Book My show: ಆರ್ಥಿಕ ನಷ್ಟದಲ್ಲಿ ‘ಬುಕ್ ಮೈ ಶೋ‘ ಕಂಪನಿ; 270 ಸಿಬ್ಬಂದಿ ಮನೆಗೆ
Book My show: ಕೊರೋನಾ ಲಾಕ್ಡೌನ್ನಿಂದಾಗಿ ಥಿಯೇಟರ್ಗಳು ಬಾಗಿಲು ಮುಚ್ಚಿವೆ. ಹೆಚ್ಚಿನ ಸಿನಿಮಾಗಳು ಒಟಿಟಿ ಮೂಲಕ ಬಿಡುಗಡೆಯಾಗಲು ಸಜ್ಜಾಗಿದೆ. ಇನ್ನು ಕೆಲ ಸಿನಿಮಾಗಳು ಲಾಕ್ಡೌನ್ ಮುಗಿದ ನಂತರ ಥಿಯೇಟರ್ಗೆ ಬರಲು ಕಾಯುತ್ತಿವೆ. ಆದರೆ ಮಹಾಮಾರಿ ಕೊರೋನಾ ಅಟ್ಟಹಾಸ ಕಡಿಮೆಯಾಗಿ ಎಲ್ಲಾ ಸ್ಥಿತಿಗಳು ಸರಿಯಾದ ನಂತರ ಥಿಯೇಟರ್ಗಳು ತೆರೆಯಲಿವೆ. ಈ ನಡುವೆ ಆನ್ಲೈನ್ ಸಿನಿಮಾ ಪ್ರದರ್ಶನಗಳ ಟಿಕೆಟ್ ಹಂಚುತ್ತಿದ್ದ ‘ಬುಕ್ ಮೈ ಶೋ ಸಂಸ್ಥೆಗೂ ಕೂಡ ದೊಡ್ಡ ಪೆಟ್ಟುಬಿದ್ದಿದೆ. ಅದನ್ನೇ ಆಧಾರವಾಗಿ ನಂಬಿಕೊಂಡಡು ಕುಳಿತಿದ್ದ ‘ಬುಕ್ಮೈ ಶೋ‘ ಹಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.
news18-kannada Updated:May 29, 2020, 7:04 PM IST

ಬುಕ್ ಮೈ ಶೋ
- News18 Kannada
- Last Updated: May 29, 2020, 7:04 PM IST
ಸಿನಿಮಾ ಪ್ರದರ್ಶನಗಳಿಗೆ ಆನ್ಲೈನ್ ಮೂಲಕ ಟಿಕೆಟ್ ಹಂಚುತ್ತಿದ್ದ ‘ಬುಕ್ ಮೈ ಶೋ‘ ಕಂಪೆನಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದು, 270 ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಲಾಕ್ಡೌನ್ ಸಮಯದಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಿರುವ ಕಂಪನಿ ಬೇರೆ ಮಾರ್ಗ ದೋಚದೆ ಈ ರೀತಿಯ ನಿರ್ಧಾರ ಕೈಗೊಂಡಿದೆ.
ಕೊರೋನಾ ಲಾಕ್ಡೌನ್ನಿಂದಾಗಿ ಥಿಯೇಟರ್ಗಳು ಬಾಗಿಲು ಮುಚ್ಚಿವೆ. ಹೆಚ್ಚಿನ ಸಿನಿಮಾಗಳು ಒಟಿಟಿ ಮೂಲಕ ಬಿಡುಗಡೆಯಾಗಲು ಸಜ್ಜಾಗಿದೆ. ಇನ್ನು ಕೆಲ ಸಿನಿಮಾಗಳು ಲಾಕ್ಡೌನ್ ಮುಗಿದ ನಂತರ ಥಿಯೇಟರ್ಗೆ ಬರಲು ಕಾಯುತ್ತಿವೆ. ಆದರೆ ಮಹಾಮಾರಿ ಕೊರೋನಾ ಅಟ್ಟಹಾಸ ಕಡಿಮೆಯಾಗಿ ಎಲ್ಲಾ ಸ್ಥಿತಿಗತಿಗಳು ಸರಿಯಾದ ನಂತರ ಥಿಯೇಟರ್ಗಳು ತೆರೆಯಲಿವೆ. ಈ ನಡುವೆ ಆನ್ಲೈನ್ ಮೂಲಕ ಸಿನಿಮಾ ಪ್ರದರ್ಶನಗಳ ಟಿಕೆಟ್ ಹಂಚುತ್ತಿದ್ದ ‘ಬುಕ್ ಮೈ ಶೋ ಸಂಸ್ಥೆಗೂ ಕೂಡ ದೊಡ್ಡ ಪೆಟ್ಟುಬಿದ್ದಿದೆ. ಅದನ್ನೇ ಆಧಾರವಾಗಿ ನಂಬಿಕೊಂಡಡು ಕುಳಿತಿದ್ದ ‘ಬುಕ್ಮೈ ಶೋ‘ ಹಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಈ ಕುರಿತು ಮಾತನಾಡಿರುವ ಕಂಪನಿಯ ಸಿಇಒ ಆಶಿಷ್ ಹೇಮ್ರಾಜಿನಿ, ಪ್ರಸ್ತುತ ಸ್ಥಿತಿಗತಿ ಮತ್ತು ವಾತಾವರಣದಿಂದಾಗಿ 270 ಸಿಬ್ಭಂದಿಗಳನ್ನು ಮನೆಗೆ ಕಳುಹಿಸಲಾಗಿದೆ. ‘ಬುಕ್ ಮೈ ಶೋ‘ ಭಾರತದಾದ್ಯಂತ 1450ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದು, ಆದರಲ್ಲಿ ಕೆಲವರಿಗೆ ಗೇಟ್ ಪಾಸ್ ನೀಡಲಾಗಿದೆ ಎಂದಿದ್ದಾರೆ.
ಇನ್ನು ಕೆಲಸದಿಂದ ತೆಗೆದು ಹಾಕಿರುವ 270 ಸಿಬ್ಬಂದಿಗಳಿಗೆ ಎರಡು ತಿಂಗಳ ಸಂಬಳವನ್ನು ಕಂಪನಿ ನೀಡಿದೆ. ಜೊತೆಗೆ ಸೆಪ್ಟೆಂಬರ್ವರೆಗೆ ಆರೋಗ್ಯ ವಿಮೆ ಸೌಲಭ್ಯ ನೀಡಿದೆ.
ಲಾಕ್ಡೌನ್ನಿಂದಾಗಿ ನಷ್ಟದ ಪರಿಸ್ಥಿತಿಯಲ್ಲಿರುವ ‘ಬುಕ್ ಮೈ ಶೋ‘ ಕಂಪನಿ ತನ್ನ ರೂಪುರೇಷೆಗಳನ್ನು ಬದಲಾವಣೆ ಮಾಡಿಕೊಂಡಿದೆ. ಖರ್ಚಿನ ಬಾಬ್ತನ್ನು ಕಡಿಮೆ ಮಾಡಲು ನೌಕರರ ಸಂಬಳವನ್ನುಕಡಿತ ಮಾಡಿದೆ.
TikToK: ಟಿಕ್ಟಾಕ್ ರೇಟಿಂಗ್ ಏರಿಕೆ; 80 ಲಕ್ಷ ನೆಗೆಟಿವ್ ರಿವೀವ್ ಡಿಲೀಟ್ ಮಾಡಿದ ಗೂಗಲ್!
ಕೊರೋನಾ ಲಾಕ್ಡೌನ್ನಿಂದಾಗಿ ಥಿಯೇಟರ್ಗಳು ಬಾಗಿಲು ಮುಚ್ಚಿವೆ. ಹೆಚ್ಚಿನ ಸಿನಿಮಾಗಳು ಒಟಿಟಿ ಮೂಲಕ ಬಿಡುಗಡೆಯಾಗಲು ಸಜ್ಜಾಗಿದೆ. ಇನ್ನು ಕೆಲ ಸಿನಿಮಾಗಳು ಲಾಕ್ಡೌನ್ ಮುಗಿದ ನಂತರ ಥಿಯೇಟರ್ಗೆ ಬರಲು ಕಾಯುತ್ತಿವೆ. ಆದರೆ ಮಹಾಮಾರಿ ಕೊರೋನಾ ಅಟ್ಟಹಾಸ ಕಡಿಮೆಯಾಗಿ ಎಲ್ಲಾ ಸ್ಥಿತಿಗತಿಗಳು ಸರಿಯಾದ ನಂತರ ಥಿಯೇಟರ್ಗಳು ತೆರೆಯಲಿವೆ. ಈ ನಡುವೆ ಆನ್ಲೈನ್ ಮೂಲಕ ಸಿನಿಮಾ ಪ್ರದರ್ಶನಗಳ ಟಿಕೆಟ್ ಹಂಚುತ್ತಿದ್ದ ‘ಬುಕ್ ಮೈ ಶೋ ಸಂಸ್ಥೆಗೂ ಕೂಡ ದೊಡ್ಡ ಪೆಟ್ಟುಬಿದ್ದಿದೆ. ಅದನ್ನೇ ಆಧಾರವಾಗಿ ನಂಬಿಕೊಂಡಡು ಕುಳಿತಿದ್ದ ‘ಬುಕ್ಮೈ ಶೋ‘ ಹಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.
ಇನ್ನು ಕೆಲಸದಿಂದ ತೆಗೆದು ಹಾಕಿರುವ 270 ಸಿಬ್ಬಂದಿಗಳಿಗೆ ಎರಡು ತಿಂಗಳ ಸಂಬಳವನ್ನು ಕಂಪನಿ ನೀಡಿದೆ. ಜೊತೆಗೆ ಸೆಪ್ಟೆಂಬರ್ವರೆಗೆ ಆರೋಗ್ಯ ವಿಮೆ ಸೌಲಭ್ಯ ನೀಡಿದೆ.
ಲಾಕ್ಡೌನ್ನಿಂದಾಗಿ ನಷ್ಟದ ಪರಿಸ್ಥಿತಿಯಲ್ಲಿರುವ ‘ಬುಕ್ ಮೈ ಶೋ‘ ಕಂಪನಿ ತನ್ನ ರೂಪುರೇಷೆಗಳನ್ನು ಬದಲಾವಣೆ ಮಾಡಿಕೊಂಡಿದೆ. ಖರ್ಚಿನ ಬಾಬ್ತನ್ನು ಕಡಿಮೆ ಮಾಡಲು ನೌಕರರ ಸಂಬಳವನ್ನುಕಡಿತ ಮಾಡಿದೆ.
TikToK: ಟಿಕ್ಟಾಕ್ ರೇಟಿಂಗ್ ಏರಿಕೆ; 80 ಲಕ್ಷ ನೆಗೆಟಿವ್ ರಿವೀವ್ ಡಿಲೀಟ್ ಮಾಡಿದ ಗೂಗಲ್!