• Home
  • »
  • News
  • »
  • entertainment
  • »
  • Corona Song: ಯೋಗರಾಜ್​ ಭಟ್ರ ಪಂದಪುಂಜಕ್ಕೆ ದನಿಯಾದ ವಿಜಯ ಪ್ರಕಾಶ್​..!

Corona Song: ಯೋಗರಾಜ್​ ಭಟ್ರ ಪಂದಪುಂಜಕ್ಕೆ ದನಿಯಾದ ವಿಜಯ ಪ್ರಕಾಶ್​..!

ಯೋಗರಾಜ್​ ಭಟ್

ಯೋಗರಾಜ್​ ಭಟ್

ವಿಭಿನ್ನವಾದ ಹಾಡುಗಳಿಂದಲೇ ಹೆಸರು ಮಾಡಿರುವ ಯೋಗರಾಜ್ ಭಟ್ ಅವರು ಕೊರೋನಾ ಜಾಗೃತಿ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.  ಅವರ ರಚನೆಯ ಹಾಡಿಗೆ‌ ಅರ್ಜುನ್‌ ಜನ್ಯ ಸಂಗೀತ ನೀಡಿದರೆ, ಗಾಯಕ ವಿಜಯ್‌ ಪ್ರಕಾಶ್ ದನಿಯಾಗಿದ್ದಾರೆ. ‌

  • Share this:

ಯೋಗರಾಜ್​ ಭಟ್​, ಅರ್ಜುನ್​ ಜನ್ಯ ಹಾಗೂ ಗಾಯಕ ವಿಜಯ್​ ಪ್ರಕಾಶ್​ ಅವರ ಕಾಂಬಿನೇಷನ್​ ಅಂದ್ರೆ ಏನು ಜಾದೂ ಬೇಕಾದರೂ ಆಗುತ್ತೆ. ಇಂತಹ ಸ್ಟಾರ್​ ಜೋಡಿಗಳು ಒಟ್ಟಿಗೆ ಸೇರಿ ಕೊರೋನಾ ಕುರಿತಾಗಿ ಜಾಗೃತಿ ಮೂಡಿಸುವ ಹಾಡಿಗೆ ಜೀವ ಕೊಟ್ಟಿದ್ದಾರೆ.


ವಿಭಿನ್ನವಾದ ಹಾಡುಗಳಿಂದಲೇ ಹೆಸರು ಮಾಡಿರುವ ಯೋಗರಾಜ್ ಭಟ್ ಅವರು ಕೊರೋನಾ ಜಾಗೃತಿ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.  ಅವರ ರಚನೆಯ ಹಾಡಿಗೆ‌ ಅರ್ಜುನ್‌ ಜನ್ಯ ಸಂಗೀತ ನೀಡಿದರೆ, ಗಾಯಕ ವಿಜಯ್‌ ಪ್ರಕಾಶ್ ದನಿಯಾಗಿದ್ದಾರೆ. ‌
ಈ ಜೋಡಿಗಳು ಜೊತೆಗೂಡಿ ರಚಿಸಿದ ಕರೋನಾ ಜಾಗೃತಿ ಹಾಡು ಮೇ 2ರಂದು ಅಂದರೆ ಇಂದು ಸಂಜೆ 5ಕ್ಕೆ ಬಿಡುಗಡೆಯಾಗಲಿದೆ.
View this post on Instagram

ಇವತ್ತು ಸಂಜೆ 5 ಗಂಟೆಗೆ 😊


A post shared by 𝐘𝐎𝐆𝐀𝐑𝐀𝐉 𝐁𝐇𝐀𝐓 (@yogarajbhatofficial) on

ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಬೆಂಗಳೂರು ಪೊಲೀಸ್‌ ಆಯುಕ್ತ‌ ಭಾಸ್ಕರ್‌ ರಾವ್‌ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.


Yogaraj Bhat directing a documentary on police in lock down
ಯೋಗರಾಜ್​ ಭಟ್​ ಹಾಗೂ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​


ಇತ್ತೀಚೆಗಷ್ಟೆ ಯೋಗರಾಜ್​ ಭಟ್​ ಅವರು ನಗರದ ಪೊಲೀಸರು ಕೊರೋನಾ ಲಾಕ್​ಡೌನ್​ನಲ್ಲಿ ಮಾಡುತ್ತಿರುವ ಕೆಲಸದ ಮೇಲೆ ನಿರ್ಮಿಸುತ್ತಿರುವ ಸಾಕ್ಷ್ಯ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

 HBD Anushka Sharma: ಅಮ್ಮ ವಿನ್ಯಾಸ ಮಾಡುತ್ತಿದ್ದ ಡ್ರೆಸ್​ಗಳಿಗೆ ಚಿಕ್ಕಂದಿನಂಲೇ ಮಾಡೆಲ್​ ಆಗಿದ್ದ ಅನುಷ್ಕಾ ಶರ್ಮಾ..!


Published by:Anitha E
First published: