HOME » NEWS » Entertainment » BOLLYWOOD HEROINS WITHOUT MAKEUP PHOTO GOES VIRAL IN SOCIAL MEDIA RMD

ಮೇಕಪ್ ಇಲ್ಲದೆ ಬಾಲಿವುಡ್ ನಟಿಯರನ್ನು ಎಂದಾದರೂ ನೋಡಿದ್ದೀರಾ?; ಇಲ್ಲಿದೆ ಹಿರೋಯಿನ್​ಗಳ ಅಸಲಿ ಮುಖ

ಹೀರೋಯಿನ್​ಗಳ ಅಸಲಿ ಮುಖ ಹೇಗಿದೆ ಎನ್ನುವುದಕ್ಕೆ ಮೇಕಪ್​ ಇಲ್ಲದೆ ಕಾಣಿಸಿಕೊಂಡ ಫೋಟೋಗಳೇ ಸಾಕ್ಷಿ. ಯಾವುದೆ ಬಣ್ಣ ಬಳಿದುಕೊಳ್ಳದೆ ಕಾಣಿಸಿಕೊಂಡ ಫೋಟೋಗಳನ್ನು ನೋಡಿದರೆ ಅವರ ಅಸಲಿ ಬಣ್ಣ ತಿಳಿಯುತ್ತದೆ. ಅದಕ್ಕೆ ಇಲ್ಲಿದೆ ವಿಡಿಯೋ ಸಾಕ್ಷಿ.

news18-kannada
Updated:April 14, 2020, 12:13 PM IST
ಮೇಕಪ್ ಇಲ್ಲದೆ ಬಾಲಿವುಡ್ ನಟಿಯರನ್ನು ಎಂದಾದರೂ ನೋಡಿದ್ದೀರಾ?; ಇಲ್ಲಿದೆ ಹಿರೋಯಿನ್​ಗಳ ಅಸಲಿ ಮುಖ
ಮೇಕಪ್​ ಇಲ್ಲದ ಹೀರೋಯಿನ್​ ಫೋಟೋ
  • Share this:
ಬಾಲಿವುಡ್​ ನಟಿಯರನ್ನು ತೆರೆಮೇಲೆ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಕಾರಣ, ಅವರ ಮೇಕಪ್​. ಇನ್ನು, ನಟಿಯರು ಬಣ್ಣ ಬಳಿದುಕೊಳ್ಳದೆ ಮನೆಯಿಂದ ಹೊರ ಬರುವುದು ತುಂಬಾನೇ ಅಪರೂಪ. ಹೀಗಾಗಿ ಅವರ ನಿಜ ಬಣ್ಣ ಯಾರಿಗೂ ಗೊತ್ತಾಗುವುದೇ ಇಲ್ಲ.

ಆದರೆ, ಕೆಲವೇ ಕೆಲವರು ಸಂದರ್ಭಗಳಲ್ಲಿ ನಟಿಯರು ಮೇಕಪ್​ ಇಲ್ಲದೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಅವರ ನಿಜ ಚಹರೆ ಗೊತ್ತಾಗಿದೆ. ಪ್ರಿಯಾಂಕಾ ಚೋಪ್ರಾ, ಪರಿಣಿತಿ ಚೋಪ್ರಾ, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಸೇರಿ ಸಾಕಷ್ಟು ನಟಿಯರ ಮೈ ಬಣ್ಣ ಕಪ್ಪು!

ಹೌದು, ಇದು ಅಚ್ಚರಿ ಎನಿಸಿದರೂ ಸತ್ಯ. ಅವರ ಅಸಲಿ ಮುಖ ಹೇಗಿದೆ ಎನ್ನುವುದಕ್ಕೆ ಮೇಕಪ್​ ಇಲ್ಲದೆ ಕಾಣಿಸಿಕೊಂಡ ಫೋಟೋಗಳೇ ಸಾಕ್ಷಿ. ಯಾವುದೆ ಬಣ್ಣ ಬಳಿದುಕೊಳ್ಳದೆ ಕಾಣಿಸಿಕೊಂಡ ಫೋಟೋಗಳನ್ನು ನೋಡಿದರೆ ಅವರ ಅಸಲಿ ಬಣ್ಣ ತಿಳಿಯುತ್ತದೆ. ಅದಕ್ಕೆ ಇಲ್ಲಿದೆ ವಿಡಿಯೋ ಸಾಕ್ಷಿ.

First published: April 14, 2020, 12:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading