Kaustubha Mani: ಟಾಲಿವುಡ್ ಅಂಗಳದಲ್ಲಿ ಮಿಂಚಲು ತಯಾರಾದ ನನ್ನರಸಿ ರಾಧೆಯ ಇಂಚರಾ

ತಮ್ಮ ಮೊಟ್ಟ ಮೊದಲ ತೆಲುಗು ಸೀರಿಯಲ್ 'ಕೋಡಲು ಮೀಕು ಜೋಹರ್ಲು'ಗೆ ನಟಿ ಕೌಸ್ತುಭ ಮಣಿ ಸಹಿ ಹಾಕಿದ್ದಾರೆ. ನಮ್ಮ ಕನ್ನಡದ ಮುದ್ದು ಮುಖದ ಚೆಲುವೆಯರು ಟಾಲಿವುಡ್ ಕಿರುತೆರೆಯಲ್ಲಿ ಅಬ್ಬರಿಸೋಕೆ ಹೋಗುತ್ತಿರೋದು ಪ್ರತಿಯೊಬ್ಬರಿಗೂ ಖುಷಿ ಕೊಟ್ಟಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ಕೌಸ್ತುಭ ಮಣಿ (Kaustubha Mani) ಅಭಿನಯಿಸುತ್ತಿದ್ದಾರೆ. ‘ನನ್ನರಸಿ ರಾಧೆ’ (Nannarasi Radhe) ಸೀರಿಯಲ್‌ನಲ್ಲಿ ಇಂಚರಾ ಪಾತ್ರ ನಿಭಾಯಿಸುವ ಮೂಲಕ ಕೌಸ್ತುಭ ಮಣಿ ಮನೆ ಮಾತಾಗಿದ್ದಾರೆ.  ತಮ್ಮ ಮೊಟ್ಟ ಮೊದಲ ತೆಲುಗು ಸೀರಿಯಲ್ 'ಕೋಡಲು ಮೀಕು ಜೋಹರ್ಲು'ಗೆ ನಟಿ ಕೌಸ್ತುಭ ಮಣಿ ಸಹಿ ಹಾಕಿದ್ದಾರೆ. ನಮ್ಮ ಕನ್ನಡದ ಮುದ್ದು ಮುಖದ ಚೆಲುವೆಯರು ಟಾಲಿವುಡ್ (Tollywood) ಕಿರುತೆರೆಯಲ್ಲಿ ಅಬ್ಬರಿಸೋಕೆ ಹೋಗುತ್ತಿರೋದು ಪ್ರತಿಯೊಬ್ಬರಿಗೂ ಖುಷಿ ಕೊಟ್ಟಿದೆ. ನನ್ನರಸಿ ರಾಧೆ ಧಾರಾವಾಹಿಯಲ್ಲಿ ಇಂಚರಾ ಪಾತ್ರದ ಮೂಲಕ ಕನ್ನಡಿಗರ ಮನೆ ಮನ ಗೆದ್ದಿರುವವರು ನಟಿ ಕೌಸ್ತುಭ ಮಣಿ. ಒಟ್ಟಿನಲ್ಲಿ ಕನ್ನಡದ ನಟಿಯರು ಧಾರಾವಾಹಿಯಲ್ಲಿ ಮಿಂಚೋಕೆ ರೆಡಿಯಾಗಿರೋದು ಪ್ರೇಕ್ಷಕರಿಗೆ ಸಂತಸ ತಂದಿದೆ. ತೆಲುಗು ನಾಡಿನಲ್ಲಿ ಕನ್ನಡಿಗರು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂಬುದು ಪ್ರತಿಯೊಬ್ಬರ ಹಾರೈಕೆಯಾಗಿದೆ.

    'ಕೋಡಲು ಮೀಕು ಜೋಹಾರ್ಲು'

    ಕೋಡಲು ಮೀಕು ಜೋಹರ್ಲು' ಧಾರಾವಾಹಿಯಲ್ಲೂ ನಟಿ ಕೌಸ್ತುಭ ಮಣಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಅಂದಹಾಗೆ, 'ಕೋಡಲು ಮೀಕು ಜೋಹರ್ಲು ಧಾರಾವಾಹಿ ಅತೀ ಶೀಘ್ರದಲ್ಲೇ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಟಿ ಕೌಸ್ತುಭ ಮಣಿ ಇದೀಗ ತೆಲುಗು ಕಿರುತೆರೆ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ತಮ್ಮ ಮೊಟ್ಟ ಮೊದಲ ತೆಲುಗು ಸೀರಿಯಲ್ 'ಕೋಡಲು ಮೀಕು ಜೋಹರ್ಲು'ಗೆ ನಟಿ ಕೌಸ್ತುಭ ಮಣಿ ಸಹಿ ಹಾಕಿದ್ದಾರೆ. ಈಗಾಗಲೇ 'ಕೋಡಲು ಮೀಕು ಜೋಹರ್ಲು' ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದೆ.

    ಇದೀಗ ಕೌಸ್ತುಭ ಮಣಿ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವ ಸುದ್ದಿ ಅಭಿಮಾನಿಗಳಿಗೆ ಇನ್ನೂ ಖುಷಿ ನೀಡಿದೆ. ತೆಲುಗು ನಾಡಿನಲ್ಲಿ ಕನ್ನಡಿಗರು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂಬುದು ಪ್ರತಿಯೊಬ್ಬರ ಹಾರೈಕೆಯಾಗಿದೆ. ಒಟ್ಟಿನಲ್ಲಿ ಕನ್ನಡದ ನಟಿಯರು ಒಂದೇ ಧಾರಾವಾಹಿಯಲ್ಲಿ ಮಿಂಚೋಕೆ ರೆಡಿಯಾಗಿರೋದು ಪ್ರೇಕ್ಷಕರಿಗೆ ಸಂತಸ ತಂದಿದೆ.

    ಇದನ್ನೂ ಓದಿ: Gouthami Jadav: ರಫ್ ಅಂಡ್ ಟಫ್ ಲುಕ್ ನಲ್ಲಿ ಮಿಂಚುತ್ತಿರುವ ಗೌತಮಿ ಜಾಧವ್ ರಿಯಲ್ ಲೈಫ್ ನಲ್ಲಿ ಹಾಗಿಲ್ವಂತೆ!

    ಮಾನ್ವಿತಾ ಕಾಮತ್ ಮೂಲಕ ಕಿರುತೆರೆಗೆ ಬಂದ ಕೌಸ್ತುಭ ಮಣಿ

    ನಟಿಯಾಗಬೇಕು ಎಂಬ ಕನಸು, ಆಸೆ ಕೌಸ್ತುಭ ಮಣಿ ಅವರಿಗೆ ಇರಲಿಲ್ಲ. ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಕೌಸ್ತುಭ ಮಣಿ ಆಕಸ್ಮಿಕವಾಗಿ ಬಣ್ಣದ ಬದುಕಿಗೆ ಕಾಲಿಟ್ಟರು. ನಟಿ ಮಾನ್ವಿತಾ ಕಾಮತ್ ಅವರ ಕೃಪೆಯಿಂದ ಬಣ್ಣದ ಪ್ರಪಂಚಕ್ಕೆ ಕೌಸ್ತುಭ ಮಣಿ ಪದಾರ್ಪಣೆ ಮಾಡಿದರು.



    ಮಾನ್ವಿತಾ ಕಾಮತ್ ಅವರ ಕೃಪೆಯಿಂದ ಆಕಸ್ಮಿಕವಾಗಿ ಕೌಸ್ತುಭ ಮಣಿ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಫ್ಯಾಶನ್ ಶೋವೊಂದರಲ್ಲಿ ನಟಿ ಕೌಸ್ತುಭ ಮಣಿ ಅವರನ್ನು ಭೇಟಿ ಮಾಡಿದ ಮಾನ್ವಿತಾ ಕಾಮತ್ ಧಾರಾವಾಹಿಯ ತಂಡಕ್ಕೆ ಪರಿಚಯಿಸಿದರು. ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಕೌಸ್ತುಭ ಮಣಿ ಅವರಿಗೆ ನಟಿಯಾಗಬೇಕು ಎಂಬ ಕನಸು, ಆಸೆ ಇರಲಿಲ್ಲ. ‘ನನ್ನರಸಿ ರಾಧೆ’ ಧಾರಾವಾಹಿಯ ಲುಕ್ ಟೆಸ್ಟ್ ಮತ್ತು ಆಡಿಷನ್‌ನಲ್ಲಿ ಪಾಸ್ ಆದ ಕೌಸ್ತುಭ ಮಣಿ ಕಿರುತೆರೆ ಲೋಕಕ್ಕೆ ಕಾಲಿಟ್ಟರು.

    ಇದನ್ನೂ ಓದಿ: Rithvik Krupakar: ಪ್ರೊಡಕ್ಷನ್ ಹೌಸ್ ಓನರ್​ ಅಂತೆ ಈ ನಟ - ತೆರೆ ಮೇಲಿನ ರಾಮಾಚಾರಿಯ ಕಥೆ ಇದು

    'ರಾಮಾಚಾರಿ 2.0' ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ

    ನಟಿ ಕೌಸ್ತುಭ ಮಣಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಯುವ ಪ್ರತಿಭೆ ತೇಜ್ ನಟಿಸಿ, ನಿರ್ದೇಶನ ಮಾಡುತ್ತಿರುವ ಬಹುನಿರೀಕ್ಷಿತ ಸಿನಿಮಾ 'ರಾಮಾಚಾರಿ 2.0' ಚಿತ್ರಕ್ಕೆ ಇಂಚರ ಖ್ಯಾತಿಯ ಕೌಸ್ತುಭ ಮಣಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಯುವ ಪ್ರತಿಭೆ ತೇಜ್ ನಟಿಸಿ, ನಿರ್ದೇಶನ ಮಾಡುತ್ತಿರುವ ಬಹುನಿರೀಕ್ಷಿತ ಸಿನಿಮಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
    Published by:Swathi Nayak
    First published: