• Home
 • »
 • News
 • »
 • entertainment
 • »
 • Actress Sara Annaiah: ಸೊಂಟದ ವಿಷ್ಯ ಬೇಡವೋ ಶಿಷ್ಯ! ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ ವರು!

Actress Sara Annaiah: ಸೊಂಟದ ವಿಷ್ಯ ಬೇಡವೋ ಶಿಷ್ಯ! ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ ವರು!

 ವರು

ವರು

ಸಾರಾ ಅವರು ಸೊಂಟದ ವಿಷ್ಯ ಬೇಡವೋ ಶಿಷ್ಯ ಎಂದು ಡ್ಯಾನ್ಸ್ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಸುದೀಪ್ ಅವರ ಚೆಂದು ಚಿತ್ರದ ಹಾಡು ರೀಲ್ಸ್​ನಲ್ಲಿ ಎಲ್ಲಾ ಕಡೆ ಸದ್ದು ಮಾಡ್ತಿದೆ. ಅದೇ ರೀತಿ ಆ ಹಾಡಿನ ರೀಲ್ಸ್​ಗೆ ಸಾರಾ ಸೊಂಟ ಬಳುಕಿಸಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ (Fans) ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ವರು ಪಾತ್ರ ಮಾಡುತ್ತಿರುವ ಸಾರಾ (Sara) ಅವರು ಸೂಪರ್ ಆಗಿ ಸೊಂಟದ ವಿಷ್ಯ ಬೇಡವೋ ಶಿಷ್ಯ ಎಂದು ಡ್ಯಾನ್ಸ್ ಮಾಡಿದ್ದಾರೆ.


  ಧಾರಾವಾಹಿಗೆ ವಾಪಸ್ ಆದ ವರೂಧಿನಿ
  ಹಲವು ದಿನಗಳಿಂದ ಸೀರಿಯಲ್ ನಲ್ಲಿ ವರು ನಾಪತ್ತೆ ಆಗಿದ್ಲು. ಅದಕ್ಕೆ ವರೂಧಿನಿ ಧಾರಾವಾಹಿಯನ್ನು ಬಿಟ್ಟಿದ್ದಾರಾ ಎನ್ನುವ ಪ್ರಶ್ನೆಗಳು ಎದ್ದಿದ್ದವು. ಆದ್ರೆ ಈಗ ಕಮ್ ಬ್ಯಾಕ್ ಮಾಡಿದ್ದಾರೆ. ವರೂಧಿನಿ ಇಷ್ಟು ದಿನ ಟ್ರಿಪ್‍ಗೆ ಹೋಗಿದ್ಲಂತೆ. ಹೌದು ನಿಜ ಜೀವನದಲ್ಲಿ ರಿಯಲ್ ಆಗಿ ಸಾರಾ ಅವರು ದೇಶ ಸುತ್ತಿಕೊಂಡು ಬಂದಿದ್ದಾರೆ. ಅದಕ್ಕೆ ಇಷ್ಟು ದಿನ ಕಾಣಿಸಿಕೊಂಡಿರಲಿಲ್ಲ.


  ಸೊಂಟ ಬಳುಕಿಸಿದ ಸಾರಾ
  ಸಾರಾ ಅವರು ಸೊಂಟದ ವಿಷ್ಯ ಬೇಡವೋ ಶಿಷ್ಯ ಎಂದು ಡ್ಯಾನ್ಸ್ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಸುದೀಪ್ ಅವರ ಚೆಂದು ಚಿತ್ರದ ಹಾಡು ರೀಲ್ಸ್ ನಲ್ಲಿ ಎಲ್ಲಾ ಕಡೆ ಸದ್ದು ಮಾಡ್ತಿದೆ. ಅದೇ ರೀತಿ ಆ ಹಾಡಿನ ರೀಲ್ಸ್​ಗೆ ಸಾರಾ ಸೊಂಟ ಬಳುಕಿಸಿದ್ದಾರೆ. ಬ್ಲ್ಯಾಕ್ ಸೀರೆಯಲ್ಲಿ ಡ್ಯಾನ್ಸ್ ಸೂಪರ್ ಎಂದು ಹಲವು ಜನ ಕಾಮೆಂಟ್ ಹಾಕಿದ್ದಾರೆ.  ಭುವಿ-ಹರ್ಷನಿಗೆ ಡಿವೋರ್ಸ್ ಕೊಡಿಸಲು ಪ್ಲ್ಯಾನ್
  ಧಾರಾವಾಹಿಗೆ ವರು ವಾಪಸ್ ಆಗುತ್ತಿದ್ದಂತೆ ತನ್ನ ಬುದ್ಧಿ ತೋರಿಸಿದ್ದಾಳೆ. ಭುವಿ-ಹರ್ಷ ಮದುವೆ ರಿಜಿಸ್ಟ್ರೇಶನ್ ನೆಪದಲ್ಲಿ, ಡಿವೋರ್ಸ್ ಪೇಪರ್​ಗೆ ಸಹಿ ಹಾಕಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದಾಳೆ. ಹೀರೋ ಜೊತೆ ನಾನು ಇರಬೇಕು. ನನ್ನ ಬೆಸ್ಟ್ ಫ್ರೆಂಡ್ ಅಲ್ಲ ಎಂದು ಹೇಳಿಕೊಳ್ತಿದ್ದಾಳೆ.


  ಇದನ್ನೂ ಓದಿ: Sathya: ದಿವ್ಯಾಗೆ ಬಾಲನ ವಂಚನೆ ಗೊತ್ತಾಗ್ತಿಲ್ವಾ? ಅಕ್ಕನ ಜೀವನದ ಬಗ್ಗೆ ಸತ್ಯಾಗೆ ಹೆಚ್ಚಿದ ಚಿಂತೆ!


  ಭುವಿ ಬೆಸ್ಟ್ ಫ್ರೆಂಡ್ ವರು
  ಧಾರಾವಾಹಿಯಲ್ಲಿ ಭುವಿ ಮತ್ತು ವರೂಧಿನಿ ಬೆಸ್ಟ್ ಫ್ರೆಂಡ್. ಯಾವಾಗಲೂ ಒಬ್ಬರಿಗೊಬ್ಬರು ಕೇರ್ ಮಾಡಿಕೊಳ್ತಾರೆ. ವರೂಧಿನಿ ಬಗ್ಗೆ ಯಾವಾಗಲೂ ಭುವಿ ಚಿಂತೆ ಮಾಡ್ತಾ ಇರ್ತಾಳೆ. ಆದ್ರೆ ವರು ಈಗ ಹರ್ಷ-ಭವಿಯನ್ನೇ ದೂರ ಮಾಡುವ ಪ್ಲ್ಯಾನ್ ಮಾಡಿದ್ದಾಳೆ. ಇಬ್ಬರಿಗೂ ಗೊತ್ತಿಲ್ಲದೇ ಸೈನ್ ಮಾಡಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾಳೆ.


  Colors Kannada, Kannadathi serial, Actress Sara, Sara reels, ಸೊಂಟದ ವಿಷ್ಯ ಬೇಡವೋ ಶಿಷ್ಯ ಎಂದು ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ ವರು, ಊಹಾಪೋಹಗಳಿಗೆ ತೆರೆ, ಕನ್ನಡತಿ ಸೀರಿಯಲ್​ಗೆ ವರೂಧಿನಿ ವಾಪಸ್, Kannada news, Karnataka news,
  ವರು


  ಧಾರಾವಾಹಿಯಲ್ಲಿ ಮೊದಲಿನಿಂದಲೂ ವರುಗೆ ಹರ್ಷ ಎಂದ್ರೆ ಪ್ರಾಣ. ಹೀರೋ ಹೀರೋ ಎಂದು ಹಿಂದೆ ಬಿದ್ದಿದ್ಲು. ಆದ್ರೆ ಹರ್ಷ ವರೂ ಜೀವದ ಗೆಳತಿ ಭುವಿಯನ್ನು ಮದುವೆ ಆಗ್ತಾನೆ. ಅದಕ್ಕೆ ಇಬ್ಬರನ್ನೂ ದೂರ ಮಾಡ್ತಾ ಇದ್ದಾಳೆ.


  ಇದನ್ನೂ ಓದಿ: BBK Season 09: ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿದ ರಾಕಿ-ಅಮ್ಮು ಆಪ್ತತೆ, ಕಮಲಿಗೆ ಸದಾ ಕೀಟಲೆ ಮಾಡ್ತಾನೆ ಜೋಶ್ ಹುಡುಗ!


  ಈ ಸಲ ಕಲರ್ಸ್ ಕನ್ನಡದ ಅನುಬಂಧ ಕಾರ್ಯಕ್ರಮಕ್ಕೂ ಸಹ ವರೂಧಿನಿ ಬಂದಿರಲಿಲ್ಲ. ಅದಕ್ಕೆ ಧಾರಾವಾಹಿ ಬಿಟ್ರಾ ಅನ್ನೋ ಪ್ರಶ್ನೆಗಳು ಎದ್ದಿದ್ವು. ಆದ್ರೆ ಅವರು ಟ್ರಿಪ್ ಹೋದ ಕಾರಣ ಧಾರಾವಾಹಿಯಿಂದ ದೂರ ಇದ್ರು.

  Published by:Savitha Savitha
  First published: