• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Sangeetha Sringeri: ಬ್ಯಾಕ್ಲೆಸ್ ಬ್ಲೌಸ್​​ನಲ್ಲಿ ಚಾರ್ಲಿ ಚೆಲುವೆ, ನಮ್ಗೆ ಹುಚ್ಚು ಹಿಡಿಸೋಕೆ ಹೀಗೆ ಮಾಡ್ತೀರಾ ಎಂದ ಫ್ಯಾನ್ಸ್

Sangeetha Sringeri: ಬ್ಯಾಕ್ಲೆಸ್ ಬ್ಲೌಸ್​​ನಲ್ಲಿ ಚಾರ್ಲಿ ಚೆಲುವೆ, ನಮ್ಗೆ ಹುಚ್ಚು ಹಿಡಿಸೋಕೆ ಹೀಗೆ ಮಾಡ್ತೀರಾ ಎಂದ ಫ್ಯಾನ್ಸ್

ಸಂಗೀತಾ ಶೃಂಗೇರಿ

ಸಂಗೀತಾ ಶೃಂಗೇರಿ

Sangeetha Sringeri: ಸ್ಯಾಂಡಲ್​ವುಡ್ ನಟಿ ಸಂಗೀತಾ ಶೃಂಗೇರಿ ಅವರು ಚಂದದ ಸೀರೆಯುಟ್ಟು ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಏನಂತಿದ್ದಾರೆ ಗೊತ್ತಾ?

  • Share this:

ಸ್ಯಾಂಡಲ್​ವುಡ್ ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು  ಸದ್ಯ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ (Kannada Cine Industry) ಮೆಲ್ಲನೆ ತಮ್ಮ ಹೆಜ್ಜೆ ಊರುತ್ತಿದ್ದಾರೆ. ಚಾರ್ಲಿ (Charlie) ಸಿನಿಮಾ ಮೂಲಕ ಕನ್ನಡಿಗೆ ಮನಸು ಗೆದ್ದ  ನಟಿ ಈಗ ಹೊಸ ಹೊಸ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಶೃಂಗೇರಿ ಮೂಲಕ ಸಂಗೀತಾ ಅವರು ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ಆ್ಯಕ್ಟಿವ್. ಅಭಿಮಾನಿಗಳ ಜೊತೆ ನಟಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈಗ ನಟಿ ಚಂದದ ಸೀರೆಯಲ್ಲಿ (Saree) ವಿಡಿಯೋ ಶೇರ್ ಮಾಡಿದ್ದಾರೆ. ಸೀರೆ ಉಟ್ಟು ವಿಡಿಯೋ ಮಾಡಿ ಇನ್​​ಸ್ಟಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಸಿಗುತ್ತಿದೆ.


ನಟಿಯ ವಿಡಿಯೋಗೆ ಸಖತ್ ರೆಸ್ಪಾನ್ಸ್


ನಟಿಯ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ವೈರಲ್ ಆಗಿದ್ದು ಈಗಾಗಲೇ 9 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಅದೇ ರೀತಿ 127ಕ್ಕೂ ಹೆಚ್ಚು ಜನರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.


ನೆಟ್ಟಿಗರು ಏನಂತಿದ್ದಾರೆ?


ನಮ್ಗೆ ಹುಚ್ಚು ಹಿಡಿಸೋಕೆ ಅಂತಾ ಹೀಗೆಲ್ಲ ಫೋಟೋ ಶೂಟ್ ಮಾಡಿಸುತ್ತೀರಾ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ವಿಡಿಯೋಗೆ ಫ್ಯಾನ್ಸ್ ಹೃದಯದ ಎಮೋಜಿಗಳನ್ನು ಕಮೆಂಟ್ ಮಾಡಿ ಪ್ರೀತಿ ತೋರಿಸುತ್ತಿದ್ದಾರೆ.




ನಟಿ ವಿಡಿಯೋ ಶೇರ್ ಮಾಡುವಾಗ ಹಾರ್ಟ್ ಎಮೋಜಿ ಮಾತ್ರ ಶೇರ್ ಮಾಡಿದ್ದಾರೆ. ವಿಡಿಯೋವನ್ನು ಅಭಿಮಾನಿಗಳು ತಮ್ಮ ಸ್ಟೋರಿಗಳಲ್ಲಿಯೂ ಹಾಕಿ ವೈರಲ್ ಮಾಡುತ್ತಿದ್ದಾರೆ.


ಇದನ್ನೂ ಓದಿ: Sangeetha Sringeri: ಚಾರ್ಲಿ ಚೆಲುವೆ, ಲಕ್ಕಿ ಮ್ಯಾನ್ ಬೆಡಗಿ! ಸಂಗೀತ ಕನ್ನಡದ ಮತ್ತೊಬ್ಬ ಭರವಸೆ ನಾಯಕಿ


ಲಕ್ಕಿ ಮ್ಯಾನ್​ನಲ್ಲಿಯೂ ನಟನೆ


ಲಕ್ಕಿಮ್ಯಾನ್ ಸಿನಿಮಾ ಚೆನ್ನಾಗಿ ಬಂದಿದೆ. ಜನ ಕೂಡ ಇದನ್ನ ಒಪ್ಪಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ ಲಕ್ಕಿಯೆಷ್ಟ ಮ್ಯಾನ್. ಈ ಚಿತ್ರದಲ್ಲಿ ದೇವರು ಪವರ್ ಸ್ಟಾರ್ ಎಲ್ಲರಿಗೂ ಇಷ್ಟ ಆಗ್ತಾರೆ. ಲಕ್ಕಿಮ್ಯಾನ್ ಸಿನಿಮಾದಲ್ಲಿ ಪ್ರೇಕ್ಷಕರ ಮನಸ್ಸು ಗೆದ್ದ ಲಕ್ಕಿ ಗರ್ಲ್ ಇರೋದು ವಿಶೇಷ. ಈ ಲಕ್ಕಿ ಗರ್ಲ್ ಬೇರೆ ಯಾರೋ ಅಲ್ಲ. ಚಿತ್ರದ ನಾಯಕಿ ಸಂಗೀತಾ ಶೃಂಗೇರಿ. ಈ ಲಕ್ಕಿ ಹುಡುಗಿಯ ಲಕ್ ತಿರುಗುತ್ತಲೇ ಇದೆ. ನಿಧಾನಕ್ಕೆ ಒಂದೊಂದೇ ಸಿನಿಮಾ ಮಾಡುತ್ತಲೇ ಕನ್ನಡ ಪ್ರೇಕ್ಷಕರ ಹೃದಯಕ್ಕೆ ಎಂಟ್ರಿಕೊಡುತ್ತಿದ್ದಾರೆ. ಚಿತ್ರ ಜೀವನದಲ್ಲಿ ಅಭಿನಯಿಸಿದ ಸಿನಿಮಾಗಳಲ್ಲಿ ಲಕ್ಕಿಮ್ಯಾನ್​ ಸಿನಿಮಾ ಒಂದಾದ್ರೆ, ಟ್ರಿಪಲ್ 7 ಚಾರ್ಲಿ ಕೂಡ ಮತ್ತೊಂದಾಗಿದೆ.


ಮುಂಬರುವ ಸಿನಿಮಾಗಳು ಯಾವುದೆಲ್ಲ?


ಪಂಪ ಹೆಸರಿನ ಸಿನಿಮಾ ಇದೇ ತಿಂಗಳು 16 ಕ್ಕ ರಿಲೀಸ್ ಆಗುತ್ತದೆ. ಮಾರಿಗೋಲ್ಡ್ ನವೆಂಬರ್​ ನಲ್ಲಿ ಓಟಿಟಿಯಲ್ಲಿ ಬರುತ್ತದೆ. ಲಕ್ಕಿಮ್ಯಾನ್ ಮತ್ತು ಚಾರ್ಲಿ ಈಗಾಗಲೇ ರಿಲೀಸ್ ಆಗಿವೆ.


ಇದನ್ನೂ ಓದಿ: 777 Charlie Teaser: ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್​; 5 ಭಾಷೆಗಳಲ್ಲಿ 777 ಚಾರ್ಲಿ ಸಿನಿಮಾ ಟೀಸರ್ ರಿಲೀಸ್


ಪುನೀತ್ ಜೊತೆ ಮಾತಾಡೋ ಅವಕಾಶ ಸಿಗಲಿಲ್ಲ

top videos


    ಪುನಿತ್ ರಾಜ್​ಕುಮಾರ್ ಜೊತೆಗೆ ಮಾತನಾಡೋ ಚಾನ್ಸ್ ಸಿಗಲೇ ಇಲ್ಲ. ಅವರ ಜೊತೆಗೆ ನನ್ನ ಸೀನ್​ಗಳೂ ಇಲ್ಲ. ಈ ವಿಚಾರದಲ್ಲಿ ನಾನು ಅನ್​ಲಕ್ಕಿ. ಅವರನ್ನ ಪ್ರೆಸ್ ಮೀಟ್​ಗಳಲ್ಲಿ ಮೀಟ್​ ಆಗೋಕೆ ಆಗಲಿಲ್ಲ. ಅವರು ಇಲ್ಲೆ ಎಲ್ಲೋ ಇದ್ದಾರೆ ಅಂತ ನನಗೆ ಅನಿಸುತ್ತದೆ.

    First published: