ಶೋಕಿಲಾಲ: ಯ್ಯೂಟೂಬ್​ನಲ್ಲಿ ಸೌಂಡ್​​​ ಮಾಡುತ್ತಿದೆ ಚಂದನ್​​ ಶೆಟ್ಟಿ ಹೊಸ ರ‍್ಯಾಪ್​​​​​ ಸಾಂಗ್​

‘ಶೋಕಿಲಾಲ‘ ಚಂದನ್​ ಶೆಟ್ಟಿಯ ಜೊತೆಗೆ ನಟಿ ಅಶ್ವಿಥಿ ಶೆಟ್ಟಿ ಹೆಜ್ಜೆ ಹಾಕಿದ್ದು, ಚಂದನ್​ ಶೆಟ್ಟಿಯ ಜೊತೆಗೆ ಅಭಿನಯಿಸಬೇಕು ಎಂಬ ಕನಸನ್ನು ನೆರವೇರಿದೆ ಎಂದಿದ್ದಾರೆ.

Harshith AS | news18
Updated:July 19, 2019, 5:06 PM IST
ಶೋಕಿಲಾಲ: ಯ್ಯೂಟೂಬ್​ನಲ್ಲಿ ಸೌಂಡ್​​​ ಮಾಡುತ್ತಿದೆ ಚಂದನ್​​ ಶೆಟ್ಟಿ ಹೊಸ ರ‍್ಯಾಪ್​​​​​ ಸಾಂಗ್​
ಶೋಕಿಲಾಲ
  • News18
  • Last Updated: July 19, 2019, 5:06 PM IST
  • Share this:
ಕನ್ನಡ ರ‍್ಯಾಪರ್​​​​​ ಚಂದನ್​ ಶೆಟ್ಟಿ ‘ಶೋಕಿಲಾಲ‘ ಹೆಸರಿನ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಸದ್ಯ ಯ್ಯೂಟೂಬ್​ ಭರ್ಜರಿ ಸೌಂಡ್​ ​ಮಾಡುತ್ತಿದೆ. ಹೊಸ ಅವತಾರದಲ್ಲಿ ಮೂಡಿಬಂದ ಈ ರ‍್ಯಾಪ್​​​​​​ ಸಾಂಗ್​ ಬಿಡುಗಡೆಗೊಂಡ ಎರಡನೇ ದಿನಕ್ಕೆ 12 ಲಕ್ಷ ವೀಕ್ಷಣೆಯನ್ನು ಪಡೆದಿದೆ.

‘ಶೋಕಿಲಾಲ‘ ಚಂದನ್​ ಶೆಟ್ಟಿಯ ಜೊತೆಗೆ ನಟಿ ಅಶ್ವಿಥಿ ಶೆಟ್ಟಿ ಹೆಜ್ಜೆ ಹಾಕಿದ್ದು, ಚಂದನ್​ ಶೆಟ್ಟಿಯ ಜೊತೆಗೆ ಅಭಿನಯಿಸಬೇಕು ಎಂಬ ಕನಸನ್ನು ನೆರವೇರಿದೆ ಎಂದಿದ್ದಾರೆ. ಈ ಹಿಂದೆ ಮಿಸ್ಟರ್​ ಆ್ಯಂಡ್​ ಮಿಸ್ಸಸ್​ ರಾಮಾಚಾರಿ ಮತ್ತು ಅನಂತ್​ ನುಸ್ರತ್​ ಸಿನೆಮಾ ಮೂಲಕ ನಟಿಸಿದ ಅಶ್ವಿಥಿ ಈ ಬಾರಿ ಚಂದನ್​​ ಜೊತೆ ಸೇರಿ ರ್ಯಾಪ್​​ ಹಾಡಿಗೆ ಕುಣಿದಿದ್ದಾರೆ.

ಇನ್ನು ಶೋಕಿಲಾಲ ಹಾಡಿಗೆ ಚಂದನ್​ ಶೆಟ್ಟಿ ಸ್ಯಾಹಿತ್ಯ, ಸಂಗೀತವನ್ನು ಸಂಯೋಜನೆ ಮಾಡಿದ್ದು, ‘ ನನ್ನ ಲೈಫೇ ಹಿಂಗಾಗಿದೆ‘ ಎಂದು ಹೆಜ್ಜೆಹಾಕಿದ್ದಾರೆ.

First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ