Chiranjeevi sarja: ಧ್ರುವ ಸರ್ಜಾ ಹೆಂಡತಿ ಪ್ರೇರಣಾ ಜೊತೆ ಸಖತ್​ ಸ್ಟೆಪ್​ ಹಾಕಿದ್ದ ಚಿರು ಸರ್ಜಾ: ವಿಡಿಯೋ ವೈರಲ್​..!

Chiranjeevi Sarja And Prerana Shankar: ಇತ್ತೀಚೆಗಷ್ಟೆ ಚಿರು ಅವರ ಹೆಂಡತಿ ಮೇಘನಾ ರಾಜ್ ಹಾಗೂ ಸಹೋದರ ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಚಿರು ಕುರಿತಾಗಿ ಭಾವುಕರಾಗಿ ಪೋಸ್ಟ್​ ಮಾಡಿದ್ದರು. ಈಗ ಧ್ರುವ ಸರ್ಜಾ ಅವರ ಮಡದಿ ಪ್ರೇರಣಾ ಸಹ ತಮ್ಮ ಬಳಿ ಇದ್ದ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Anitha E | news18-kannada
Updated:July 2, 2020, 11:32 AM IST
Chiranjeevi sarja: ಧ್ರುವ ಸರ್ಜಾ ಹೆಂಡತಿ ಪ್ರೇರಣಾ ಜೊತೆ ಸಖತ್​ ಸ್ಟೆಪ್​ ಹಾಕಿದ್ದ ಚಿರು ಸರ್ಜಾ: ವಿಡಿಯೋ ವೈರಲ್​..!
ಧ್ರುವ ಸರ್ಜಾ ಹೆಂಡತಿ ಪ್ರೇರಣಾ ಜೊತೆ ಡ್ಯಾನ್ಸ್​ ಮಾಡಿದ್ದ ಚಿರು ಸರ್ಜಾ
  • Share this:
ಚಿರಜೀವಿ ಸರ್ಜಾ ಅವರ ಅಕಾಲಿಕ ಅಗಲಿಕೆಯ ನೋವಿನಿಂದ ಇನ್ನೂ ಅವರ ಕುಟುಂಬದವರು ಹೊರ ಬಂದಿಲ್ಲ. ಅವರ ನೆನಪಿನಲ್ಲೇ ಇರುವ ಕುಟುಂಬಸ್ಥರು ಸಾಮಾಜಿಕ ಜಾಲತಾಣದಲ್ಲಿ ಅವರ ಕುರಿತಾಗಿ ಪೋಸ್ಟ್​ ಮಾಡುತ್ತಾ ಭಾವುಕರಾಗುತ್ತಿದ್ದಾರೆ.  ಇತ್ತೀಚೆಗಷ್ಟೆ ಚಿರು ಅವರ ಹೆಂಡತಿ ಮೇಘನಾ ರಾಜ್ ಹಾಗೂ ಸಹೋದರ ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಚಿರು ಕುರಿತಾಗಿ ಭಾವುಕರಾಗಿ ಪೋಸ್ಟ್​ ಮಾಡಿದ್ದರು. ಈಗ ಧ್ರುವ ಸರ್ಜಾ ಅವರ ಮಡದಿ ಪ್ರೇರಣಾ ಸಹ ತಮ್ಮ ಬಳಿ ಇದ್ದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
 View this post on Instagram
 

Hey chiru! Your SIL misses you♥️


A post shared by Prerana Shankar (@shankar.prerana) on


ಪ್ರೇರಣಾ ಶಂಕರ್​ ಹಾಗೂ ಚಿರಂಜೀವಿ ಸರ್ಜಾ ಒಂದು ಟಿಕ್​ಟಾಕ್​ ವಿಡಿಯೋ ಮಾಡಿದ್ದು, ಅದನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಚಿರು ಹಾಗೂ ಪ್ರೇರಣಾ ಸಖತ್​ ಸ್ಟೆಪ್​ ಹಾಕಿದ್ದಾರೆ. 
View this post on Instagram
 

We did this for fun ! I never thought I would post this ! But now, it’s one of the most precious videos that I have❤️ Chiru♥️


A post shared by Prerana Shankar (@shankar.prerana) on


'ಈ ವಿಡಿಯೋವನ್ನು ತಮಾಷೆಗಾಗಿ ಮಾಡಿದ್ದು, ಇದನ್ನು ನಾನು ಯಾವತ್ತೂ ಪೋಸ್ಟ್ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಈಗ ಇದೇ ವಿಡಿಯೋ ಅತ್ಯಂತ ಅಮೂಲ್ಯವಾಗಿದೆ' ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ ಪ್ರೇರಣಾ.

 

ಹೊಸ ಲುಕ್​ನ ಫೋಟೋಗಳನ್ನು ಹಂಚಿಕೊಂಡು ಮಾಧ್ಯಮಗಳ ಮೇಲೆ ಗರಂ ಆದ ಸ್ಯಾಂಡಲ್​ವುಡ್​ ನಟಿ..!


 

ಇದನ್ನೂ ಓದಿ: 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಾಸ್ಯ ಕಲಾವಿದ ಮಿಮಿಕ್ರಿ ರಾಜ ಗೋಪಾಲ್ ಇನ್ನಿಲ್ಲ
First published: July 2, 2020, 9:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading