Lakshana: ಪ್ರೀತಿ ಹೇಳಿಕೊಳ್ಳುವ ಖುಷಿಯಲ್ಲಿ ಭೂಪತಿ, ದೂರವಾಗುವ ನೋವಿನಲ್ಲಿ ನಕ್ಷತ್ರಾ

ಪ್ರೀತಿ ಹೇಳಿಕೊಳ್ಳುವ ಖುಷಿಯಲ್ಲಿ ಭೂಪತಿ

ಪ್ರೀತಿ ಹೇಳಿಕೊಳ್ಳುವ ಖುಷಿಯಲ್ಲಿ ಭೂಪತಿ

ನಿನ್ನ ಗಂಡ ಬದುಕಬೇಕಂದ್ರೆ ನೀನು ಅವನಿಂದ ದೂರ ಆಗಬೇಕು, ಡಿವೋರ್ಸ್ ಕೊಡಬೇಕು. ಇಲ್ಲ ಅಂದ್ರೆ ಅವನನ್ನು ಕೊಲ್ಲುತ್ತೇನೆ ಎಂದು ಡೆವಿಲ್ ಹೇಳಿದ್ದಾಳೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಾಯಕಿ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ (Marriage) ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈಗ ಎಲ್ಲಾ ಸಮಸ್ಯೆ ಬಗೆಹರಿದಿದೆ. ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ ಆಗುತ್ತಿದೆ. ಅದಕ್ಕೆ ಡೆವಿಲ್ ಇಬ್ಬರನ್ನು ದೂರ ಮಾಡಲು ಆಟವಾಡ್ತಿದ್ದಾಳೆ


ಭೂಪತಿ ಜೊತೆ ಮದುವೆ ಮಾಡಿಸು
ಶ್ವೇತಾಗೆ ಭಾರ್ಗವಿಯೇ ಡೆವಿಲ್ ಎಂದು ಗೊತ್ತಾಗಿದೆ. ಅದಕ್ಕೆ ನೀನು ನನಗೆ ಭೂಪತಿ ಜೊತೆ ಮದುವೆ ಮಾಡಿಸು. ಇಲ್ಲ ಅಂದ್ರೆ ನೀನೇ ಡೆವಿಲ್ ಎಂದು ಎಲ್ಲರ ಮುಂದೇ ಹೇಳ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದಾಳೆ. ಅದಕ್ಕೆ ಭಾರ್ಗವಿ ಸಹ ಸರಿ ಎಂದಿದ್ದಾಳೆ. ಆದ್ರೆ ಈಗ ತಾನೇ ನಕ್ಷತ್ರಾ-ಭೂಪತಿ ಹತ್ತಿರವಾಗ್ತಿದ್ದಾರೆ. ಅವರನ್ನು ಮೊದಲು ದೂರ ಮಾಡಬೇಕಿದೆ. ಅದಕ್ಕೆ ಡೆವಿಲ್ ತನ್ನ ಆಟ ಶುರು ಮಾಡಿದ್ದಾಳೆ.


ಭೂಪತಿ ಬಗ್ಗೆ ನಕ್ಷತ್ರಾಗೆ ಚಿಂತೆ
ಭೂಪತಿ ಆಫೀಸ್ ನಿಂದ ಮನೆಗೆ ಬರುವಾಗ ಚಿಕ್ಕದಾಗಿ ಅಪಘಾತವಾಗಿದೆ. ಅದನ್ನು ಡೆವಿಲ್ ಮಾಡಿಸಿದ್ದಾಳೆ. ಹಣೆ ಮೇಲೆ ಸಣ್ಣ ಗಾಯವಾಗಿದೆ. ಅದು ನಾನೇ ಮಾಡಿಸಿದ್ದು, ಮುಂದಿನ ಬಾರಿ ಲಾರಿಯಿಂದ ನಿನ್ನ ಗಂಡಿನಿಗೆ ಗುದ್ದಿಸುತ್ತೇನೆ ಎಂದು ಡೆವಿಲ್ ಹೇಳಿದ್ದಾಳೆ. ಅದನ್ನು ಕೇಳಿ ನಕ್ಷತ್ರಾ ಗಾಬರಿಯಾಗಿದ್ದಾಳೆ. ಡೆವಿಲ್ ಇನ್ನೇನು ತೊಂದ್ರೆ ಮಾಡ್ತಾಳೋ ಅಂತ ಚಿಂತೆ ಮಾಡ್ತಾ ಇದ್ದಾರೆ.




ಭೂಪತಿಗೆ ಡಿವೋರ್ಸ್ ಕೊಡು
ನಕ್ಷತ್ರಾಗೆ ಫೋನ್ ಮಾಡಿದ ಡೆವಿಲ್, ಡಿವೋರ್ಸ್ ಕೊಡಲು ಹೇಳಿದ್ದಾಳೆ. ನಿನ್ನ ಗಂಡ ಬದುಕಬೇಕಂದ್ರೆ ನೀನು ಅವನಿಂದ ದೂರ ಆಗಬೇಕು. ಡಿವೋರ್ಸ್ ಕೊಡಬೇಕು. ಇಲ್ಲ ಅಂದ್ರೆ ಅವನನ್ನು ಕೊಲ್ಲುತ್ತೇನೆ ಎಂದು ಹೇಳಿದ್ದಾಳೆ. ಅದಕ್ಕೆ ನಕ್ಷತ್ರಾಗೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಈ ವಿಷ್ಯವನ್ನು ಹೇಗೆ ಹೇಳಬೇಕೆಂದು ಗೊತ್ತಾಗುತ್ತಿಲ್ಲ.


colors kannada serial, kannada serial, nakshatra ready to divorce, maurya come with knife, lakshana serial, serial today episode, ಲಕ್ಷಣ ಧಾರಾವಾಹಿ, ಪ್ರೀತಿ ಹೇಳಿಕೊಳ್ಳುವ ಖುಷಿಯಲ್ಲಿ ಭೂಪತಿ, ದೂರವಾಗುವ ನೋವಲ್ಲಿ ನಕ್ಷತ್ರಾ!, ಶ್ವೇತಾ ಕೊರಳಿಗೆ ಚಾಕು ಹಿಡಿದು ನಿಂತ ಮೌರ್ಯ! ಡಿಮ್ಯಾಂಡ್ ಏನು ಗೊತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
ಡೆವಿಲ್


ಪ್ರೀತಿ ಹೇಳಿಕೊಳ್ಳೋ ತವಕದಲ್ಲಿ ಭೂಪತಿ
ಭೂಪತಿಗೆ ನಕ್ಷತ್ರಾ ಮೇಲೆ ತನಗೆ ಪ್ರೀತಿ ಇದೆ ಎಂದು ಗೊತ್ತಾಗಿದೆ. ಅದಕ್ಕೆ ಅವಳ ಬಳಿ ಹೇಳಿಕೊಳ್ಳಬೇಕು ಎಂದು ಕಾಯ್ತಾ ಇದ್ದಾನೆ. ಯುಗಾದಿ ಹಬ್ಬದ ದಿನವೇ, ಅವಳಿಗೆ ಪ್ರಪೋಸ್ ಮಾಡೋಣ ಎಂದುಕೊಂಡಿದ್ದಾನೆ. ಅದಕ್ಕೆ ನಕ್ಷತ್ರಾಳನ್ನು ಮನೆಯಿಂದ ಆಚೆ ಕರೆದುಕೊಂಡು ಬರುತ್ತಿದ್ದಾನೆ. ನಕ್ಷತ್ರಾ ಸಹ ಅವನ ಜೊತೆ ಹೋಗಿದ್ದಾಳೆ.


colors kannada serial, kannada serial, nakshatra ready to divorce, maurya come with knife, lakshana serial, serial today episode, ಲಕ್ಷಣ ಧಾರಾವಾಹಿ, ಪ್ರೀತಿ ಹೇಳಿಕೊಳ್ಳುವ ಖುಷಿಯಲ್ಲಿ ಭೂಪತಿ, ದೂರವಾಗುವ ನೋವಲ್ಲಿ ನಕ್ಷತ್ರಾ!, ಶ್ವೇತಾ ಕೊರಳಿಗೆ ಚಾಕು ಹಿಡಿದು ನಿಂತ ಮೌರ್ಯ! ಡಿಮ್ಯಾಂಡ್ ಏನು ಗೊತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
ಭೂಪತಿ


ಡಿವೋರ್ಸ್ ಕೊಡು ಅಂತಾಳಾ ಖಾಲಿ ಡಬ್ಬಿ?
ನಕ್ಷತ್ರಾ, ಏನು ಹೇಳಬೇಕು ಎಂದು ಇಲ್ಲಿಗೆ ಕರೆದುಕೊಂಡು ಬಂದೆ ಭೂಪತಿ ಹೇಳು ಎನ್ನುತ್ತಿದ್ದಾಳೆ. ಅದಕ್ಕೆ ಭೂಪತಿ ನೀನು ಮೊದಲು ಹೇಳು ನಕ್ಷತ್ರಾ ಎಂದು ಕೇಳಿದ್ದಾನೆ. ಇವತ್ತು ನಕ್ಷತ್ರಾ ಡಿವೋರ್ಸ್ ಕೊಡು ಎಂದು ಕೇಳಬಹುದು. ಮನಸ್ಸಿನಲ್ಲಿ ಬೆಟ್ಟದಷ್ಟು ಪ್ರೀತಿ ಇದ್ರೂ, ಡಿವೋರ್ಸ್ ಕೇಳೋ ಅನಿವಾರ್ಯತೆ ಎದುರಾಗಿದೆ.


colors kannada serial, kannada serial, nakshatra ready to divorce, maurya come with knife, lakshana serial, serial today episode, ಲಕ್ಷಣ ಧಾರಾವಾಹಿ, ಪ್ರೀತಿ ಹೇಳಿಕೊಳ್ಳುವ ಖುಷಿಯಲ್ಲಿ ಭೂಪತಿ, ದೂರವಾಗುವ ನೋವಲ್ಲಿ ನಕ್ಷತ್ರಾ!, ಶ್ವೇತಾ ಕೊರಳಿಗೆ ಚಾಕು ಹಿಡಿದು ನಿಂತ ಮೌರ್ಯ! ಡಿಮ್ಯಾಂಡ್ ಏನು ಗೊತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
ನಕ್ಷತ್ರಾ


ಇದನ್ನೂ ಓದಿ: Super Queen: ಯಾರಾಗ್ತಾರೆ ಸೂಪರ್ ಕ್ವೀನ್? ಗೆದ್ದವರ ಮುಡಿಗೇರಲಿದೆ ಚಿನ್ನದ ಕಿರೀಟ! 

top videos


    ಡೆವಿಲ್ ಪ್ಲ್ಯಾನ್ ಸಕ್ಸಸ್ ಆಗುತ್ತಾ? ನಕ್ಷತ್ರಾ-ಭೂಪತಿ ದೂರ ಆಗ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

    First published: