ರಾಜೀವ್​ ಗಾಂಧಿಗೆ ಅವಮಾನ ಮಾಡಿದ ಆರೋಪ: ನವಾಜುದ್ದೀನ್​ ಸಿದ್ದಿಖಿ ವಿರುದ್ಧ ದೂರು ದಾಖಲು

news18
Updated:July 17, 2018, 1:29 PM IST
ರಾಜೀವ್​ ಗಾಂಧಿಗೆ ಅವಮಾನ ಮಾಡಿದ ಆರೋಪ: ನವಾಜುದ್ದೀನ್​ ಸಿದ್ದಿಖಿ ವಿರುದ್ಧ ದೂರು ದಾಖಲು
news18
Updated: July 17, 2018, 1:29 PM IST
ನ್ಯೂಸ್​ 18 ಕನ್ನಡ 

ಆನ್​ಲೈನ್​ ವೆಬ್​ ಸೀರೀಸ್​ 'ಸೇಕ್ರೆಡ್​​ ಗೇಮ್ಸ್​' ಕುರಿತಂತೆ ಕಾಂಗ್ರೆಸ್​ ಮುಖಂಡ ರಾಜೀವ್​ ಸಿನ್ಹಾ ನೆಟ್​ಫ್ಲಿಕ್ಸ್​ ಹಾಗೂ ನಟ ನವಾಜುದ್ದೀನ್​ ಸಿದ್ದಿಕಿ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಸೀರೀಸ್​ನಲ್ಲಿ ನವಾಜುದ್ದೀನ್​ ಸಿದ್ದಿಕಿ ಅವರು ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರಿಗೆ ಅವಮಾನ ಆಗುವ ಶಬ್ದಗಳನ್ನು ಬಳಸಿದ್ದಾರೆ ಎನ್ನುವುದು ರಾಜೀವ್​ ಸಿನ್ಹಾ ಅವರ ಆರೋಪ.

ಪಶ್ಚಿಮ ಬಂಗಾಳದ ಕಾಂಗ್ರೆಸ್​ ಕಮಿಟಿಯ ಸದಸ್ಯ ರಾಜೀವ್​ ಸಿನ್ಹಾ ಕೋಲ್ಕತ್ತದಲ್ಲಿ ದೂರು ನೀಡಿದ್ದು, ಎಫ್​ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ​

ಈ ವೆಬ್​ ಸರಣಿಯಲ್ಲಿ ಕೇವಲ ರಾಜೀವ್​ ಗಾಂಧಿ ಮಾತ್ರವಲ್ಲದೆ ಆಗಿನ ತತ್ವಗಳನ್ನು ತಪ್ಪಾಗಿ ತೋರಿಸಲಾಗಿದೆ. ಅದಕ್ಕಾಗಿ ವೆಬ್​ ಸರಣಿಯ ನಿರ್ಮಾಪಕ ಸಿದ್ದಿಖಿ ಹಾಗೂ ಪ್ರಸಾರ ಮಾಡುತ್ತಿರುವ ನೆಟ್​ಫ್ಲಿಕ್ಸ್​ ವಿರುದ್ಧ ದೂರು ನೀಡಿದ್ದಾರೆ ಸಿನ್ಹಾ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ