ಶನ್​ ಇಂದು ನಾಯಕ ನಟನಾಗಿ ಹಾಗೂ ಅಭಿಮಾನಿಗಳ ದಾಸನಾಗಿ ಮಿಂಚುತ್ತಿದ್ದಾರೆ. ದರ್ಶನ್​ ಅವರ ಸಿನಿ ಜಿರ್ನಿಗೆ 23 ತುಂಬಿದ ಶುಭ ಸಮಯದಲ್ಲಿ ಸೆಲೆಬ್ರಿಟಿಗಳು ಅವರಿಗೆ ವಿಶ್​ ಮಾಡುತ್ತಿದ್ದಾರೆ.

ಚಾಲೆಂಜಿಂಗ್​ ಸ್ಟಾರ್ ದರ್ಶನ್​

ಚಾಲೆಂಜಿಂಗ್​ ಸ್ಟಾರ್ ದರ್ಶನ್​

  • Share this:
ದರ್ಶನ್​ ಸ್ಯಾಂಡಲ್​ವುಡ್​ನಲ್ಲಿ 23 ವರ್ಷಗಳನ್ನು ಕಳೆದಿದ್ದಾರೆ. ಇದನ್ನು ಡಿಬಾಸ್​ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. 23 ವರ್ಷಗಳ ಬಾಸಿಸಂ ಎಂದು ಹೆಸರು ಕೊಟ್ಟು ಅದನ್ನು ಸಂಭ್ರಮಿಸುತ್ತಿದ್ದಾರೆ. ಅದಕ್ಕಾಗಿಯೇ ಅಭಿಮಾನಿಗಳು ನಿನ್ನೆಯಷ್ಟೆ ಸೆಲೆಬ್ರಿಟಿಗಳ ಕೈಯಲ್ಲಿ ಕಾಮನ್​ ಡಿಪಿ ಸಹ ರಿಲೀಸ್​ ಮಾಡಿಲಾಗಿತ್ತು. 

ಲೈಟ್​ ಬಾಯ್​ ಆಗಿ ಚಂದನವನಕ್ಕೆ ಕಾಲಿಟ್ಟ ದರ್ಶನ್,​ ಇಂದು ನಾಯಕ ನಟನಾಗಿ ಹಾಗೂ ಅಭಿಮಾನಿಗಳ ದಾಸನಾಗಿ ಮಿಂಚುತ್ತಿದ್ದಾರೆ. ದರ್ಶನ್​ ಅವರ ಸಿನಿ ಜಿರ್ನಿಗೆ 23 ತುಂಬಿದ ಶುಭ ಸಮಯದಲ್ಲಿ ಸೆಲೆಬ್ರಿಟಿಗಳು ಅವರಿಗೆ ವಿಶ್​ ಮಾಡುತ್ತಿದ್ದಾರೆ.

Celebrating 23 years of Bossism and sandalwood celebrities released Common DP Of DBoss Darshan
kghjk


ರಿಷಭ್​ ಶೆಟ್ಟಿ, ಸಿಂಪಲ್​ ಸುನಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ದರ್ಶನ್​ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರುತ್ತಿದ್ದಾರೆ.ದರ್ಶನ್​ ನಾಯಕನಾಗಿ ಮೆಜೆಸ್ಟಿಕ್​ ಸಿನಿಮಾದ ಮೂಲಕ ಪರಿಚಯವಾದರೂ, ಅದಕ್ಕೂ ಮುನ್ನ ಕೆಲವು ಚಿತ್ರಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದರು. ಅವುಗಳಲ್ಲಿ ಮೊದಲ ಸಿನಿಮಾ ಮಹಾಭಾರತ. ಈ ಸಿನಿಮಾ 1997ರಲ್ಲಿ ತೆರೆಕಂಡಿದ್ದು, ಇಲ್ಲಿಗೆ 23 ವರ್ಷಗಳಾಗಿವೆ. ಇನ್ನು ಈ ಚಿತ್ರದಲ್ಲಿ ಚರಣ್​ ರಾಜ್​ ಹಾಗೂ ವಿನೋದ್​ ರಾಜ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Published by:Anitha E
First published: