• Home
  • »
  • News
  • »
  • entertainment
  • »
  • BBK Season 9: ನಿಂತಲ್ಲೇ ಸುಸ್ಸು ಮಾಡಿದ್ರೂ ಟಾಸ್ಕ್ ಬಿಡದ ಆರ್ಯವರ್ಧನ್, ಕಾಮನಬಿಲ್ಲು ತಂಡಕ್ಕೆ ಗೆಲುವು!

BBK Season 9: ನಿಂತಲ್ಲೇ ಸುಸ್ಸು ಮಾಡಿದ್ರೂ ಟಾಸ್ಕ್ ಬಿಡದ ಆರ್ಯವರ್ಧನ್, ಕಾಮನಬಿಲ್ಲು ತಂಡಕ್ಕೆ ಗೆಲುವು!

ಆರ್ಯವರ್ಧನ್ ಗುರೂಜಿ

ಆರ್ಯವರ್ಧನ್ ಗುರೂಜಿ

ಆರ್ಯವರ್ಧನ್ ಗುರೂಜಿ ವಾಶ್ ರೂಮ್ ಗೆ ಹೋದ್ರೆ ಗೇಮ್ ಸೋಲುತ್ತೆ ಅಂತ ನಿಂತಲ್ಲೇ ಸುಸ್ಸು ಮಾಡಿಕೊಂಡಿದ್ದಾರೆ. ಅದಕ್ಕೆ ಮನೆಯವರೆಲ್ಲಾ ಮೊದಲು ರೇಗಿಸಿದ್ರೂ, ನಂತರ ನಿಮ್ಮ ಛಲ ನಮಗೆ ಇಷ್ಟ ಆಯ್ತು ಎಂದು ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಈಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀಸನ್ 09 (Season 09) ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದಾರೆ. ಅಲ್ಲದೇ ಈ ಬಾರಿ 9 ವಿಶೇಷವಾಗಿದೆ. ಯಾಕಂದ್ರೆ 9 ಜನ ಹೆಣ್ಣು ಮಕ್ಕಳು, 9 ಜನ ಪುರುಷರು ಬಂದಿದ್ದಾರೆ. ಆದ್ರೆ ಈಗಾಗಲೇ ಮೂರು ಜನ ನವೀನರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಆರ್ಯವರ್ಧನ್‍ಗೆ (Arya Vardhan) ಸುಸ್ಸು ಬಂದಿದ್ರೂ ಆಟ ಬಿಡದೇ, ಅಲ್ಲೇ ಮಾಡಿಕೊಂಡು, ತಂಡ ಗೆಲ್ಲಿಸಿದ್ದಾರೆ.


    ಬಿಗ್ ಬಾಸ್ ಮನೆಯಲ್ಲಿ ಈ ವಾರ 2 ತಂಡ


    ಮುಂದಿನ ವಾರದ ಕ್ಯಾಪ್ಟನ್ ಆಗಲು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ 2 ತಂಡಗಳಾಗಿವೆ. ಕ್ಯಾಪ್ಟನ್ ದೀಪಿಕಾ 2 ತಂಡಕ್ಕೆ ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣನನ್ನು ಕ್ಯಾಪ್ಟನ್ ಮಾಡಿ ಆಯ್ಕೆ ಮಾಡಿದ್ದಾರೆ. ಉಳಿದವರು ಪ್ರಶಾಂತ್, ರಾಜಣ್ಣ ಫೋಟೋ ಜೋಡಿಸಿ ಅವರ ತಂಡಕ್ಕೆ ಸೇರಿದ್ದಾರೆ. ಪ್ರಶಾಂತ್ ಸಂಬರ್ಗಿ ಟೀಮ್, ಧಮ್ ಪವರ್ ಎಂದು ಹೆಸರು ಇಟ್ಟುಕೊಂಡಿದೆ. ರೂಪೇಶ್ ರಾಜಣ್ಣ ಟೀಮ್ ಕಾಮನಬಿಲ್ಲು ಎಂದು ಹೆಸರು ಇಟ್ಟುಕೊಂಡಿದೆ. ಗುರೂಜಿ ಕಾಮನಬಿಲ್ಲು ತಂಡದಲ್ಲಿದ್ದಾರೆ.


    ಇದನ್ನೂ ಓದಿ: BBK Season 9: ಕ್ಯಾಪ್ಟನ್ ದೀಪಿಕಾ ಲುಕ್ ಸೂಪರ್, ಅವರ ಗಟ್ಟಿ ನಿರ್ಧಾರವೂ ಸೂಪರ್! ನಾಗಿಣಿಗೆ ಫ್ಯಾನ್ಸ್ ಜೈಕಾರ


    ಕೈ ಒತ್ತಿ ಹಿಡಿದು ಗ್ರೀನ್ ಲೈಟ್ ಇರುವಂತೆ ನೋಡಿಕೊಳ್ಳಬೇಕು


    ಬಿಗ್ ಬಾಸ್ ಮನೆ ಮಂದಿಗೆಲ್ಲಾ ಒಂದು ಟಾಸ್ಕ್ ನೀಡಿದ್ರು. ಕಂಬವೊಂದಕ್ಕೆ ಕೈಯಿಂದ ಒತ್ತಿ ಹಿಡಿದು ಗ್ರೀನ್ ಲೈಟ್ ಇರುವಂತೆ ನೋಡಿಕೊಳ್ಳುವುದು.  ತಂಡಗಳು ಟಾಸ್ಕ್ ಚೆನ್ನಾಗಿ ಆಡ್ತಾ ಇದ್ದವು. ಮೊದಲು ಧಮ್ ಪವರ್ ತಂಡದ ರಾಕೇಶ್ ಲೈಟ್ ರೆಡ್ ಆಗಿ, ಅವರು ಗೇಮ್ ನಿಂದ ಔಟ್ ಆದ್ರು. ನಂತರ ಅರುಣ್ ಸಾಗರ್ ಔಟ್ ಆದ್ರು. ಹೀಗೆ ಒಬ್ಬಬ್ಬರಾಗಿ ಔಟ್ ಆಗ್ತಾ ಹೋದ್ರು.


    ವಾಶ್ ರೂಮ್‍ಗೆ ಹೋಗಬೇಕು


    ಕಂಬವನ್ನು ಒತ್ತಿ ಹಿಡಿದ ಗುರೂಜಿಗೆ ವಾಶ್ ರೂಮ್ ಗೆ ಹೋಗಬೇಕಿರುತ್ತೆ. ಕೈ ಬಿಟ್ರೆ ಗೇಮ್ ಹಾಳಾಗುತ್ತೆ. ಸೋತು ಬಿಡ್ತೀವೆ ಅಂತ ಒದ್ದಾಡುತ್ತಿದ್ರು. ಅವರ ತಂಡದವರೇ ಬೇಕಾದ್ರೆ ಬಿಟ್ಟು ಹೋಗಿ ಎನ್ನುತ್ತಾರೆ. ಆದ್ರೂ ಗುರೂಜಿ ಬಿಡದೇ ನಿಂತಿರುತ್ತಾರೆ.


    Bigg Boss Kannada season 9, Arya Vardhan Complete task without going wash room, Bigg boss Kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ನಿಂತಲ್ಲೇ ಸುಸ್ಸು ಮಾಡಿಕೊಂಡ್ರು ಟಾಸ್ಕ್ ಬಿಡದ ಆರ್ಯವರ್ಧನ್, Kannada news, Karnataka news,
    ಕೈ ಒತ್ತಿ ಹಿಡಿದು ಗ್ರೀನ್ ಲೈಟ್ ಇರುವಂತೆ ನೋಡಿಕೊಳ್ಳಬೇಕು


    ನಿಂತಲ್ಲೇ ಸುಸ್ಸು ಮಾಡಿದ್ರೂ, ಗೇಮ್ ಬಿಡಲಿಲ್ಲ!
    ಆರ್ಯವರ್ಧನ್ ಗುರೂಜಿ ಕೊನೆಗೆ, ವಾಶ್ ರೂಮ್ ಗೆ ಹೋದ್ರೆ ಗೇಮ್ ಸೋಲುತ್ತೆ ಅಂತ ನಿಂತಲ್ಲೇ ಸುಸ್ಸು ಮಾಡಿಕೊಂಡಿದ್ದಾರೆ. ಅದಕ್ಕೆ ಮನೆಯವರೆಲ್ಲಾ ಮೊದಲು ರೇಗಿಸಿದ್ರೂ, ನಂತರ ನಿಮ್ಮ ಛಲ ನಮಗೆ ಇಷ್ಟ ಆಯ್ತು ಎಂದು ಹೇಳಿದ್ದಾರೆ. ನಂತರ ಕಾಮನಬಿಲ್ಲು ತಂಡದ 5 ಜನ ಸದಸ್ಯರು ಕೊನೆವರೆಗೂ ಹಿಡಿದು ಗೆದ್ದಿದ್ದಾರೆ.


    Bigg Boss Kannada season 9, Arya Vardhan Complete task without going wash room, Bigg boss Kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ನಿಂತಲ್ಲೇ ಸುಸ್ಸು ಮಾಡಿಕೊಂಡ್ರು ಟಾಸ್ಕ್ ಬಿಡದ ಆರ್ಯವರ್ಧನ್, Kannada news, Karnataka news,
    ಆರ್ಯವರ್ಧನ್ ಗುರೂಜಿ


    ಇದನ್ನೂ ಓದಿ: BBK Season 9: ಟಾಸ್ಕ್​​ನಲ್ಲಿ ತಮಾಷೆ ಹೋಗಿ ಜಗಳವೇ ಶುರುವಾಯ್ತು! ಗುರೂಜಿಗೆ ಅಮೂಲ್ಯ ಅವಾಜ್!


    10 ತಾಸಿಗೂ ಹೆಚ್ಚು ಕಾಲ ನಿಂತ ಸ್ಪರ್ಧಿಗಳು
    ಕಂಬವೊಂದಕ್ಕೆ ಕೈಯಿಂದ ಒತ್ತಿ ಹಿಡಿದು ಗ್ರೀನ್ ಲೈಟ್ ಇರುವಂತೆ ನೋಡಿಕೊಳ್ಳುವ ಟಾಸ್ಕ್ ನಲ್ಲಿ ಮನೆಯ 8 ಸ್ಪರ್ಧಿಗಳು 10ಕ್ಕೂ ಹೆಚ್ಚು ತಾಸು ನಿಂತಿದ್ರು. ಕೊನೆಗೆ ಕಾಮನಬಿಲ್ಲು ತಂಡ ಗೆದ್ದು 1 ಅಂಕ ಪಡೆಯಿತು.

    Published by:Savitha Savitha
    First published: