News18 India World Cup 2019

DeepVeer: ಗಂಡ ರಣವೀರ್​ ಸಿಂಗ್​ಗೆ ಸಾರ್ವಜನಿಕವಾಗಿ ಬಾರಿಸಿದ ದೀಪಿಕಾ: ಇಲ್ಲಿದೆ ಆ ವಿಡಿಯೋ..!

ದೀಪಿಕಾ-ರಣವೀರ್​ ಅವರ ರಂಗೀನ್​ ಜೋಡಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅದು ಸಹ ದೀಪಿಕಾ ತಮ್ಮ ಗಂಡ ರಣವೀರ್​ ಸಿಂಗ್​ರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿರುವ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಅದರಲ್ಲೂ ಗಂಡನಿಗೆ ಡಿಪ್ಪಿ ಬಾರಿಸಿರುವ ವಿಡಿಯೋ ಈಗ ವೈರಲ್​ ಆಗುತ್ತಿದೆ. 

Anitha E | news18
Updated:June 12, 2019, 6:26 PM IST
DeepVeer: ಗಂಡ ರಣವೀರ್​ ಸಿಂಗ್​ಗೆ ಸಾರ್ವಜನಿಕವಾಗಿ ಬಾರಿಸಿದ ದೀಪಿಕಾ: ಇಲ್ಲಿದೆ ಆ ವಿಡಿಯೋ..!
ದೀಪಿಕಾ ರಣವೀರ್​
Anitha E | news18
Updated: June 12, 2019, 6:26 PM IST
ಬಾಲಿವುಡ್​ನ ಮೋಸ್ಟ್​ ಲವಬಲ್​ ಜೋಡಿ ಎಂದರೆ ದೀಪ್​ವೀರ್​. ಅದೇ ಕನ್ನಡದ ಬೆಡಗಿ ದೀಪಿಕಾ ಹಾಗೂ ಮುಂಬೈನ ಗಲ್ಲಿ ಬಾಯ್​ ರಣವೀರ್ ಸಿಂಗ್​. ಇವರಿಬ್ಬರ ಪ್ರೀತಿಯ ಕತೆಗಳು ಬಾಲಿವುಡ್​ನ ಗಲ್ಲಿ ಗಲ್ಲಿಗಳಲ್ಲಿ ಕೇಳಲು ಸಿಗುತ್ತವೆ.

ಇಂತಹ ರಂಗೀನ್​ ಜೋಡಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅದು ಸಹ ದೀಪಿಕಾ ತಮ್ಮ ಗಂಡ ರಣವೀರ್​ ಸಿಂಗ್​ರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿರುವ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಅದರಲ್ಲೂ ಗಂಡನಿಗೆ ಡಿಪ್ಪಿ ಬಾರಿಸಿರುವ ವಿಡಿಯೋ ಈಗ ವೈರಲ್​ ಆಗುತ್ತಿದೆ.

Story of my Life 😅 Real & Reel ! @deepikapadukone @83thefilm 🏏🎥🎞 pic.twitter.com/Q9Q6mbywu6
ಈ ವಿಡಿಯೋವನ್ನು ರಣವೀರ್​ ಸಿಂಗ್​ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ದೀಪಿಕಾ, ರಣವೀರ್​ಗೆ ಕ್ರಿಕೆಟ್​ ಬ್ಯಾಟ್​ ಹಿಡಿದು ಬಾರಿಸುತ್ತಿದ್ದಾರೆ. ಇದನ್ನು ಈ ಜೋಡಿ ತಮಾಷೆಗೆ ಮಾಡಿದ್ದು, ಈಗ ವೈರಲ್​ ಆಗುತ್ತಿದೆ.
Loading...

ಇದನ್ನೂ ಓದಿ: Rashmika Mandanna: ವೈರಲ್​ ಆಗುತ್ತಿದೆ ರಶ್ಮಿಕಾ ಮಂದಣ್ಣರ ಈ ವರ್ಕೌಟ್​ ವಿಡಿಯೋ..!

ದೀಪಿಕಾ ಹಾಗೂ ರಣವೀರ್​ ವಿವಾಹವಾದ ನಂತರ ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ತೆರೆ ಮೇಲೆ ಗಂಡ-ಹೆಂಡತಿಯಾಗಿ ಕಾಣಿಸಿಕೊಳ್ಳಲಿದ್ದು, ಅದು ಸಹ '83' ಚಿತ್ರದಲ್ಲಿ. ಈ ಸಿನಿಮಾದಲ್ಲಿ ಕಪಿಲ್​ ದೇವ್​ ಅವರ ಪತ್ನಿಯ ಪಾತ್ರದಲ್ಲಿ ದೀಪಿಕಾ ನಟಿಸಲಿರುವುದು ವಿಶೇಷ.

DeepVeer: ದೀಪ್​ವೀರ್​ ಈಗ ಬೆಳ್ಳಿ ಪರದೆ ಮೇಲೂ ಆಗಲಿದ್ದಾರೆ ಗಂಡ-ಹೆಂಡತಿ
First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...