• Home
 • »
 • News
 • »
 • entertainment
 • »
 • Mission Majnu: ಮಿಷನ್ ಮಜ್ನು ಸಿನಿಮಾದ ರಬ್ಬಾ ಜಾಂದಾ ಹಾಡು ಬಿಡುಗಡೆ

Mission Majnu: ಮಿಷನ್ ಮಜ್ನು ಸಿನಿಮಾದ ರಬ್ಬಾ ಜಾಂದಾ ಹಾಡು ಬಿಡುಗಡೆ

ಮಿಷನ್ ಮಜ್ನು ಸಿನಿಮಾದ ರಬ್ಬಾ ಜಾಂದಾ ಹಾಡು ಬಿಡುಗಡೆ

ಮಿಷನ್ ಮಜ್ನು ಸಿನಿಮಾದ ರಬ್ಬಾ ಜಾಂದಾ ಹಾಡು ಬಿಡುಗಡೆ

ಮಿಷನ್ ಮಜ್ನು ಚಿತ್ರದ ರಬ್ಬಾ ಜಾಂದಾ ಹಾಡು ಬಿಡುಗಡೆಯಾಗಿದ್ದು ಸಿನಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಹಾಡಿನಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಅಭಿನಯ ಮತ್ತು ಕೆಮೆಸ್ಟ್ರೀ ಸಖತ್ತಾಗಿದೆ. ರಬ್ಬಾ ಜಾಂದಾ ಹಾಡು ರೊಮ್ಯಾಂಟಿಕ್ ಸಾಂಗ್ ಆಗಿದೆ. ಹಾಡನ್ನು ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ರಶ್ಮಿಕಾ ಮಂದಣ್ಣ ತಮ್ಮ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಮುಂದೆ ಓದಿ ...
 • Share this:

  ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (Bollywood Actress Siddhart Malhotra) ಹಾಗೂ ನಟಿ ರಶ್ಮಿಕಾ ಮಂದಣ್ಣ (Actress Rashmika Mandanna) ನಟನೆಯ ಮಿಷನ್ ಮಜ್ನು ಚಿತ್ರದ ಹಾಡು (Mission Majnu Movie Song)  ಬಿಡುಗಡೆ ಆಗಿದೆ. ಹಾಡಿನಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ರಶ್ಮಿಕಾ ಮಂದಣ್ಣ ಕೆಮಿಸ್ಟ್ರಿ ಸಖತ್ತಾಗಿ ಮೂಡಿ ಬಂದಿದೆ. ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಈ ಹಾಡಿನ ಬಗ್ಗೆ ಹಾಗೂ ಇಬ್ಬರ ನಟನೆಯ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಹಾಡಿನಲ್ಲಿ ಕಾಣಿಸುವ ದೃಶ್ಯಗಳಿಂದ ಚಿತ್ರವು ಸಖತ್ ಕುತೂಹಲ ಮೂಡಿಸಿದೆ. ಹಾಡಿನ ಸಾಲುಗಳು ಮತ್ತು ಸಂಗೀತ ಅದ್ಭುತವಾಗಿ ಮೂಡಿ ಬಂದಿದೆ. ಸಿನಿ ಪ್ರೇಕ್ಷಕರನ್ನು ಹಾಡು ಆಕರ್ಷಿಸಿದೆ.


  ಮಿಷನ್ ಮಜ್ನು ಚಿತ್ರದ ರಬ್ಬಾ ಜಾಂದಾ ಹಾಡು ಬಿಡುಗಡೆ


  ಮಿಷನ್ ಮಜ್ನು ಚಿತ್ರದ ರಬ್ಬಾ ಜಾಂದಾ ಹಾಡು ಬಿಡುಗಡೆಯಾಗಿದ್ದು, ಸಿನಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಹಾಡಿನಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಅಭಿನಯ ಮತ್ತು ಕೆಮೆಸ್ಟ್ರೀ ಸಖತ್ತಾಗಿದೆ.


  ರಬ್ಬಾ ಜಾಂದಾ ಹಾಡು ರೊಮ್ಯಾಂಟಿಕ್ ಸಾಂಗ್ ಆಗಿದೆ. ಹಾಡನ್ನು ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ರಶ್ಮಿಕಾ ಮಂದಣ್ಣ ತಮ್ಮ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
  ರೊಮ್ಯಾಂಟಿಕ್ ಹಾಗೂ ಸಿಜ್ಲಿಂಗ್ ಕೆಮೆಸ್ಟ್ರಿ


  ಮಿಷನ್ ಮಜ್ನು ಚಿತ್ರವನ್ನು ಶಂತನು ಬಾಗ್ಚಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ 2023 ಜನವರಿಯಂದು ಬಿಡುಗಡೆಯಾಗಲಿದೆ. ಚಿತ್ರವನ್ನು ನೆಟ್‌ಫ್ಲಿಕ್ಸ್‌ ನಲ್ಲಿ ವೀಕ್ಷಣೆ ಮಾಡಬಹುದು. ಈಗ ಚಿತ್ರದ ರಬ್ಬಾ ಜಾಂದಾ ಹಾಡು ಬಿಡುಗಡೆ ಆಗಿದ್ದು, ಸಖತ್ ಕುತೂಹಲ ಮೂಡಿಸಿದೆ.


  ಮಿಷನ್ ಮಜ್ನು ಚಿತ್ರದ ರಬ್ಬಾ ಜಾಂದಾ ರೊಮ್ಯಾಂಟಿಕ್ ಹಾಡಿನಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ರಶ್ಮಿಕಾ ಮಂದಣ್ಣ ಮೋಡಿ ಮಾಡಿದ್ದಾರೆ. ಇದೊಂದು ಪ್ರೀತಿ, ಪ್ರಣಯ ಭರಿತ ಹಾಡು. ಜುಬಿನ್ ನೌಟಿಯಾಲ್ ಹಾಡು ಹಾಡಿದ್ದಾರೆ.


  ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ರಶ್ಮಿಕಾ ಮಂದಣ್ಣ ಮುದ್ದಾದ ಪ್ರಣಯ ಹಾಗೂ ಜಬರದಸ್ತ್ ಕೆಮಿಸ್ಟ್ರಿ ಆಕರ್ಷಿಸುತ್ತದೆ. ಹಾಡು ಈಗ ಸಖತ್ ಸದ್ದು ಮಾಡ್ತಿದೆ.


  ಶಂತನು ಬಾಗ್ಚಿ ನಿರ್ದೇಶನದ ಮಿಷನ್ ಮಜ್ನು ಚಿತ್ರದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಕುಮುದ್ ಮಿಶ್ರಾ, ಪರ್ಮೀತ್ ಸೇಥಿ, ಶರೀಬ್ ಹಶ್ಮಿ, ಮೀರ್ ಸರ್ವರ್ ಮತ್ತು ಜಾಕಿರ್ ಹುಸೇನ್ ಪಾತ್ರಗಳಲ್ಲಿ ಮಿಂಚಿದ್ದಾರೆ.


  ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ರಶ್ಮಿಕಾ ಮಂದಣ್ಣ


  ದೇಶಭಕ್ತಿಯ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಸಿನೆಮಾ


  ಮಿಷನ್ ಮಜ್ನು ಚಿತ್ರ 1970 ರ ದಶಕದಲ್ಲಿ ನಡೆದ ಒಂದು ದೇಶಭಕ್ತಿಯ ಥ್ರಿಲ್ಲರ್ ಕಥೆಯಾಗಿದೆ. ಈ ಪ್ರೇಮಕಥೆ ನಿಷ್ಠೆ, ಪ್ರೀತಿ, ತ್ಯಾಗ ಮತ್ತು ದ್ರೋಹದ ಭಾವನೆ ತೆರೆದಿಡುತ್ತದೆ. ಇನ್ನು ಈಗಾಗಲೇ ಚಿತ್ರ ಟ್ರೇಲರ್ ಬಿಡುಗಡೆಯಾಗಿದೆ. ಹಲವು ನಟ ನಟಿಯರು ಚಿತ್ರದ ಟ್ರೇಲರ್ ಬಗ್ಗೆ ಅನಿಸಿಕೆ, ಅಭಿಪ್ರಾಯ ಟ್ವೀಟ್ ಮಾಡಿ, ಕಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


  ನಟಿ ಕಿಯಾರಾ ಅಡ್ವಾಣಿ ನಟ ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಮಿಷನ್ ಮಜ್ನು ಟ್ರೇಲರ್ ಅನ್ನು ಅತ್ಯುತ್ತಮ ಎಂದು ಕರೆದಿದ್ದಾರೆ. ಇನ್ನು ಚಿತ್ರವನ್ನು ಈ ವರ್ಷ ಮೇ 13 ರಂದು ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿತ್ತು.


  ಇದನ್ನೂ ಓದಿ: ಕ್ರಿಸ್‍ಮಸ್‍ಗೆ ಗುಡ್ ನ್ಯೂಸ್ ಕೊಟ್ಟ ನಟಿ ಮೇಘನಾ ರಾಜ್! ಏನದು ಗೊತ್ತಾ?


  ನಂತರ ಜೂನ್ 10 ಕ್ಕೆ ಮುಂದೂಡಲಾಯಿತು. ನಂತರ ಮಿಷನ್ ಮಜ್ನು ಚಲನಚಿತ್ರವು ಅಂತಿಮವಾಗಿ 2023ರ ಜನವರಿ 20 ರಂದು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಆಗಲಿದೆ.

  Published by:renukadariyannavar
  First published: